ಪುಟ:ನನ್ನ ಸಂಸಾರ.djvu/೨೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨ ಬೆನಕನ ಮಹಿಮೆ || ೮ | ಸಿ ದಿನದಿನಕ್ಕಾ ಮಗುವು ಬಳೆದುದು ತನುವಬಣ್ಣವು ಘನವವೋಲ್ಕು ದು| ವಿನುತವಿಕ್ರಮನೆನುತಗೆಯ್ತದೆ ತಂದೆತಿಳಿದಿರ್ದ | - ಬನದತಾಳೆಯ ತರುವನಾದೊಡ\ ಮನುವಿನಿಂದಲಿ ಕಿಳುನಲಿವನು | ಜನಸಮೂಹವ ತುರಗ ಗಜಗಳನವನು ಶಿಕ್ಷಿಪನು | ೬ || ಸ್ನಾನದೇವಾರ್ಚನೆಯ ಶಾಸ್ತ್ರವಿ ಧಾನದಿಂದಲಿ ಹೋಮಜಪಗಳ | ಮೌನಮುದ್ರೆಯೊಳೆಸಗಿ ಶಿಷ್ಟಾಚಾರಯುತನಾದ || ಜ್ಞಾನವಂತಗೆ ಗಣಗೆ ರಾಷ್ಟ್ರ ವ ಧೀನವಾದುದು ನೂರುಯೋಜನ! ವೇನುಲೆಕ್ಕವೋ ? ಗಣನು ಚಿಗಿಯುತೆ ಪಿಡಿವನಾಶಶಿಯ | ೭ || ಇರಲು ಕಾಲಾಂತರದೊಳಗೆ ಕರಿಯಮದವೇರ್ದೋಂದು ಮೆಯ್ತರೆ! ಪುರದದಾರಿಗೆ ಬಂಧಮಾಗಲು ಗಣನು ತಾಕಂಡು | ಕರದಮುಷ್ಟಿಗಳಿಂದ ಘಾತಿಸೆ ಕರಿಯನಾ ಗಜಕಾಗದೇಹದೆ) ಪರಿಯೆಕೆರ್ವೊನಲು ಮುಂದಡವಿಗೊಡಿದುದು - ಪುರದಜನರಿಗೆ ಚೋದ್ಯವಾದುದು ತರಳತಪವನುಗೆಯ್ಕೆ ಚಿಂತಿಸಿ | ಗುರುವಿನಾಣತಿಯಾಂತು ಮೋದಗೆ ಬನಕತೆರಳಿದನು || ಹರನ ಪಂಚಾಕ್ಷರವ ಜಪಿಸುತ ನಿರಶನವ್ರತದಿಂದ ಹುಯುತಂ|| ವರುಷಮಿರ್ದನು ಚರಣಮೇಕದೊಳಬ್ಬದಶಕದೊಳು | ೯ | ಎಲರ ಭಕ್ಷಿಸಿಪತ್ತು ವರ್ಷವು ಜಲವಕುಡಿದಿಪ್ಪತ್ತು ವರ್ಷವು! ಬಲದೆಶೀತೋಷ್ಣಾದಿ ಸಹನದೆಕಳೆದವಬುಧಗಳು | ಜಲಜದಿಂದಲಿ ಶಿವನಜಿಸಿ ಫಲಗಳಿಂದಲಿ ತಣಿಸಿಯತಿಥಿಯ | ಕೆಲತಪಂಗಳಮಾಡಲವನೇಂಡೆಂದದಿಂದೆಸೆದ || ೧೦ | ತೊರೆದು ವೈರವ ಸಿಂಹ ಗಜಗಳು ನೆರೆದುವಾಕಳು ಪುಲಿಯಸೇರಿರು। ದುರಗನಕುಲಗಳಾಡುತಿರ್ದುವು ತಪದಮೆಯಲಿ || ಕರದಬಿಸುಪನು ಕಡಿಮೆಗೆಯ್ದನು ತರಣಿ ದಿವಿಷದರವನತೇಜೋ। ಭರದೆ ತಪಿಸುತೆ ನಡುಗಿನಿಚ್ಚದೆ ಭಯವನೈದಿದರು || ೧೧ | - ಅಜನಪಟ್ಟವನಿವನು ಸಾನೊ| ನಿಜದೆಸುರಸ ಸ್ಥಾನವಾಂಪನೊ | ಭುಜಗಭೂಷಣ ಹರನತಪದೊಳಗೊಲಿಪನೀತರದೆ | - ಭುಜಿಸದಿರ್ಪನು ಸೊಗವನೆಂದೆನು/ ತಜನಕೂಡುತೆ ದೇವಗಡಣವು| ಭುಜಿಸಿ ಭಯವನು ಶಿವನಲೋಕಕೆ ಪೋದರಂದವರು || ೧೨ ||