ವಿಷಯಕ್ಕೆ ಹೋಗು

ಪುಟ:ನನ್ನ ಸಂಸಾರ.djvu/೨೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬ ಬೆನಕನ ಮಹಿಮೆ | ೪ || ಸುರಪನಶ್ವವಪತ್ತಿ ಕರದೊಳು ಶರವಬಿಲ್ಗಳನಾಂತು ತೇಒದೊ | ಳಿರದೆಕೆಂಡವ ಕ್ವಾರನೇತ್ರದೆ ಭೀಕರದೆಮೆರೆದ || ತೆರಳಿಕಂಡಾಗಣನಿಂದ್ರನು ಕರಮೆಗೆಲ್ವುದು ಸಾಧ್ಯಮಲ್ಲೆಂ| ದೊರೆದು ಸಾಮೋಪಾಯದಿಂದಲಿ ಕೇಳ್ದನಶ್ವವನು ಅದನುಕೇಳ್ದಾ ಗಣನುಬಳಿಯಿಂ| ಮದಿಸಿರಾನೆಯು ನೀಯತೇಜಿಯ | ನಿದನು ನೀಡುವೆನೆಂದುನುಡಿದನು ವಿಬುಧಪತಿಗವನು || ತ್ರಿದಶರಾಲಿಸಿ ಗಣನನುಡಿಯನು ಸದೆಯೆ ಹೋಗಲು ಕೋಪದೊಳಸುರ | ನೊದರೆ ಶರಗಳನವರು ಭೀತಿಯೊಡೆ ದೆಸೆದೆಸೆಗೆ ಕರಿಯನೇರಿದ ಹರಿಗೆಪೇಳ್ವನು| ಸುರಪನೀನಥಟುಳ್ಳನಪ್ಪೊಡೆ | ತುರುಗವಂಪಿಡಿ ಮತ್ತ ಮೈರಾವತವ ತೊರೆಯೆಂದ || ಕರಿಯಮೇಲಿಂದಿಳಿದು ಸುರಪನು ನಿಂದುನೀತಿಯಮಾಗ‌೯ಬಿಡದವೊ ಲಿರದೆ ಸಮಿತಿಗೆ ವಜ್ರಕರನಾಗುತ್ತೆ ತೆರಳಿದನು ಸದೆಯಲಿಂದ್ರನು ಪವಿಯೊಳಾಗಣ | ನೊದರಿಬಿದ್ದನು ಮುಚ್ಚೆವೋದನು | ವಿದಿತವಿಕ್ರಮನಂತೆ ದಣಿವನುನೀಗಿ ಚೇತರಿಸಿ | ತ್ರಿದಶಪತಿಯನು ಶರದೆಹೊಡೆಯು|| ತೆದನೆಪವಿನಯನೆ ನೆಲಕೆಕೆಡಹಲು| ಬೆದರಿಶಕ್ರನು ತೊರೆದುಖಡ್ಗವ ಮುಷ್ಟಿಯಂತಿವಿದೆ ಮುಷ್ಟಿಯಿಂದಲೆ ಗಣನು ಶಕ್ರನ ನಷ್ಟರಲ್ಲಿಯೇ ಹೊಡೆಯಲಾಗಳ್ | ಪಿಷ್ಟ ಗಾತ್ರನುಮಾಗಿ ಶಕ್ರನು ಮುಚ್ಚಿ ಯಂತ್ರಾಳೆ|| ವಿಷ್ಟನಾಗಣನೊರೆದನಿಂದ್ರಂ ಗಿಷ್ಟದಿಂದಲಿ ನನಗೆ ಕೊಟ್ಟೆನು! ವಿಷ್ಟ ಸತ್ರಯದಾಧಿಪತ್ಯವನೆಂದು ಬಸ-ದಸ || ಎನ್ನ ರಾಜ್ಯವನಾಳುವೆನು ನಾ ನಿನ್ನ ರಾಜ್ಯವನಾಳು ನೀನೆನೆ ಬನ್ನ ಮಾಂತುದು ಹುಹರ ಬ್ರಹ್ಮಾದಿ ಸುರನಿಚಯ ಸನ್ನು ತಾಧಿಪಗಣನು ಸುರಗಣ ದುನ್ನ ತಿಕ್ಕೆಯ ತೊಡೆದು ಜಯದೊಳು || ತನ್ನ ಪತ್ನದೆಡೆಗೆ ನಡೆದನು ಪತೆವೆರಸಿಕತೆ

|| - ಅಣುಗನೆಯ್ತಹ ಸುದ್ದಿಯಾಲಿಸಿ ಗಣನಗೆಕೆ ತಂದೆತಾಯಿರು ತಣಿದು, ಶಕ್ರನು ಸೆರೆಯೆನೊಂದಿಯೆ ಮುಕ್ತನಾದನೆನೆ ||

ಗಣನತಳ್ಳಿ ಸಿಹರಿಸಿ ನಲಿಸಲು ತಣಿದರೆಲ್ಲರು ಜಯಕೆ ಬಳಿಕಾ। ಗಣನು ಧರ್ಮದೋಳಾಳ್ದು ಧರೆಯನು ಮೆಚ್ಚಿ ಪೋಷಿಸಿದ || ೯ ||