ಪುಟ:ನನ್ನ ಸಂಸಾರ.djvu/೨೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾದಂಬರಿಿಿ ಸ೦ಗ್ರಹ

          ಮು೦ದೆ ಜನಿಸುವನೊ ನಾಗಳ್ | ಮಂದಮತಿನೀನೆನ್ನ ಸಮ್ಮತಿ|       
       ಯೊಂದದೆಯೆಮಣಿಯಿದನು ಬಲ್ಪಿ೦ದುಯ್ದ ಕಾರಣವೆ ||
          ಬಂದಿಗೆಯ್ವುತ್ತ೦ತೆ ಕೊಲ್ವನು| ಬಂದುದೀಗವಸಾನಕಾಲವ|                         
       ದಿಂದುದುಷ್ಟನೆ! ನಿಲ್ಲಬೇಡೆೈದಹಿಸನಾನೆ೦ದ                        || ೨೪ ||
           ಒರೆಯ ಮುಪನು ಕೇಳ್ದು ನಡುಗುತ| ಮರಸೋದನ ಬಳಿಕತನ್ನಯ| 
       ಪುರಕೆಗಣನಾಶಾಪಶಲ್ಯವನೊಂದಿ ಮನದೊಳಗೆ ||                        - 
           ಗುರುವಿನಂಘ್ರಿಗೆನಮಿಸಿಚರ್ಯದ| ನರುಪಿಮಂತ್ರಿಗಳೊಡನೆ ಸೇರುತೆ|             
       ತಿರೆಯಪಾಲಿಸು ತಂದು ಚಿಂತಾಮಣಿಯ ಭೋಗಗಳ                  ||  ೨೫||          
           ಪಡೆದುಭೋಗಿಸಿಜನಕಕೌತುಕ| ಮೊದರೆಕಾಕೋದರದವಿಷವನು| 
      ಬಿಡದೆಪೋಗಿಸಿಬಳಿಕಮಣಿಯ೦ ಪ್ರಧತತಾನಾಗಿ ||
           ಪೊಡವಿಯೊಡೆಯನು ಗಣನು ದೆೈತರ|  ಗಡಣದಾಣ್ಮನು ಲೋಕಮೂರನು | 
      ನಡುಗಿಸುತ್ತುರೆಪದಡೆದುಜಯವನು ಜಗದೆರನಸಸೆದ                    || ೨೬ ||
  ಇಲ್ಲಿಗೆ ನ್ಕಾ೦ದಪುರಾನಾ೦ತರ್ಗತವಾದ ವಿನಾಯಕ  ಚಿಂತಾಮಣ್ಣುಪಾಖ್ಯಾನಮೆ೦ಬ
               ನಾಲ್ಕನೆಯ ಪ್ರಕರವು ಮುಗಿದುದು.
                      ಐದನೆಯ ಪ್ರಕರಣವು.
               ಸೂ || ದುರುಳದೈತ್ಯನ ಕೊಬಗೆಯೊಳು,
                      ಪರಮಕಪಿಲನು ಜಸವಗೆಯಲು|
                      ಕರಿಯಮೊಗದೊಳು ದೇವನೊಗವನು  ದ ರಾಳೆಯಲಿ| 
               ಗಣನುಮತಣಿಯನುಕೋಂತ.ಪೋಗಲು|ಗುಣವಿಭೂಷಣ ಕಪಿಲನಿತ್ತಲು| 
            ಗಣನಮರಣಕೆ ಕಾರಣಂಗಳ ಚ೦ದೆಕಿ೦ತಿಸಿದ||
               ಘೃಣಿವಿಹೀನನಕೋಲ್ಫ ತೆರನೇ| ನ೦ದೆವೋಸರೆ ಫಲವನು | 
            ಚಣದೊಳೆಂದವನೊರೆಯೆಬ೦ದಳು ದೇವಿಪರಿವಬಯೆ           || ೧ ||
               ಅದುಸುತೇಜವುರವಿಯಮಸುಕಿದು| ದದುನೆಭೂಮ೦ಡಲದಸುತ್ತಲು| 
            ಪದೆದುಪತ್ತುಂದೆಸೆಗೆಸರಿಸಿತದುನೆ ನಿವರದೊಳು||                           
              ಪದದೆತುಳಿದುದು ಫಣಿಯಳೋಕವ|ನದುನೆಬಗ್ಗಿತು  ಜಗದಹಿ೦ಡದೊ || ೨ ||
            ಳದಕೆಸಿಲ್ಕಿತು ಕಡಲು, ಯೋಗಿಯಮು೦ದೆ ನರ್ತಿಸಿರು