ಪುಟ:ನನ್ನ ಸಂಸಾರ.djvu/೨೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಬೆನಕನ ಮಹಿಮೆ

                        ಆರನೆಯ ಪ್ರಕರಣ.

ಸೂ|| ಹರನೆ ! ಬೆನಕನು ದೈತ್ಯಗಣನನು

     ಕರಳಿಕೊಂದಾವರಿಯನೆಲ್ಲ ವ
     ನಿರದೆಬಿತ್ತರಿಸೆಂದ ಗುಹನಿಗೆ ಗಿರಿಶನೊಲುಮೆಯಲಿ ||
   ಇರಲು ಕೋಣಪನೊರ್ಮೆಸಾಧಸ್ವ| ಕರದ ಸಿವಿಣವ ಕಂಡನೆಲ್ಲ ಕೆ|
  ಪಿರಿದು ಭಯವನು ತನ್ನ ನಾಶಕೆ ಹೇತುವಾದುದನು ||
  ಭರದೊಳೆಲ್ಲರನೆದ್ದು ಕರೆಯಿಸಿ ತರಳರಿತ್ವರು ಪಿತನು ಮಂತ್ರಿಗ | 
  ಳಿರದೆ ಭಟರೈತಂದರಿರುಳೊಳ್ಗಣನಿಕೇತನ ಕೆ       || ೧ ||
  ಪಿರಿದು ಚಿಂತಾಭರದಿನವನಿರೆ| ಶಿರವಬಾಗಿಸಿ ಮೌನದಿಂದಲಿ| 
  ನಿರುಕಿಸುತ್ತಂ ನುಡಿದನೋಲಗದಲ್ಲಿ ಗುಣವಂತ ||
  ದೊರೆಯೆ ನಿನ್ನಯ ಮೊಗಕೆಕುಂದನು| ದೊರೆಕಿಪೀವ್ಯ ಧೆಯೇತಕಿರುಳೊಳು |
  ಕರೆದುದೇತಕೆ ? ನಮ್ಮನೆಲ್ಲರ ನಿಂದು ಕೇಳೆಂದ.    || ೨ ||
 ಬಳಿಕ ಸುತನನು ಕಂಡ ತಂದೆಯು| ಇವಳಂಗೊಂದೊಡನೆ ಮೊಗವಿದು | 
ಕಳೆಯನುಳಿದಿಹುದೇಕೆ ? ಚಿಂತೆಯದೇಕೆ ? ನುಹಿಸುತನೆ || 
   ಘಳಿಲನೆಂಬಾ ಮಾತನಾಲಿಸಿ| ಬಳವಗುಂದುತರಾಯನೊಯ್ಯನೆ| 
  ಗಳಿತಶುಭದಾ ಸ್ವಪ್ನದಂದವನುಡಿದನೋಲಗದಿ || ೩ ||
  ದಳವನೊಡಗೊಂಡೊಲ್ವಚೌಧುಜ| ಗಳಲಿಮೆರೆಯುತ ಏರದೆಪರಶುವ| 
  ಜಳಜವೆರಡನು ಪಿಡಿದು ಮೌನಿಸಮೇತಮೆಯ್ತಂದು ||
ದಳವನೆಲ್ಲವತಿಂದು ಮೌನಿಯ| ಒಳದಚೋದನೆಯಿಂದ.ಮೆರೆದನು|   ಬಳಿಕಮೆನ್ನಯಶಿರವು ಶರದಿಂದೆರಡುಪೋಳಾಯ್ತು || ೪ || 

ಕನಸನೀಪರಿಕಂಡು ಕರೆದೆನು| ಘನದನಿಶೆಯೊಳ್ನಿಮಗೆ ಪೇಳ | ಲ್ಕೆನಲು ಕೇಳ್ದುಂ ಪ್ರಮಧನೊರೆದನು ಬೇಪತಿಯೊಳು ||

ಜನಪದೇವಾಸುರನರೋರಗ| ಜನವನಲ್ದಿಹೆ ಭಯವದೇತಕೆ| ನಿನಗೆ, ಪೇಳ್ವುದೆಯತ್ತೆ ಪೇಳಿದನರಸಗಾಪ್ರಮಧ || ೫ ||

ಪ್ರಮಥನಾಡಿದನುಡಿಯನಾಲಿಸಿ| ಸುಮತಿಯಾಗ್ರಂಥಾಖ್ಯಸಭೆಯೊಳ | ಗಮಮಕರ್ಸವು ಸೂಕ್ಷ್ಮಮಿರ್ದೊಡೆಯಶುಭಶುಭದೊಳಗೆ||