ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಕಾದಂಬರೀ ಸಂಗ್ರಹ
ಪಿಡಿದುಕರದೊಳು ಮೋದಕಂಗಳ ಬಿಡದೆಕಮೆಲವ ಪುಷ್ಪಮಾಲೆಯ| ಮುಡಿದುಜನಿಯಿಸಿಬಂದು ನಿನ್ನಿಷ್ಟವನು ಸಲಿಸುವನು || ಜಡಿದುಕೊಲ್ವನು ತಾನು ಗಣನನು| ಬಿಡದೆಚಿಂತಾಮಣಿಯ ಬೇಗನೆ| ಬಿಡಿಸಿಕೊಡುವನೆನುತ್ತೆ ಮಾಯೆಯುಸೇಳೆ ಮೈಗರೆಯೆ ||೧೦|| ಮಾಯೆಯೊರೆದುದನೆಲ್ಲ ವನು ತಾ| ನಾಯದಿಂದಲಿ ಮಾಡಿದನು ಮುನಿ| ರಾಯನೊಂದೇದಿನದೆ ಹೋಮಜಪಂಗಳೆಲ್ಲವನು || ಮಾಯೆಯಾಡಿದರೀತಿಯಿಂದೆ ವಿ| ನಾಯಕಾಖ್ಯನು ಕುಂಡಮಧ್ಯದೊ | ೪ಾಯ ತಾಕ್ಷನುಜನಿಸಿ ಮೆರೆದನು ಬೀರಿಸಂತಸವ ||೧೧|| ನೋಡಿ ಮುನಿಸನು ಬೆನಕನಂದವ| ಬೇಡಿ ಯಾನತನಾಗಿ ವಂದಿಸಿ| ಜೋಡಿಸುತೆ ಕರಯುಗವ ಜಗವಿದು ಧನ್ಯನಾಯ್ತಿಂದು | ಮಾಡಿದೀಜಸಕಾಯ್ತುಫಲವು೦| ರೂಢಿಯಿಂದಲಿ ಪಾಪವೆಲ್ಲವು | ಮೋಡಿವೋದುವು ನನ್ನ ಪೂರ್ವಒರೇಸ.ಸುಕೃತಿಗಳೊ ||೧೨|| ಪರದಗಣನೆ ಚಿತ್ಸ್ವರೂಪನೆ| ನೆರೆಗುಣಾತಿಗ ಮೂರುಲೋಕಕೆ | ಮುರುನಿದಾನನೆ, ನೀಡುಭಕ್ತಿಯ ನೆನಗೆ ನಿನ್ನಡಿಯ || ಕರುಣಿಸೆಂಬೆನೆ ತಾವಿನಾಯ ಕ| ನೊರೆದನೆಲೆ ಕೇಳ್ಬ ಹಳಬನ್ನದ| ವರ ಫಲ೦ಗಳ ನೊ೦ದೆಜನ್ಮದೊಳಿತ್ತೆನಾಪುಟ್ಟಿ ||೧೩|| ಪುರ.ಳು ಬೇರುಂಟಾನುಮೊಗೆಯಲು |ಧರೆಯೊಳಾಸ್ವಾಹಾಸ್ವಧಾದಿಯ| ಕರುಮವೆಲ್ಲ ಮುಳುಗೆ ಮೂಬಗದೊಳವಂಗಣನ || ಗರುವದಂದು ದೇನನಿಸ್ರರ| ನಿರದೆ ಹಿಂಸಿಸನದಕೆದೈತ್ಯನ| ತರಿದು ಮಣಿಯನು ತಂದುಕೊಡುವೆನು ಭರದೆಕೇಳೆದ ||೧೪|| ಎನುತ ಕಪಿಲಗೆ ಬೆನಕವೇಳಿದ|ನೆನುತನಿಘ್ನೇಶ್ವರನ ಕಧೆಯನು | ತನುಜಗುಹನಿಗೆ ಚಂದ್ರಶೇಖರನಂದು ಪೇಳಿದನು || ಮನರೆಭಕ್ತಿಯೊಳಾಲಿವಗಿದುಸಿದ್ದಿದಾಯಕವು ||೧೫|| ಇುತುಸ್ಕಾಂದಪುರಾಣಾಂತರ್ಗತವಾದ ವಿನಾಯಕ ವಿಜಯದೊಳ್ ಚಿಂತಾಮಣ್ಯುನಾಖಾನವೆ೦ಬ ಐದನೆಯ ಪ್ರಕರಣವು ಮುಗಿದದು.