ಈ ಪುಟವನ್ನು ಪರಿಶೀಲಿಸಲಾಗಿದೆ
ಕಾದಂಬರೀ ಸಂಗ್ರಹ ೨೫
ಚತುರಮುಖರೈ ಮೊಗರಗಮೂಗಾ|ಲ ತರತರದ ದ್ವಾದಶಾಸ್ಯರ|
ವಿತತಮುದ್ಗರಖಡ್ಗ ಮುಸಲಾಸಿ ಮೊದಲಾದುವನು ||
ನುತಸುತೀಕ್ಷಾಸಿಯನು ಬಾಣವಿ| ತತಿಯಕಾಲತರುಗಳ ಪಿಡಿದಾ|
ಚತುರವಿಕ್ರಮಭಟರ ನಿರ್ಮಿಸಿಯರೊಳಿ೦ತೆ೦ದ ||೨೦||
ಧುರದೆ ನಿಮ್ಮ ಯ ಬಲವ ಪೌರುಷ ದುರುಬನೀಕ್ಷಿಸ ಪೆ ನಿಂದುಕಂಡೂ|
ತಿರಣದೊಳ್ನಿ ಮಗಡಗಲಿಲ್ಲ ಮೆನುತ್ತೆ ನುಡಿಯಲೋಡೆ ||
ಮೊರೆದು ತೊಡೆಗಳ ಬಡಿದು ವೈರಿಯ|ನಿರಿದು ಭೂಮಿಗುರುಳ್ಚಿವೀರಭ
ಟರಿದೊಸಿದ್ದಿಯನು ಮತಿಯೊಂದಿಯೆ ಬಲವ ಮುತ್ತಿದರು ||೨೧||
ಕೆಲರು ತಾಂತಾಂ ದ್ವಂದ್ವಯುದ್ದದೆ| ಕೆಲರು ಮುಷ್ಟಿವಿಘಾತದಿ೦ದಲೆ|
ನೆಲದೆ ಕಾಯ್ದರು ಬಳಿಕ ಗುಣವಂತಾಖ್ಯನೆಕರದೆ ||
ಕೆಲದೆವಿಶ್ವಜಿತಂ ಚತುಷ್ಪದ | ದಲಿಯೆ ತಾಂಗ್ರಂಥಪ್ರಮಥರಂ|
ಸಲೆಯುಮೂಗಣ್ಣಾಗಿ ಯಾರಡಿಯಾಗಿ ಕಾದಿದರು ||೨೨ ||
ವದನ ಪನ್ನೆರಡಾಗೆ ಶೂಲಿಯು|ಮೊದಲು ದಳದೊಳು ನಿಂದು ಶಸ್ತ್ರದೆ|
ಸದೆಯೆ ವೈರಿಗಳೊಡನೆ ಯೊರ್ವರನೊರ್ವರೀಕ್ರಮದೆ ||
ಅಧಟಿನಿಂದಲಿ ಜಯದ ಭಂಗವ|ನದೊಪದಾತಿಗಳೊಂದಲಿಲ್ಲವು|
ಕುದುರೆಯೊಂಟೆಯ ಕರಿಯಪತ್ತಿಯನೆಲ್ಲ ಮಡುಹಿದರು ||೨೩||
ಹರಿದುವಾಗಳೆರಕ್ತ ನದಿಗಳು|ಧುರದ ನೆಲದಿಂ ನಾಲ್ಕು ಕಡೆಯೊಳು|
ಕಿರಿದು ಸಿದ್ದಿಯ ಸಂಘಕಪಜಯಮಾಗೆರಣದೊಳಗೆ||
ಕರೆದು ಲಕ್ಷಾಹ್ವಯದ ಸುತನನು|ಭರದೊಳೀತನು ಮೊಂದುಶರದಿಂ|
ದಿರಿವನೈಲಕ್ಷವನು ಕೇಳೆಂಬನಿತರೊಳುಬಂದ ||೨೪||
ಬರುತ ಬೇಗನೆ ಗಣನ ಬಲವನು|ಭರದೆ ಬಳಸಿದ ನಸುರನಿರ್ವರು|
ತರಳರಾಗಳೆ ಸೆಣಸೆಲೆಕ್ಷನಕೂಡೆ ತೊಡಗಿದರು ||
ಬರಿಸಗಾಲದ ಮೋಡವ೦ದದೆ|ಶರದ ವರ್ಷವ ಕರೆಯೆಗಗನದ|
ವರೆಗೆ ಶರಗಳ ರಾಶಿಬೀಳಲು ಕವಿದುದೈತಮವು ||೨೫||
ನಿರುಕಿಸುತ್ತಂ ಚಿರದೆಲಕ್ಷನು|ಶರಗಳೆಲ್ಲವ ಕಡಿದು ವೈರಿಯ|ಶರವನಿರ್ಕಡಿಮಾಡಿ ಭೂಮಿಯಮೇಲೆ ಕೆಡವಿದನು ||
ನರಪಸೇನೆಯನೆಲ್ಲ ತಾಂಸಂ|ಹರಿಸಿಲಕ್ಷನು ಗಣನಸುತರಿ।
4