ಪುಟ:ನನ್ನ ಸಂಸಾರ.djvu/೨೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೮ ಬೆನಕನಮಹಿಮ

           ಎನಲು ಗಣನಾನುಡಿಯಲಾಲಿಸಿ| ಮುನಿಯುಕೋಪದೆ ನುಡಿದನಸುರಗೆ | 
       ದನುಜ ಪಾಪಗಳೊಡ್ಡೆನುತ್ತಭಿಜಿತಗಣನೆಂದು ||
          ನಿನಗೆ ಪೆಸರಿಸೆ ನೀನುಗರ್ವದೊ|ಳೆನಿತೊ ಮುನಿಗಳ ಸಾಧುಪುರುಷರ| 
       ನೆನಿತೊಶಕ್ರಾದ್ಯಮರ ನಿಕರವ ಹಿಂಸೆ ಗೆಯ್ದಿರ್ಪೆ              ||೧೧||
          ಪರಮಶಿವನು ವಿನಾಯಕಾಕೃತಿ| ಧರಿಸಿತಿರೆಯೊಳು ಪುಟ್ಟಿನಿನ್ನಯ| 
      ಶಿರವಖಂಡಿಪನೆಂದು ಮೌನಿಯುನುಡಿಯೆತಾಕ್ಎಳಿ ||
          ಕೆರಳಿಗಣತಾಂಕಡಿದು ಪಲ್ಗಳ | ಶರವ ಪಿಡಿದುಂ ಗಣಪಗೆಕ್ಕೊಡೆಚ್ಚೊಡೆ | 
      ಶರವು ಗಣಪನತಲೆಯ ಕೈಕಾಲ್ಗಳನು ಭೇಧಿಸಿತು                ||೧೨||
          ಶರದಪೆಟ್ಟಿಗೆ ಬೆನಕ ಮೂರ್ಛಿಸಿ | ಕೆರಳುತೆದ್ದನು ಬಳಿಕಗಣನನು| 
     ಪರಶುವಿಂಸದೆಬಡಿಯೆರವಿಯವೊಲಿರ್ದ ಪರಶುವದು ||
         ಹರಡಿ ದೆಸೆದೆಸೆಯಲ್ಲಿ ಕೀಲಿಯ | ನಿರದೆಮಸಗಿತು ಪರಶುವಸುರನ | 
     ಶಿರವಕಡಿದುದು ತಿರೆಯುಕಂಪಿಸಿದತ್ತು ಕಡಲೊಡನೆ              ||೧೩||
         ಗಣನು ಬೀಳಲು ನೆಲಕೆದೈತ್ಯರ | ಗಣವು ರೋದಿಸಲಾಗಪಿತನಸು | 
     ಗಣವತೊರೆಧಾ ಸುತನ ಕಂಡೊಡನೆಲೆಲೆ ತನುಜಾತ||
         ಗಣನೆ ಮುದಪನನೆಂತು ನೀಬಿ| ಟ್ಟಣುಗ ಮಣಿಗೋಸುಗವದೆಂತುಹ|| 
    
 ರಣವದೊರೆದೆಯ ದೆತ್ತ ಪೋದೆಯೋ? ತಡೆಯೆ, ಸಿಟ್ಟಾದೆ      || ೧೪ ||
         ನಿನ್ನ ತೇಜೋ ಬಲಮದ್ಏನಾ। ಯ್ತಿನ್ನು ಮೂಲೋಕವನು ಗೆಲಿದಾ| 
     ನಿನ್ನನೇ ಕೊಂದರೆಲೆ ಶಿವವರವೆತ್ತ ಪೋದತ್ತು || 
         ನಿನ್ನ ದುಷ್ಕ್ಋತ ಕರ್ಮಮದುವುಂ | ಬೆನ್ನ ಸಾರ್ದತ್ತಿಂದುವರೆಗುಂ||
     ಬಿನ್ನ ಮರಿಯರ್ಪಿರಿಯರಿದಿರೊಳೆ ಕಿರಿಯ ರಿಳೆಯೊಳಗೆ       ||೧೫||
          ಮಗನೆ ಕೇಳೈಮಡಿದ ಪುತ್ರನ| ಸುಗುಣಕೆಲ್ಲರು ಮರುಗೆಯಭಿಜಿತು|
     ಬಗೆದು ಮಂತ್ರಿಗ್ರಂಥ ನೊರೆದು ಮಡಿದ ತನುಜನಿಗೆ || 
          ಮಿಗಿಲು ಕರ್ಮವಗಣಗೆ ಮಾಡಿಸು | ಜಗದೊಳತ್ತೀಂ ಫಲವನನಾಂಪರು | 
     ದುಗುಡವೇತಕ್ಕೇಳು ರಾಯನೆ ಜಡತೆಯಿಂದೇನು              ||೧೬||
        ಬಳಿಕ ಗಣನಿಗ್ಎ ಮಾಡಿಕರ್ಮವ| ನುಳಿದರೊಡನಭಿಜಿತ್ತು ಬೇಗನೆ|
     ಮಿಳಿತನಾಗಿಯೆ ಪೌತ್ರರಂ ಕರೆಯಲೈ ರತ್ನವನು ||
        ತಳೆದು ಕರದೊಳು ಮಂತ್ರಿವೆರಸುತೆ | ಘಳಿಲನೊಳ್ಳಿನದಲ್ಲಿ ನಡೆದನು |