ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಕಾದಂಬರೀ ಸಂಗ್ರಹ ೨೯
ತಿಳಿದು ಕಪಿಲವಿನಾಯಕರ್ಕಳ ನೊಲಿಸೆ ಯೆಲೆವನೆಗೆ || ೧೭ ||
ವರಗಜಾಸ್ಯನ ಮುನಿಯ ಕಂಡವ| ರೆರಗಿ ಬಳಿಕ ಭಿಜಿತು ವಿನಾಯಕ |
ತಿರೆಯೊಳಿರ್ಪುವಿವೆಲ್ಲ ನಿನ್ನ೦ಶಗಳೆ ನಿನ್ನನಿವು ||
ಅರಿಯದಿರ್ಪುವು ನಿನಗ ವಜ್ಞೆಯ | ಚರಿಪರೆಗ್ಗರು ಮೊದಲ ಸೈಪಿಂ |
ದೊರೆತು ದೀನರ ಜನ್ಮವೆಂಬುದ ನರಿಯರಾ ಖಳರು || ೧೮ ||
ಉನ್ನತಸ್ಥಳ ಮೊಂದಿ ಜನಗಳು| ಮುನ್ನಧಃಪತನವನು ಸಾರ್ವರು
ನಿನ್ನ ಬಾಣಕೆ ಹರಣವಿತ್ತರು ಪರವ ನೊಂದುವರು ||
ನಿನ್ನ ಚರಣಕೆ ಶರಣನಾದೆನು| ನನ್ನಿ ಯೊಳು ಕೃಪೆಗೆಯ್ವು ದೀಗಳೆ |
ನಿನ್ನ ಕಂಡೆನು ಕಣ್ಗಳಿ೦ದಲಿ ಯೋಗಿಹ್ಋದ್ಧೇಯ || ೧೯ ||
ಪರಮ ಬೊಮ್ಮನ ನಿಂದು ನಿರುಕಿಸಿ| ಹರುಷ ಗಡಲೊಳು ಮುಳುಗಿಪೋದೆನು|
ವರಗಣೇಶನೆ ನೀನು ಸದ್ಗತಿ ನೀಡೆ ಕರುಗೊಂಡೆ ||
ದರುಶನಂಗಳು ನಮ್ಮ ಪಾಪವ| ನೆರಸಿ ಕಳೆಯಲಿ ಮಣಿಯನೀಪತಿ|
ಕರಸಿ ವರ್ಜಿಸು ಶೂಲಪಾಣಿಯ ಸುಲಭನಾಮಕರ || ೨೦ ||
ಇರಿಸು ಸುತರನು ಗಣನಾಜ್ಯದೊ| ಳಿರಲಿತಾಂಗ್ರ೦ಥಾಖ್ಯ ಸಚಿವನು|
ಮಿರಲಿ ನಿನ್ನಾ ಲೋಕ ಮಾತ್ರದೆ ಪಡೆಯಲೈಸಿರಿಯ ||
ಕರುಣಿಸೆನಗಂ ಜ್ಞಾನಮಾರ್ಗವ ಹರಿಸು ದೇಹದಸರೆಯ ನಾರ್ಮಗೆ |
ಭರದೊಳೆನುತಂ ಮಣಿಯ ಮುಂದಿಟ್ಟವನು ಬೆಸಗೊಂಡ || ೨೧ ||
ಎಲರುಣಿವ ಸಿರನದನು| ಕೇಳುತ ನಲೆದು ಬಿಟ್ಟನು ಗಣನ ಸುತರನು |
ಕೆಲದೆ ಚಿಂತಾಮಣಿಯ ನಿತ್ತನು ತೆಗೆದು ಕಪಿಲನಿಗೆ ||
ಬಲಗೊಳುತ್ತಿಲಿ ದೇರಗಾತಕ | ಹಿಲನು ಹರ್ಷವನಾಂತು ಬೆನಕನೆ||
ಗೆಲಿದು ದೈತ್ಯನ ಮಣಿಯ ನಿತ್ತಪೆಯಾದ ಕತದಿಂದ || ೨೨ ||
ನಿನಗೆ ಚಿಂತಾ ಮಣಿಯನಾಮವು| ಜನದೊಳಾಗಲಿ ದೇವದೇವನೆ|
ಘನಮಣಿಯನೀಂ ಕೊಂಡು ಧರಿಪುದಿದೆಂದು ಬಿನ್ನ್ಐಸೆ ||
ಮುನಿಯು ಮಭಿಜಿತು ಮಿರ್ವರೊರೆಯಲು ತನತುಕಂಠದ ಧರಿಸಿ ಧರೆಯೊಳು|
ವಿನುತ ಚಿಂತಾಮಣಿಯ ನಾಮದೆ ಮೆರೆದನಾಬೆನಕ || ೨೩ ||
ಮುನಿಯ ಮನೆಯೊಳು ಜನಿಸೆವಿಘ್ನೇ ಶನಿಗೆ ಸಂದುದು ಕಪಿಲನಾಮವು |
ತನಗೆ ಪೊಮಳೆಗರೆದು ವಿಬುಧರು ಸುಮುಖನೆಂದೊರೆಯೆ ||