ಪುಟ:ನನ್ನ ಸಂಸಾರ.djvu/೩೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಚೆನಕಮಹಿಮೆ

        ಕೊನೆಗೆ ವಿಘ್ನೇಶ್ವರನು ಮೆಂದೇ| ಘನಸುನಾಮವ ಸಾರಿನಡೆದನು |
      ಬೆನಕ,ನಗರಕೆ ರಾಜಸಚಿವರು ಸುತರು ತೆರಳಿದರು 
                                                                 || ೨೪ ||  
        ಕಂದಕೇಳ್ಐ ನಿನಗೆ ಗಣಸ| ತ್ತಂದವನು ಚಿಂತಾಮಣಿಯೆನುತೆ |
    ಸಂದಬೆನಕಂ ಪ್ರಥಿತನಾದುದನೊರೆದೆನೀಕಥೆಯ ||
         ಸಂದಭಕ್ತಿಯೊಳಾಲಿಪಾಜನ| ವೃಂದಕಿಷ್ಟವು ಸಿದ್ದಿ ಸುವುದೈ|
       ಯಿಂದು ಚೂಡನ ಜನುಮವೆರಡಿದು ಕೇಳಸುಜನರಿಗೆ |                || ೨೫ || 
     
    ಇ೦ತು ಸ್ಕಾಂದಪುರಾಣಾಂತರ್ಗತಮಾದ ವಿನಾಯಕವಿಜಯದೊಳ್ ಚಿಂತಾಮಣ್ಯುಪಾಖ್ಯಾನವೆಂಬ
                     ಏಳನೆಯ ಪ್ರಕರಣವು ಮುಗಿದುದು.
                           ಎಂಟನೆಯ ಪ್ರಕರಣ,
       ಸೂ || ತರಳಕೇಳೆ ಶಕ್ರನಿಳೆಯನು
              ಚರಿಸಿಯೆಲೆವನೆ ಮೊಕ್ಕುಕಪಿಲಗೆ |
             ಪರಮಚಿಂತಾಮಣಿಯ ನಿತ್ತ ನೆನುತ ಹರನರೆದು|| 
      ಗೊರವಪೇಳೆಂತೆಡರುಗೇಡಿಯ | ನಿರದೆ ಕಂಡನು ಮುನಿಯ ಬನದೊಳು |
               ಕರಣಗಳ್ಗಾಯತ್ತನಾಗದ ಪರನುಮಣಿಗಾಗಿ ||
    ಪಿರಿದಳಲ್ದಾ ತಂಗಿರತ್ನಂ ದೊರಕಿದಂದವಗುಹನುಪೇಳೆನ|
          ಲೊರೆದನಾತಗೆ ಶಿವನು ವಿಸ್ತರದಿಂದ ಸತ್ಕಥೆಯ                     || ೧ || 
           ಕಂದಕೇಳ್ಐ ನಿನಗೆ ಪೇಳ್ವೆನು| ಹಿಂದೆನಡೆದಿತಿಹಾಸವನು ಮೇ।
        ಲಿಂದಡಗುವುದು ನಿನ್ನ ಸಂದೆಗವೆಂದು ಪೇಳಿದನು ||                   ||೨||
      ಇಂದಿರನು ತಾನೊಮ್ಮೆನಿರ್ಜರ| ವೃಂದದಿಂದಲಿ ಅವನಿತಲಕೆ
           ಯ್ತಂದು ಕಂಡನು ಮೆರೆವ ಪರ್ಣಕುಟೀರಕಂಗಳನು
          ತಿರುಗಿ ಕಪಿಲನ ಪರ್ಣಶಾಲೆಯ | ನಿರುಕಿಸಲ್ಕದು ತರುಸಮೂಹದೆ|
     ನೆರಳಿನಿಂದಲಿ ಮಿಗಿಲುಪಣ್ಗ ಳಿನಂದವಾಗಿರ್ದೆ || 
          ಕರಮತಿಳಿಗೊಳದಿಂದೆ ಹರಿವೃಕ |ರುರು ಸಮೂಹದೆ ರಾಜಹಂಸದೆ |
       ಮೆರೆವ ಕೋಗಿಲಬಹ್ರಪಾರಾವತದೆ ಕಲರವದೆ                         || ೩ ||