ವಿಷಯಕ್ಕೆ ಹೋಗು

ಪುಟ:ನನ್ನ ಸಂಸಾರ.djvu/೩೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾದಂಬರೀ ಸಂಗ್ರಹ


                                         ಬಗೆಬಗೆಯ ಕಲೆಗಲ್ವರಿಂದಲಿ| ಮಿಗಿಲು ತೆಂಗುಲವಂಗ ಕೌಂಗುಬ|
                                      ಳಗಗಳಿಂದಲಿ ಮೆರೆವನಚ್ಚಣಿವೆಣ್ಣಗಾನದೊಳು ||
                                        ಸೊಗಯಿಪಾಕುಂಜಂಗಳಿಂದಲಿ| ಜಗಜಗಿಪ್ಪಾಸುಮದಕಂಪಾ|
                                    ಸೊಗಮನೀವುದು ಪರ್ಣಶಾಲೆಯು ಕುಶದೆಸಮಿಧೆಯಲಿ                                           || ೪ ||
                                      ಹರಿಯು ಬನದಲಿ ಬಳಲಿಪಸಿದುಂ| ತಿರುತಿರುಂಗಿಯೆ ಹಯವನೋಡಿಸಿ|
                                   ಸರದೆಮಿಂದನು ಬೇಗ ಸೈನಿಕರೊಡನೆ ಬಳಿಕವನು ||
                                     ಸರದತಡಿಯೊಳು ನಿಂದು ನಿತ್ಯದ| ಕರುಮವನು ತಾಂಮಾಡಿಬಳಿಕಂ|
                                  ವರಮುನೀಶ ಸಮೀಪಕೊರ್ವನೆ ತೆರಳಿ ಬಳಿಕಲ್ಲಿ                                                       || ೫ ||
                                    ವಿಜಿತ ಕರಣನ ಕೃಶನಶೀಲನ? ವಿಜಿತರೋಷನ ಜತಿಯ ಸತ್ವನ|
                                  ವಿಜಿತ ಭೋಗನ ವೇದವೇತ್ತನ ದೇವತಾರ್ಚಕನ||
                                   ಸುಜನನಾರವಿನುತನ ಛಾತ್ರ| ವ್ರಜಕೆ ವೇದಾಧ್ಯಾಪಕನುಮಂ|
                                 ವಜ್ರಿಕಂಡನು ಕಾಲವೇದ್ಯನ ತ್ರಿಗುಣ ಸಮಯುತನ                                                    || ೬ ||
                                  ಮುಂಗಡೆಯೊಳಗೆ ನಿಂದುತಾಸ| ಷ್ಟಾಂಗ ನತಿಯನು ಕಪಿಲಮುನಿಪಗೆ|
                               ಹಿಂಗದಾಚರಿಸುತ್ತಲಿಂದ್ರನು ಮೌನದಿಂದಿರಲು||
                       
                                 ಸಂಗಹೀನಂ ಮುನಿಯಯೋಗದ| ಸಂಗವನುಳಿದು ಹರಿಯೆ! ಬಂದಾ|
                              ಸಂಗತಿಯ ಪೇಳೊರ್ವ ನಿಲ್ಲಿಗೆ ಬಂದ ಹದನೇನು                                                    || ೭ ||
                                 ಎನಲು ಕಪಿಲನ ನುಡಿಯನಾಲಿಸಿ| ಮನದೆ ನಲಿದನು ಶಕ್ರನಾಗಳೆ|
                             ಮುನಿಯೆ! ಸೇನೆಯ ಸರದ ತಡಿಯೊಳು ನಿಲಿಸಿ ನಾನೋರ್ವ||
                                 ಬನಕೆ ಬಂದೆನು ವಿಪ್ರನಗ್ನಿಯ| ವಿನುತ ನೀಶನ ಮತ್ತೆ ಚಕ್ರಿಯ 
                              ಘನದ ಬಿಲ್ವನ ಪಯನ ನರಳಿಯ ನೋಡಿ ವಂದಿಸದೆ                                            || ೮ ||
                                ನಡೆಯಲೈಸಿರಿ ಪೋವುದೆಂಬಾ| ನುಡಿಯ ಕೇಳಿಹೆನದುವೆ ಕಾರಣ|
                              ದಡಿಗೆ ನಮಿಸಿದೆ ನಿನ್ನು ಕಂಡೆನು ಪಸಿವು ಮಡೆಗಿದುದು||
                               ಮಡಿಯನುಟ್ಟೆನು ಸರದೆ ಪಾಪದ| ಗಡಣವಾಗದುದಿನ್ನು ನೋಡಿದೆ|
                             ನಡಿಯ ನದರಿಂ ಧನ್ಯನಾದೆನು ದಿಟದೆ ಕಿತ್ತಡಿಯೇ                                               || ೯ ||
                               ನಾನು ತೆರಳುವೆ ದೇವನಗರಿಗೆ| ಸೇನೆಯೊಡನೀಗಳೆನ ಗಾಣತಿ|
                            ಯನು ಕುಡುವುದೆಂದೆನುತ ಬೇಳ್ಪಾ ಹರಿಯವಾಣಿಯನು||
                               ಮೌನಿಯಾಲಿಸಿ ಮಧ್ಯದಿನದೊಳ| ದೇನುಕಾರಣ ಪೋಪೆಪಸಿದಿಹ