ವಿಷಯಕ್ಕೆ ಹೋಗು

ಪುಟ:ನನ್ನ ಸಂಸಾರ.djvu/೩೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬೆನಕನಮಹಿಮೆ ಸೇನೆಯಿಂದಲೆ ನುತ್ತ ದೇವೇಂದ್ರಂಗೆ ಬೆಸಗೊಂಡ || ೧೦ | ಕತ್ಮಮಾತ್ರದೆ ಜಪಿಸಿ ಮುನಿಗಳ ದೊನೀನೆಯ್ತ ರ್ಪಯೆನ್ನ ಯ|| ಧರಚಯದಿಂದೋಗ್ಯನೆಯ್ತಂದೆ ಗಡತನತನಗೆ || ಘರ ಪೀಡಿತವಾದ ಬಲದಿಂ) ಭಸ್ಮ ಕೆಯ್ತಂ ದೆಲ್ಲ ರೊಂದಿಯೆ| ಶರವಂಕೊಟ್ಟು ತನುಭುಂಜಿಸಿ ನಡೆಯೆ ಸುರಪುರಿಗೆ | ೧೧ || ಎನುತ ಶಿಷ್ಯರ ಕಳುಸಿಕಂನು ಘನದ ದಳವನು ಕರೆಸಲುವಾ|| ಹಿನಿಯು ಬಂದಾಮುನಿಯ ಕಂಡಿತು ಭಕ್ತಿಭಾವದಲಿ || ಮುನಿಯು ಬಂದಿಹ ದೇವಗಣವನು ಮನದೆ ಪೂಜಿಸಿಯಜನಜಾನಿಸಿ| ಜನವನಮ್ಮತದೆ ತೃಪ್ತಿಗೊಳಿಸಿದನಂತು ಸಂತಸವೆ | | ೧೨ || ತಣಿದುಸುರಪನು ಮುನಿಗೆ ನೀಡುವೆ ನೆಣಿಸಲಾಗದೆನುತ್ತೆ ಚಿಂತಿಸಿ! ಮಣಿಯನಿತ್ತಲೆ ಮರುತಃ ತರ್ಪುದು ಹೋಗಿನೀನೆನಲು || ಅಣಿಯರಂತಾಂವೋಗಿ ಚಿಂತಾ ಮಣಿಯ ತಂದೀಯಲದನಾಸುರ! `ಮಣಿಯು ಯೋಗಿಗೆ ನೀಡೆಧರಿಸಿದನಸುಗೆ ಸಾಮ್ಯವೆನೆ || ೧೩ | ಧರಿಸಿ ಮಣಿಯನು ಮುನಿಯು ಸುರಹಗೆ / ಪರಿಸಿಯದರಿಂಸಾಸಿರಾದಿ। ತೃರವೊಲೇನೆಸೆದಿರ್ದವೀಕ್ಷಿಸಿ ಜನವು ಮೆಚ್ಚಿದುದು | ಹರಿಯು ಮುನಿಯನು ಕೇಳಿ ತನ್ನ ಯ{ ಪುರಕೆ ತೆರಳಿದ ನಿತ್ತಲಿದನುಂ ತಿರೆಯೊಳಾಲಿಸಿ ಪಡೆವರೆಲ್ಲರು ಸುಕೃತರಾಶಿಗಳ | || ೧೪ | ಇ೦ತು ಸ್ಕಾಂದಪುರಾಣಾಂತರ್ಗತವಾದ ವಿನಾಯಕ ವಿಜಯದೊಳ್ ಚಿಂತಾಮಣ್ಣು ಪಾಖ್ಯಾನವೆಂಬ ಎಂಟನೆಯ ಪ್ರಕರಣವು ಮುಗಿದುದು. ಒಂಭತ್ತನೆಯ ಪ್ರಕರಣವು. ಸೂ || ಸಾರಮಾಗಿಹ ಸಿದ್ದ ಗಣಪನ ಮೂರನೆಯ ಜನುಮವನು ಕೇಳುಕು; ಮಾರನೆ ! ಗಜಾಸ್ಯನೆನೆಕರೆದರು ದೇವದೇವನನು| ದುರುಳಜನ ಸಂಹಾರಕವಿದುಂ ತಿರೆಯ ಹೊರೆಯನು ತಗ್ಗಿಸುವುದ್ದೆ! ತರಿಸುವರಿದನು ಕೇಳ್ತರೆಲ್ಲರು ದುಃಖಸಾಗರವ || ಹರಡಿಧರವ ಭಕ್ತ ಜನರಿಗೆ ವರವಿಮುಕ್ತಿಯನಿತ್ತು ಸುಜನರ