ಪುಟ:ನನ್ನ ಸಂಸಾರ.djvu/೩೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾದಂಬರಿ ಸಂಗ್ರಹ 81 1 4 | ಪೊರೆಗುಮಿಾಕರಿಮೊಗನಜನ್ಮದ ಕಥೆಯು ಕೇಳ್ವರನು | || ೧ || ಸತ್ಯಲೋಕದೊಳಾಕಳಿಸೆ ವಿಧಿ! ಯತ್ಯದುಭುತದ ಕಾಯದನರಂ ಪ್ರತ್ಯವತರಿಸಿದನವನ ಮುಖದೊಳಾ ಸಮಯದೊಳಗೆ || ಅತ್ಯಧಿಕರಕುತಾಂಗನಾಗಿ/ ರ್ದವ್ಯತುಲದಿಂ ರೌದ್ರಮುಖನುಂ ನಿತ್ಯಮಾತನ ದೇಹಗಂಧದೆ ದೆಸೆಯು ಘಮಘಮಿಸೆ | ೨ 11 ಬಿದಿಯು ನಿರುಕಿಸಿ ಮನದೊಳಂಜಂತ ಮಿದಿರೊಳಿರ್ದಿವನೊಡನೆ ಪೇಳ್ಳನು | ಪದುಮಭವನೀನಾರು ಮಿಲ್ಲೆಗೆ ಬಂದಹದನೇನು || ಮುದದೆ ತಿಳಿಸೆನೆ ಬೃಂಭಜಾತನು ಬಿದಿಗೆಪೇನು ನಿನ್ನ ಮೊಗದೊಳೊ| ಗೆದನು ನಾನು ಚರಾಚರದೊಡೆಯನೇಕೆ ಕೇಳುವೆಯೊ - ಕರುಣಿಸೆನಗಂ ರಮ್ಯವಸತಿಯ | ತಿರೆಯೊಳಿಂದೆನಗಜನೆ ನೀನೆನ! ಲಿರದೆ ನಿನಗಂ ಜಗದೆ ಸಿಂಧುರನೆಂಬ ಪೆಸರಕ್ಕೆ | - ತಿರೆಯೊಳಾವೆಡೆಯಾದೊಡಿರ್ಪುದು ನೆರೆ ನಿಚೇಷ್ಟೆಯೊಳಣುಗ ವರಗಳ | ಭರದೊಳೀವೆನು ಮೂರುಲೋಕದೆ ನೀನೆ ಬಲ್ಲಿದನು | ೪ || ಇಂದ್ರಮೊದಲಹ ದೇವಬೃಂದಗ ಳಿಂದ ಶಂಕರನಿಂದ ಮಾಧವ! ನಿಂದ ನೃಪಶರದಿಂದ ಮೆಂದುಂನಿನಗೆ ಸಾವಿಲ್ಲ | - ಮುಂದೆ ನೀಂ ತಳ್ಳೆಸಿದಂದೇ | ಬೆಂದು ಪೋಪನದಾವನಾದೊಡ| ಮೆಂದು ಬೊಮ್ಮನು ಕೊಟ್ಟನಾತಗೆ ವರವಮೋಹದೊಳು | ೫ ||. ಅದಕೆ ಮೆಚ್ಚು ತೆರಗಿ ಬೊಮ್ಮಗೆ ಸದಯನಾನೇಂ ಧನ್ಯನಾದೆನೊ! ಮುದದೆ ನೀನೊಲಿದಿರ್ಪೆ ಸವನವಜಪವ ಮಾಣ್ಣೆನಗೆ || ಬಿದಿಯೆ ! ನಾನಿಂ ಪೋಪೆನೆಂದೆ! ಯೀದನು ಮಾರ್ಗಾರ್ಧವನು ಸಿಂಧುರ! ನೆದೆಯೊಳೊಗೆದುದು ಬಿದಿಯು ಬಂಚನೆಗೈದನೆಂಬುದುದು 11 ೬ | ಪುಸಿಯನುಡಿದೇ ನಟ್ಟಿ ದನೊಪೊಂಬಸಿರನಂತೇಂ ನಿಜವೊನಾಂ ಪರಿ! ಕಿಸುವೆನೆಂದಾ ಬೊಮ್ಮನಲ್ಲಿಗೆ ಬಂದುಭುಜಗಳಲಿ || ಒಸೆದುತಳ್ಳಿಸಿ ಗರ್ಜಿಸಲ್ಮಾ| ಗಸವು ನಡುಗಿದುದಜನು ಧೈಯ್ಯದೆ|| ಮಸಗಿಕೇಳನದೇಕೆ ದುತಿಯಾಯ್ತು ನಿನಗಿಂತು | ೭|| ನಾನೆ ವರಗಳ ನಿನಗೆ ಕೊಟ್ಟೆನು| ಬೇನೆಯೊಡರಿದೆಯೆಂದು ಕಾಣೆನು| ನೀನು ವರಗಳನಿತ್ರ ನನ್ನನೆ ಬಂದೆತಳ್ಳಿಸಲು ||