ಪುಟ:ನನ್ನ ಸಂಸಾರ.djvu/೩೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾದಂಬರೀ ಸಂಗ್ರಹ ೪೧. ಹನ್ನೊಂದನೆಯ ಪ್ರಕರಣವು. ಸೂ| ಗಿರಿಜೆಯುದರದೆ ಪುಟ್ಟಿ ಬೆನಕನು ವರಗಜಾನನನಾಗಿ ದೈತ್ಯನ | ನಿರದೆಕೊಂದನು ಮೂರುಜಗವನು ತಾನುಪಾಲಿಸಿದ! ಸಿಂಧುರಾಖ್ಯನು ತನ್ನ ಮನೆಯೊಳು | ಚಂದದಿಂ ಕುಳಿತೊಮ್ಮೆ ಹೆಮ್ಮೆಯೊ|| ಇಂದು ಕೀರ್ತಿಸುತಿರ್ದ ನಾತಂ ತಾನೆ ನಿಜಗುಣವ.! ಇಂದುಬೊಮ್ಮಾಂಡದೊಳು ತನ್ನ ಯ ಸಂದಕೀರ್ತಿಯು ಪರಿದುಶೋಭಿಕು| ಚಂದಿರನ ವೊಲ್ವಧಿಯವರವುಂಸುಖದೆ ಲಭಿಸಿದುದು || ೧ | - ಸರಸಿಜಾಸನ ವಿಷ್ಣು ಶಿವರನು | ಭರದೆಪುಣೆಗೆಯ್ದೆ ನೆನಗೆಣೆ. ತಿರೆಯೊಳಾರೆ ಧನ್ಯರಿರ್ಪರು ಗೆಲ್ಲೆ ಮಜಗವ | ಸುರನರೋರಗ ಜಂತುಮುಖದಿಂ ಮರಣವಿಲ್ಲೆನಗೆಂಬುವುದರೋಳ್ | ದುರುಳ ನಾಗಸ ನುಡಿಯನೊಂದನು ತಾನು ಕೇಳಿದನು 11 ೨ || - ದುರುಳ ನಿನ್ನ ಂತಾರು ಮರುಳರು ಧರಣಿಯೊಳಷ್ಟನೆಪೊಗಳಿಕೆ! ತ್ವರೆ ? ನಿಜೇಚ್ಛೆಗಳಿಂದೆ ಮಿಥಾಲಾಪನಂಬಿಡೆಲೋ || * ಗಿರಿಜೆಯುದರದೆ ನಿನ್ನ ಮರಣಕೆ ನೆರವೆನಿಪ್ಪಾಗರ್ಭ ಮಿರ್ಕೆನ|| ಒಂದು ದನುಜನುಕೆರಳಿಪಿಡಿಯಿರಿ ಕೊಲ್ಲಿರೆಂದೆರೆದ | ೩ || ಮೂರುಲೋಕದೊಳೆನ್ನ ಕೊಲ್ವರ ದಾರುಪಟ್ಟು ವರಿಂದುಪೋಗಿಯೆ! ಬಾರಿಪೆಂಗಡ ಪೊಡೆಯೊಳಿರ್ಪಾ ಗರ್ಭಪಿಂಡವನು || ಕೂರಬುದ್ಧಿಯನಾಂತು ಗರ್ಜಿಸಿ ಪಾರಿಕೈಲಾಸಾದ್ರಿನಿಕಟಕೆ | ಧೀರಕಾಣದೆ ಶಿವೆಯ ನಲೆದನು ಸುತ್ತಿ ಬನಬನವ _11 ೪ | - ತಿರುತಿರುಗಿ ಬನಬನವ ಕೊನೆಯೊಳ್ | ಪರಿಯಗೊಡದಾ ಬನದೆ ಮಲಗಿಹ। ಗಿರಿಜೆಯಂ ಮೇಸನ್ನ ವೀಕ್ಷಿಸಿ ಮಾಯೆಯಿಂದವನು || - ಮರುತ ರೂಪವಧರಿಸಿ ಪೊಕ್ಕನು | ದರದೊಳಲ್ಲಿಯೆ ನಖದೆ ಖಂಡಿಸಿ| ಶಿರವ ಕರದೊಳು ಪಿಡಿದು ಬಂದನು ಪೊರಗೆಸಿಂಧೂರ || ೫ | ಸ