ಪುಟ:ನನ್ನ ಸಂಸಾರ.djvu/೩೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬೆನಕನಮಹಿಮೆ ತೆರಳುತಲ್ಲಿಂ ವಿಂಧ್ಯ ಪರ್ವತ ಧರೆಯೊಳೊಗೆಯಲ್ ದನುಜನಾಗಳ್ | ಶಿರವ, ಬಳಿಕಾತಲೆಯು ಬೇಗನೆಪೋಗಿ ನಮ್ಮದೆಯ || - ದುರಿತಕಾನನದನೆಯತೀರದೊ ಳುರುಳೆ ಬೇಗ ಗಣೇಶಕುಂಡಕೆ, | ಕರಮೆನದೆಯುಸಲಮೆಲ್ಲಂ ಕುಂಡದುದಲಗಳು | | ೬ || ಒಡನೆಕಿಸುಗಲ್ಲಾಗೆಯವುಗಳ್ | ಪೊಡವಿಯೊ೬ಥಿತಂಗಳಾದುವು | ಬಿಡದೆ ಶೋಣಗಣೇಶ ನಾಮದೆ ಪರಮಪಾವನದೆ | ನಡೆದರೀತಿಯ ನರಿಯದಿರ್ದೆವು ಕಡಿದು ಕೃತ್ಯವನೆನೆದು ದೈತ್ಯನ। ಪೊಡವಿಧರನಾಸುತೆಯು ಮಾನುಂಸುಗಿದೆವೇನೆಂಬೆ | ೭ || ತರಳಕೇಳ್ಳೆ ಬಳಿಕ ರಕ್ಕಸ ತೆರಳೆ, ತನ್ನ ಯ ಗೃಹಕೆ, ಬಳಿಕಾಂ|| ಗಿರಿಜೆಪೋಗುವ ಬೆಳ್ಳಿ ವೆಟ್ಟ ಕೆ, ದಿನವುತುಂಬಿಹುದು || ಕರಮೆನಿನ್ನ ಯ ಬಯಕೆಸಂದುದು / ತೆರಳು ಮನೆಗೆಂದೇರಿ ನಂದಿಯ | ಪರಮ ಕೈಲಾಸಕ್ಕೆ ಬಂದೆವು ನಾನು ಗಿರಿಜಾತೆ || ೮ | * ತರುಣಿಗೊಂಬತ್ತು ತಿಂಗಳಾಗಲು ಮರಳಿಪಿಂತನೆ ಕಂಡಬೆನಕನ ಪರಿಯನೀಕ್ಷಿಸಿದಂದಮೊರೆವೆನು ರಕ್ತವಸ್ತ್ರನ: || - ಮೆರೆವಚೌಭುಜನಷ್ಟಶಕ್ತಿಯ | ಧರನವೈಜ್ಞಾನಿಕನ ದೇವನ|| ಪಿರಿದುಸಿದ್ದಿ ಸುಬುದ್ದಿ ಯುಕ್ರನ ಸಿಂಹವಾಹನನ \ ೯ | - ಕರದೊಳಾಯುಧ ಧರನನಸದಾ | ಗಿಂಜೆ, ನಾನೆ ಕೃತಾರ್ಧೆ ಧನ್ಯ ಯು || ಕರಣಗೋಚರನಾಗ ದಿರ್ಪನ ವಿಮಲನೀತನನು|| - ಪರಮಪೂಜ್ಯನ ನಾದಿದೇವನ ತಿರೆಯ ಸೃಷ್ಟಿಸ್ಥಿತಿಗೆ ನಾಶಕೆ|| ವರನಿದಾನನ ಪರಿಕಿಸಿರ್ದೆನು ಕಣ್ಣ ತೆರಡರಲಿ || ೧೦ || ಎನುತಮಾತ್ಮಾ ಶೇಷ ಹರ್ಷದೆ ಮನವು ಮುಳುಗಿರೆ ದೇಹಭಾವದ| ತನಗೆಮರೆದಿರೆ ಗೌರಿದೇವಿಯು, ದೇವ, ತಾಂಕಂಡು || - ಘನವಿನಾಯಕ ನಾಗನುಡಿದನು ಜನನಿನಿನ್ನಯ ಪೊಡೆಯೊಳಾನೇ | ಜನಿಸಿನಿನ್ನ೦ ಸೇವೆಗೆಯ್ಯನು ಕೊಲೈದುಷ್ಟರನು || ೧೧ | ನೆಲದಭಾರವ ನಿಳಿಸೆಮಾತೆಯೆ | ಫಲಿಕುದೊಳ್ಳೆಯ ತನವು ಲೋಕಕೆ | ಸಲುವುದಾಹ್ವಾದ ನಿನಗೆಂದವ ನಾಡಿಮರೆಯಾದ || - ನಲವನೊಂದಿಯ ಬಳಿಕವಿಾಕ್ಷಿಸಿ] ತಲೆಯನುಳಿದಾ ಪುರುಷರೂಪವು. ಕಂದಕಂಡಳು ಗಿರಿಜೆಮರುಗಿದಳಾಗ || ೧೨ | ತ