ಪುಟ:ನನ್ನ ಸಂಸಾರ.djvu/೩೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾದಂಬರೀ ಸಂಗ್ರಹ ಎನ್ನ ತನುಜನ ನಾರುಕಟ್ಟರೂ ಭಿನ್ನ ಮಸ್ತಕ ಸುತನನಿರಿಸುತ | ಮುನ್ನ ವಿಭಮುಖ ನಸ್ಮದೀಯಾತ್ಮ ಜನುತಾನಾದ | - ಕನ್ನ ಮಿಾಕ್ಷಿಗೆ ಕಾಣದಿರ್ಪೆನು ತನ್ನ ತೊರೆದವನೆ, ಪೋದನ| ದಿನ್ನು ಕನಸಿನ ಮಾಯೆವಿವೆನು ಮೋಹವೈದಿದೆನೊ || ೧೩ || - ಸ್ವಾಮಿ! ಹಾ! ದೇವೇಶಿಶಿವನೇ! | ನೇಮವೇನಾಯ್ತಾನುಕೆಟ್ಟೆನು. ಸೋಮಶೇಖರ ದೈತ್ಯ ಬಂಧವ ನೇಕೆತಪ್ಪಿಸಿದೆ || ಕಾಮದಾತನೆ ನಿನ್ನ ನುಡಿಯೇ ನೈಮಹಾತ್ಮನೆ! ಮಾತದೆನ್ನು ಮ। ಸೀಮಹಿಯೊಳಗೆ ದುಃಖಕೀಡಾಗಿಸಿತು ಪೆರ್ಕಳದೆ || ೧೪ || ಎಂದು ಶೋಕಿಸಸತಿಯಸನಿಯಕೆ | ಕಂದೆ! ವಿಹ್ವಲನಾಗಿ ಪೋದೆನು| ಸಂದಕಥೆಯನು ಕೇಳು ಪುತ್ರನ ತೊಡೆಯಮೇಲಿಟ್ಟು || ಅಂದುಶೋಕಿಸ ಕಂಡುಸನ್ನು ತ ನಂದಿಯೊರೆದನನಿಷ್ಟವಾಗಿಹು। ದಿಂದುದೇವತೆಗಳೆ ತೋರ್ಪುದು ತಕ್ಕುದೆಂದೊರೆದ || ೧೫ | ಅದಕೆಸಮ್ಮತಿಯಿತ್ತು ನಂದಿಯೆ | ಯದಿತಿಸುತರನು ಬೇಗಬರವೇ | ಇುದೆನೆ ಶೀಘ್ರ ದೋ ಮರ ನಗರಕೆ ಪೋಗಿಸಭೆಯೊಳಗೆ || - ಪದೆದು ದೇವಸುಪೂಜ್ಯನಾಗುತ ಬುದಮಹೋತ್ಸವ ದೊಳಿರೆಶಕ್ರನು|| ಮದನು ನೋಡುತ ಮಣಿದು ಪೇಳೆನು ನಂದಿಯವರೊಡನೆ || ೧೬ || - ಸುರರೆ! ಕೇಳುದು ಶಿವನಮನೆಯೊಳ್ | ತರಳನೊಯ್ಯನು ತಲೆಯನುಳಿದೇ। ಗಿರಿಜೆಯುದರದೆ ಚಾರುರೂಪದೊಳೀಗ ಪುಟ್ಟಿ ಹನು|| - ಹರನುತೊಡೆಯೊಳಗಿಟ್ಟು ಶಿಶುವನ್ನು ಮರುಗುತಿರ್ಪನು ಶಿವೆಯುಮಳುವಳ್ || ಭರದೊಳೆಯಂದವರ ಸಂತೈಸುವುದು ನೀವೆಂದ 11 ೧೭ || ಎನಲುನಂದಿಯ ಮಾತನಾಲಿಸಿ ಘನಪರಂದರ ನೇರಿಯಾನೆಯ ಮನದೆಚಿಂತೆಯನಾಂತು ನಡೆದನು ಶಿವನಮಂದಿರವ || ವಿನುತವಾಹನವೇರುತದಿತಿಯ ತನುಜರಿಂದ್ರನ ಹಿಂತೆಬಂದರು! ತನುಜಕೇಳರ್ವ್ಹಾದಿಯಿಂದಲಿ ಸುರನನರ್ಚಿಸಿದೆ. || ೧೮ || - ಬಳಿಕಶಕ್ರನು ಬಿದಿಯಕರೆದನು ಚಳಜಪುತ್ರನೆ ಗರ್ಭಗೃಹದಿ| ಘಳಿಲನಾಶಿಶುವಿಲ್ಲಿ ಗೊಯ್ಯುದು ನೋಳ್ಳೆ ನಿರ್ಜರರು || * ಮಿಳಿತರಾಗುತೆ ತಮ್ಮ ಬುದ್ದಿಗೆ ತಿಳಿದಪರಿಯೊಳೂಲ ಹೇತುವ| ತಿಳಿಷವೆಂದೆನಲಜನು, ಶಿಶುವನುಮುಂದೆ ಮಲಗಿಸಿದ || ೧೯ ||