ಪುಟ:ನನ್ನ ಸಂಸಾರ.djvu/೩೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

WV ಬೆನಕನಮಹಿಮೆ ನಿರುಕಿಸುತ್ತಲಿಸುರರು ಮಗುವನು/ ಶರಧಿಮಧ್ಯದೊಳೊಗೆಯ ಬೇಕೆನು| ತೊರೆದರನಿಬರು, ಬೊಮ್ಮನಾಲಿಸಿ ದೇವರಿದಿರಿನೊಳು || - ಒರೆದೆನೀಪರಿ ಎಲೆಲೆಶಿಶುವೇ! | ಧರಿಸೆಯೇಕೆವಿಮಸ್ತಕತ್ವವ| ಪರನನಾದಿಯು ನೀನುಲೋಕಾಧಾರಬಹುರೂಪ | ೨೦ || - ದುರಿತಹಾರಿಯನೇಕರೂಪನು | ಕರುಣಿಸೀಗಾನಂದವಮಗೆನೆ! ಶಿರವನುಳಿದಾ ಶಿಶುವನೆ೦ ಬಿದಿಯೆ ಕಂಡಪೆಯೊ | ಭರದೆಸೇಳೆಂದೆನಲು ಶೌರಿಯು ಹರಿಯಮಾತಿಗೆ ಕಿವಿಯನೀಯದೆ ತರಳನೀನೊರೆ ನಿನ್ನ ತತ್ವವನೆಲ್ಲ ವಮಗೀಗ || ೨೧ || - ನಮಗಗೋಚರ, ನಿನಗೆತಿಳಿಯದ ಸಮಯವಿಲ್ಲ ವದೇಕೆನುಡಿಯ್ಕೆ ನಮಿಸಿಬೇಡುವೆ ನೆಂಬಬೊಮ್ಮನ ನುಡಿಯನಾಲಿಸುತ || ಅಮರನಾಥವಿನಾಯಕಂತಾ | ನೆ ಮರುಗುತ್ತ ಜಗನುಡಿದನು ಬಿದಿ। ಯ ಮೊದಲೇಸೃಷ್ಟಿಯೊಳಗೆನ್ನ೦ ನೀನು ಮೆಚ್ಚಿಸಿದೆ - ಮತ್ತೆ ಹುಟ್ಟಿ ಹೆನೀಗಳುಮೆಯೊಳು| ಮಿತ್ತಗೌರಿಯ ಸೇವೆಗೆಯ್ದೆನು| ಮತ್ತ ಸಿಂಧುರನನ್ನು ಕೊಲ್ವೆನು ದೇವಗೋದ್ವಿಜರ || - ಮೊತ್ತ ಮೇಗಳ್ಳಾಯ್ಲೆನೆಂಬಾ ಚಿತ್ತವೃತ್ತಿಯ ನರಿದುಬೊಮ್ಮನು| ಚಿತ್ತದೊಳ್ಳಲಿದಾಗ ನುಡಿಸಿದ ಪರಿಯನೇನೆಂಬೆ | ೨೩ || ಶಿಷ್ಟರಕ್ಷಣೆಗಾಗಿ ಜನಿಸಿದೆ) ಯಿಷ್ಟದಾತನೆ ಮೊಗವತೋರ್ಪುದ|| ನಿಷ್ಟವಂತೊಲಗಿವುದು ಮಾಳ್ಳುದು ನಮಗೆ ಮುದವಂನೀ| - ಶಿಷ್ಟ ವಿಧಿಯಿಾತೆರದೊಳರ್ಥಿಸೆ ಸಿಟ್ಟಿ ಸಿವಿಮಸ್ತಕದ ಶಿಶುವುಂ। ಶ್ರೇಷ್ಟ ನಿಹೆಮುನ್ನ ವರವಮಹೇಶರಾಜರಿಗೆ 1 ೨೪ | * ಕರಿಯಜನ್ಮದೆ ಜನಿಸಿಯವನೀ ಶ್ವರನ ಹಸ್ತದೆ ಮುಕ್ತನಾದಾ। ತೆರದೊಳೆಲ್ಲವು ಸತ್ಯ ಮಾದುವುವವನಮಸ್ತಕವು || ಪಿರಿದುಶುಂಡಾದಂಡದಿಂದಲಿ ಮೆರೆದು ಹರನಿಂಪೂಜ್ಯಮಿರ್ಪುದು| ಧರಿಸಲದನಾನೊಗೆದೆ ನೆನಗದು ವದನವಾಗುವುದು || ೨೫ || - ಎನಲುಕೇಳ್ತಾಗುರುವು ವದ್ಭುತ ನಿನದವಾಲಿಸಿಮತ್ತೆ ಶಿಶುವೇ|| ಎನತಿಗೆಯೋನು ನೀನುವಿಶ್ವನು ವಿಜ್ಞನೀಶ್ವರನು || ಇನಮಹೇಶಗೆ ನಾನು ಕೊಟ್ಟಾ| ಮನದಮೆಚ್ಚುಗೆಯೆಹಗೆತಿಳಿದೆಯೋ। ವಿನುತನಿನ್ನಯ ಪರಮರೂಪವು ನಮಗಗೋಚರವು || |