ಕಾದಂಬರಿ ಸಂಗ್ರಹ ಎಂದುಜೀಳಜ ಮೌನದಿಂದಿರ} ಲಂದು ನಾರದನೂರೆದ ಚಮ್ಮನೆ! ಯೊಂದು ನಿಮಿಷ ಸುಮ್ಮನಿರ್ವುದು ಶಿಶುವಕೇಳುವನು || ಎಂದುನಾರದ ನುಚ್ಚಸರದೊಳ್ | ಕಂದನೀತಲೆ ಯುಳಿದದಂತುಟು) ಕಂಧರೊಚ್ಛೇದವನು ಗೈದವರಾರು ಪೇಳೆಂದ | ೨೭ ). ಮುನಿಯಮಾತನು ಕೇಳು ಬಾಲನು ವಿನುತನಾರದನೊಡನೆ ಪೇಳನು ವಿನತನಾಗಿಯ ದುಷ್ಪಸಿಂಧುರನೆಂಬ ದೈತ್ಯನುತಾಂ || - ಅನಿಲರೂಪವ ನೋಂದಿಗಿರಿಜೆಯ / ತನುವೊಳೊಕ್ಕವನನ್ನ ಶಿರವನು ತನಗೆಯಷ್ಟಮ ಮಾಸದಲ್ಲಿಯೇ ಚಿವುಟಿಹಾಯಿ ದನು || ೨೮ | ಸುರವಿರೋಧಿಯನೀಗ ಕೊಲೈನು ಕರಿಯಮೊಗವನು ಪೊರ್ದಿನಾನೆನೆ! ಪರಮಮೌನಿಯು ಮತ್ತಮವನೊಡನಿಂತು ಪೇಳಿದನು || ತರಳಮೊಗವನು ನಾವುಜೋಡಿಸ| ಅರಿದು, ನಿನ್ನಯ ಮೈ ಮೆಯಿಂದಲೆ | ಧರಿಸಬೇಕೆನುತೊರೆದು ಮೆಲ್ಲರುನೋಡುತಿರಲಾಗ || ೨೯ | ಗಿರಿಜೆಯಣುಗನು ಪೂರ್ಣದೇಹವ ಧರಿಸಿ ವಾರಣವದನನಾಗುತ್ತೆ! ವರಕಿರೀಟದೆಕರ್ಣಕುಂಡಲ ಬಾಹುಯುಗದೊಳು || - ಮೆರೆದು ಪಕ್ಷದ ಸಿದ್ದಿ ಬುದ್ದಿ ಯ | ರಿರದೆ ನೆರೆಯಲು ಕಂಡುದಿವಿಜರು! ಹರಿಸವಾಂತುಗಜಾಸ್ಯನೆನ್ನುತೆ ಕರೆದು ನುತಿಸಿದರು | || ೩೦ || ಸುರನರೋರಗರೆಲ್ಲ ಮೊದಲೊಳು ಕರಿಮೊಗನ ಪೂಜೆಸಲು ಕಾರದ| ನೆರವುಸಿದ್ದಿ ಕುಮೆಡರು ಪೋಪುದು ಫಲಪುದೀಪ್ಪಿತವು || ನಿರುತವೆಂದರು ಕುಂಜರಾಸ್ಯನ ನಿರುಕಿಸುತ್ತಾ೦ಶಿವೆಯು ನಲಿದೆವು|| ತೊರೆದು ದುಃಖವ ನಾವು ಬೆನಕನ ಬೇಗ ಭಜೆಸಿದೆವು | ೩೧ | ಕೊಟ್ಟಿವಾತಗೆ ಫಾಲಚಂದ್ರನ ಪಟ್ಟ ವಾಶಶಿಯಂತ ಸೊಗಯಿಸೆ| ಸಿಟ್ಟಿಗೊಡೆಯನು ಪೂಜಿಸಿತ್ತನು ವಿಕಟನಾಮವನು || `ಪುಟ್ಟ ಮಗುವಿಗೆ ಬಳಿಕಮಾಡಿದಕ್ಕೆ ರಟ್ಟಹಾಸದೊಳಾರ್ತಿಗಳನಾ। ಪಟ್ಟವಣೆಯೊಳು ಕರಿಸಿತ್ತಲು ಹಾಡಿಹರಿಸಿದರು | ೩೨ || ಹರಿಸವಾಂತಮರಾಳಿ ತಮತಮ್ಮ ಗಿರದೆ ಪೋದರು ತಮ್ಮ ಧಾಮಕ ವರಗಜಾಸ್ಯನು ನಭದಚೌತಿಯದಿನದೆ ಪುಟ್ಟಿದನು | ತಿರೆಯಜನರಿಗೆ ನಿಮ್ಮ ಎಲ್ಲ ವ ಹರಿಸಿ ಮಾಳನು ಬೇಗಶುಭವೆ! ೪ರಿದನಾಲಿಸಿ ಪಡೆಗೆ ತಮ್ಮಯ ವಾಂಛಿತಾರ್ಥವನು | ೩೩ || Qoರು ಸ್ಕಾಂದಪುರಾಣಾಂತರ್ಗತವಾದ ವಿನಾಯಕಮಹಾಮಹಿಮಯೊಳ ಗಜಾನನಾವತಾರವರ್ಣನವೆಂಬ ಹನ್ನೊಂದನೆಯ ಪ್ರಕರಣವು ಮುಗಿದುದು.
ಪುಟ:ನನ್ನ ಸಂಸಾರ.djvu/೩೧೫
ಗೋಚರ