ಪುಟ:ನನ್ನ ಸಂಸಾರ.djvu/೩೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾದಂಬರಿ ಸಂಗ್ರಹ ೪೬ 11 ೭|| ಶರದೊಳಸ್ತ್ರದೊಳಿರಿವೆನವನನು ಭರದಿ ತೋರಿಪುದಿಲ್ಲ ದಿರ್ದೊಡೆ| ವರಮುನೀಶ್ವರನಿನ್ನ ನೀಗಳೆ ಮುಗಿಸಿಕೊಳ್ಳುವೆನು || ತೆರಳು ನೀನೆನೆ ಕೇಳು ಮುನಿಪರೆ | ಯೊರೆದನಸುರಗದೇಕೆ ದ್ರುಹಿಣನ|| ವರವನೆನೆಯದೆ ಭುಜದೊಳಾಲಿಂಗಿಸಲುನೀಂಪೋದೆ || ೬ || ಎಂದು ಪೇಳನ ದೃಶ್ಯನಾದನು/ ಚಂದ್ರಚೂಡನ ಸತಿಯನೊಂದಿಯೆ | ನಿಂದು ನುಡಿದನು ಮಾತೆ ಸಿಂಧುರ ನಿನ್ನ ತನುಜನನು || ಕೊಂದುಹಾಯ್ಕು ವೆನೆನುತೆ ಬರ್ಪನು | ಮಂದಮತಿಯೆಂದು ನಿಜಲೋಕ | «ಂದು ನಡೆದನು ನಗುತ ನಾರದನೇಳೆಬಳಿಕಾಗ | - ಕೆರಳಿ ಸಿಂಧುರ ಕನಲಿ ಪಾರುತ ಸುರನರೋರಗರೆಲ್ಲ ರಂಜುವ| ತೆರದೆ ಮರುತ ವೇಗದಿಂದಲೆ ಬಂದು ಗಿರಿವರಕೆ || ಭರದೊಳುಜ್ಞೆ ರದೊಳೊರೆದಂ। ಪೊರಗೆ ಬಾರೈಸಗೆಯೆ ಬೇಗನೆ! ಹರಿಯು ಕರಿಯನುನುಂಗುವಂತೆಯೆ ನಿನ್ನ ನುಂಗುವೆನು || ೮ || ಧುರಕೆ ನಿಲ್ವರು ಮೂರುಲೋಕದೊ ಳಿರುವರಾದೊಡೆ ಬಹುದುಶೂರರು || ತೊರೆಯೆ ಹರಣವನೆಂದು ದೈತ್ಯನು ಪೇಳೆ ಗಜಮುಖನು | ಕರದೆ ನಾಲ್ಕ ರೊಳಾಂತುಕೈದುವ ಹರಿಯ ನಾದವನೂಡಿ ದುರುಳನೆ ! | ಬರಿದೆ ಬಗುಳುವೆ ? ಯೇಕೆ ವೀರರು ತಾವೆ ನುಡಿಯುವರೆ? || ೯ | ಬಲವನಾಂತಿರೆ ತೋರಿಸೀಗಳೆ ಖಲನೆಮರ್ದಿಪೆ ನಿನ್ನ ನೀನೊಂ। ದಿಲದೆ ಬಾರೈಯೆಂದು ಮದಲಿಸಕ್ಕೆ ಸಿಂಧೂರ || ಲಲಿತಚಾಲನೆ ಪೋಗು ಗಿರಿಜೆಯ ಮೊಲೆಯ ಪಾಲನ್ನು ಕುಡಿಯವೋಗ್ಯ! ಗೆಲವುದಕ್ಕದು ಯುದ್ದಗೆಯ್ಯಲು ಮಡಿವೆ ? ನೀನೆಂದ | ೧೦ | ಗಿರಿಜೆಯಂಗಣದಲ್ಲಿ ಬೇಲಿಸೆ) ತೆರಳು ನೀನೇಕೆ ಮೆರೆಯುವೆಯೆನೆ) ದುರುಳ ಸಿಂಧುರನೊಡನೆ ನುಡಿದನು ಗಣಪಧಿಕ್ಕರಿಸಿ || ಕಿರಿದು ದೀಪವು ತಮವನೆಲ್ಲ ವ ಹರಿಪುದಲ್ಲವೆ ಮತ್ತಗಜವನು ಭರದೊಳಂಕುಶದಿಂದ ಪೊಡೆವೊಲ್ಟಿ ನ್ನ ತಾಡಿಸುವೆ || ೧೧ || ಪರಿಕಿಸುತ್ತಿರು ನನ್ನ ಕುತುಕವ ನಿರದೆ ನೀನೆಂದೊರೆದು ಬೆನಕನು | ವರವಿರಾಡ್ರಪದೊಳು ಸಾಸಿರಪಾದನಾಗುತ್ತ | ಭರದೆ ತಾಳನು ವಿಶ್ವರೂಪವ ನಿರದೆ ಬಳಿಕಿದನೆಲ್ಲ ಮಾಸ್ಯದೊ | ಳೆರಡುಭುಜದಿಂ ದೂರುಯುನ್ಮದೊಳಂಫ್ರಿಯುಗಳದಲಿ 1 ೧೨