ಪುಟ:ನನ್ನ ಸಂಸಾರ.djvu/೩೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬೆನಕನಮಹಿಮೆ ಧರಣಿದೇವರು ಬಾಹುಜರ್ಕಳು ಪಿರಿದು ವೈಶ್ಯರು ಶೂದ್ರರೊಗೆದರು! ತರದನೇಸರ್ಪರೆಗಳೊಗೆದರು ನೇತ್ರಚಿತ್ರರ ಭರದೆ ಜನಿಸಿತು ಜೀವವಾಯುವು ಪರಮ ಬೊಮ್ಮನಕಿವಿಯ ದೆಸೆಯಿಂ} ಮರುತಮಿತ್ರನು ಮೊಗದೆ ನಭಗಳು ನಾಭಿಯೆಡೆಯಿಂದ || ೧೩ || ಶಿರದೆದಿವವುಂತಿರೆಯು ಪದದಿಂ ಪರಿದು ವಾಗಳ್ಳಿಕ್ಕು ಕಿವಿಯಿಂ ಗಿರಿಗಳೇಳುಂ ಬನವು ಸಪ್ತದ್ವೀಪಸಾಗರವು | ತರದೊಳೇಳುಂ ಋಷಿಗಳೊಗೆದರು | ಭರದೊಳಿಪ್ಪತ್ತೊಂದು ಸೂಳಿನೊ! ಳಿರದೆ ಸಷ್ಟಿಸಿ ಯೋವಿಹರಿಸಿದುದೆಲ್ಲ ತೋರಿದುವು | ೧೪ | ಕೂರದೇಹವ ಕಂಡನಾಸಿಂ{ ಧೂರಬೇಗನೆ ಪೊಡೆಯೆ ಶರದೊಳ್ | ವೀರಗಣಪನ ವರಗಜಾನನನಿತ್ಯ ಸಿಂಧುರನ || ಸಾರವೆಲ್ಲವ ನೀಗಿ ಬಳಿಕಾ ಕೂರನಸುವನೆ ಪೀರಿರಕುತದ| ಧಾರೆಯೊಳುಳಿ ದೆಸೆಯಗಂದದೆ ಪೂಸಿದಂತಾಯ್ತು || ೧೫ || ಮಡಿಯ ಸಿಂಧುರ ದೈತ್ಯನಲ್ಲಿಗೆ ಗಡಣದಿಂದಲಿ ಸುರರು ಬಂದರು! ಜಡಜಜಾತನು ಹರಿಯು ಮಾನುಂಬಂದೆವಾಸ್ಥಳಕೆ | ಬಿಡದೆ ಪೂಜೆಯ ನಾವು ಗೆಯ್ದವು ಪೊಡವಿಯೊಳಕ್ಕಿಯಲಿ ದಿವಿಜರ ಗಡಣದಿದಿರಿಗೆ ನುತಿಸಿದೆಂಸ್ಕವರಾಜವೆಂಬುದನು || ೧೬ || ಅಜನು ತೀರ್ಥೋದಕದೊಳನುವಿಂ} ಗಜಮುಖಂರ್ಘವನು ಕೊಟ್ಟನು; ಭಜಿಸಿದನು ಗಡ ವರುಣನನುವಿಂಪಾಶಧರತಾನು| - ನಿಜದ ಭಕ್ತಿಯೊಳಿಪಾಶವ) ಭುಜಗಭೂಷಗೆ ಶರಧಿಯಿತ್ತುದು! ಕಂಜವಾನುಂ ಪೂಜಿಸಿತ್ತನು ಶೂಲವಾತನಿಗೆ 11 ೧೭ | - ಸುರಕದಂಬವು ಭಜಿಸಿಗಣಪನ ಸುರಮಹೀರುಹ ಕುಸುಮಮಾಲೆಯ! ಕರಿಮುಖಂಗೊಲಿದೀಯ ನಿರ್ಜರದುಂದುಭಿಯು ಮೊಳಗೆ || ಸುರರಸತಿಯರು ನರ್ತಿಸುತ್ತಿರೆ ಹರಿಸದಿಂದಲಿ ದೇವಋಷಿಗಳ್ | ಪರವಶಂಗತರಿರೆ ಗಜಾಸ್ಯನು ತಾನು ಮೈಗರೆದ || ೧೮ | ಪ್ರಸವಕಾಲದೊಳೆದನು ಕೇಳೊಡೆ ಪ್ರಸವಿಸರಾ ರಿಯರು ಸೊಗದಿಂ। ಬಸಿರಬಾಲನು ಸೂಕ ಬುಧಿ ಯೊಳೆಸೆವ ಯಾತ್ರಯೊಳು || ಒಸೆದು ನೆನೆಯಲು ವಿಜಯಮಕ್ಕು೦] ರಸೆಯ ಜನಗಳೇಳೆ ಕೋರಿಕೆ ಬಸದೊಳಿರ್ಪುದು ಮೂರನೆಯ ಜನಿಮರೆಗೆಗಣಪತಿಯ || ೧೯ | ಇಂತುಸ್ಕಾಂದಪುರಾಣಾಂತರ್ಗತವಾದ ವಿನಾಯಕಮಹಾಮಹಿಮೆಯೋಳ ಗಜಾನನಾವಶಾರವರ್ಣನ ಎಂಬ ಹನ್ನೆರಡನೆಯ ಪ್ರಕರಣವು ಮುಗಿದುದು,