ವಿಷಯಕ್ಕೆ ಹೋಗು

ಪುಟ:ನನ್ನ ಸಂಸಾರ.djvu/೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪೀಠಿಕೆ. ಇದೊಂದು ಸಂಸಾರಚಿತ್ರವನ್ನು ವಿವರಿಸುವ ಕಾದಂಬರಿ, ಹಿಂದೂ ಸಂಸಾರ ದಲ್ಲಿ ಸಂಭವಿಸುವ ಅನೇಕ ಗೃಹದ್ರಗಳ ವಿಚಾರವು ಈ ಗ್ರಂಥದಲ್ಲಿ ವಿವರಿಸಲ್ಪ ಬೈದೆ, ಮತ್ತು ಸಮಯಾನುಸಾರವಾಗಿ ಸ್ತ್ರೀಯರು ತಿಳಿದಿರಬೇಕಾದ ಅನೇಕ ಧರ್ಮ ಸೀತಿಗಳೂ ಇದರಲ್ಲಿ ಅಡಕವಾಗಿವೆ, ಗ್ರಾಹಕ ಮಹಾಶಯರು ನನ್ನ ಇತರ ಗ್ರಂಧ ಗಳಂತೆ ಇದನ್ನೂ ಆದುಸಬೇಕಾಗಿ ಪ್ರಾರ್ಥನೆ. ಸಜ್ಜನಸೇವಕ ನಿ, ವೆಂಕಟರಮಣಶಾಸಿ ).