ಪುಟ:ನನ್ನ ಸಂಸಾರ.djvu/೮೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿದೆ


 ಮಧುಸೂದನ 13

ಹಾರೆಯಿಂದ ಅದನ್ನು ಮಾಟಲು ಅದು ಸುಲಭವಾಗಿ ಹೊರಕ್ಕೆ ಬಂದಿತು. ಆದ್ದರಿಂದ ಅದು ಸ್ವಲ್ಪ ದಿವಸಗಳ ಕೆಳಗೆ ತರೆಯಲ್ಲಿಟ್ಟತ್ತು ಎಂದು ತಿಳಿದು ಕೊಂಡನು. ಅಲ್ಲೊಂದು .ಗುಂದಾದಮಾರ್ಗವು ಕಂಡುಹಿಂದಿತು. ಗಾಳಿಯು ಪ್ರವೇಶವಾಗಲೆಂದು ಸ್ವಲ್ಪಹೊತ್ತು ಕಾದಿದ್ದು ಭಾಸ್ಕರನು ಆ ಮಾರ್ಗವಾಗಿ ಒಳಕ್ಕಿಳದು ಹೋದನು. ಒಳಗೆ ವಿಶಾಲ ವಾದ ಮಾರ್ಗವೊಂದು ಕಾಣಬಂತು, ಎಲ್ಲಿಂದಲೋ ತಣ್ಣಗೆ ಗಾಯು ಬೀಸು ತಿತ್ತು, ಮುಂದಕ್ಕೆ ಹೋಗುತ್ತಾ ಹೋಗುತ್ತಾ ಕತ್ತಲೆಯು ಮೊದರಿಂದ ತಾನು ತಂದಿದ್ದ ದೀಪವನ್ನು ಹತ್ತಿಸಿಕೊಂಡು ಮುಂದಕ್ಕೆ ಹೊರಟನು. ಅವನು ಬಹಳ ಸೂಕ್ಷ್ಯ ವಾಗಿ ನೆಲವನ್ನು ನಕ್ಷಿಸುತ್ತಾ ಹೋಗುತ್ತಿರಲ ಆಗಸ್ಟಇದು ಒಂದು ಗಡಿ ಯಾರದ ಸರಪಣಿಯು ಜಿಎ ಪಿತು. ಅದರ ಒಂದು ಭಾಗಕ್ಕೆ ಇಂಗ್ಲೀಷಿನ "ಎಂ ” (M) ಎಂದಕ್ಷರವ ಕಡಿತ್ತು, ಅದನ್ನು ತೆಗೆದು ಕೊಂಡು ತನ್ನ ಕಿಸೆಯಲ್ಲಿ ಭದ್ರ ವಾಗಿಟ್ಟು ಕೊಂಡು ಮುಂದಕ್ಕೆ ದನು. ಅಲ್ಲ ಒಪ್ಪಿಯ ರೂಮುಗಳೂ, ಹಗ್ಗದ ಚೂರುಗಳೂ ಬಿದಿ ದೃವ್ಯ.ಆದ್ರಗಂದ, ಬಂದ ಹಿನ್ನೆಗಳು ಮಧುಸೂದನನನ್ನು ಕಟ್ಟಿ ತೆಗೆದುಕೊಂಡುಹೋಗಿರುತ್ತಾರೆಂದೂ, ಅವನು ಬಿಡಿಸಿಕೊಳ್ಳುವದಕ್ಕಾಗಿ ಬಹಳ ಹೆಣ ಗಾಡಿದ್ದಾನೆಂದೂ ತಿದುಕೊಂಡನು. ಇನ್ನೂ ಸ್ವಲ್ಪ ದೂರ ಹೋಗು ಅಲ್ಲೊಂದು ಪಿಳು ಒಣ್ಣದ ವಸ್ತ್ರವು ಹರಿದು ಬಿದ್ದಿದ್ದಿತು. ಆದನ ತೆಗೆದುಕೊಂಡು ಮುಂದಕ್ಕೆ ಹೊರ ಟನು. ಸ್ವಲ್ಪ ಹೊತ್ತಿಗೆಲ್ಲಾ ಇವನು ಒಂದು ಅಡ್ಡಗೋಡೆಯ ಬಳಿಗೆ ಬಂದನು. ಅಲ್ಲೇ ಸ್ವಲ್ಪಹೊತ್ತು ದೃಷ್ಟಿಸಿನೋಡಲು ಒಂದು ಗುಂವಾದ ಭಾಗ ೨ ಆದರ ಒಡಿಯ ಕಾಣಬಂದಿತು. ಆ ಬಾಗಲು ಒಳಗೆ ಚಿಲಕ ಹಾಕಲ್ಪಟ್ಟಿತು, ಇನ್ನು ತಾನು ತಿಳಿದು ಕೊಳ್ಳಬೇಕಾದ ವಿಷಯಗಳನ್ನೆಲ್ಲಾ ತಿಳಿದು ಕೊಂದ ಬಂದು ಒಂದಕ್ಕೆ ಹೊರಟು ತಾನು ಪ್ರವೇಶಮಾಡಿದ ರಾಗದ ಮೂಲಕ ಸೀತಕ್ಕೆ ಬಂದು ಅದನ್ನು ಮುಚ್ಚಿ ಬಟ್ಟು ೬ರರ ಮೇಲೆ ಹಲಗೆಯನ್ನಿಟ್ಟು ಮನೆಯ ಸುತ್ತಲೂ ರ್ಮಕ್ಷಿಸುತ್ತಾ ಬಂದನು. ಅಲ್ಲಲ್ಲಿ ಕ್ರದ ಗುರ್ತುಗಳನ್ನು ಕಂಡು, ಒಂದ ವರು ಗಾಡಿಯಲ್ಲಿ ಬಂದಿ ಧ್ವರೆಂದು ಯೋಸಿಕೊಂಡು ಇನ್ನೆ ನೋ ನೋಡತಕ್ಕೆ ರಿ ಎಂದು ತೀರ್ಮಾನಿಸಿ ಕೊಂಡು ಸೋಮಸುಂದರನ ಮನೆಗೆ ಹಿಂದಿರುಗಿ ಬಂದು ಊತಮಾಡಿ ತನಗೆ ಸಿಕ್ಕಿದ ಸುಳುವಗಳನ್ನೆಲ್ಲಾ ಸುಟ್ಟಿಸುತ್ತಾ ಕುತಿದನು. ಅಷ್ಟು ಹೊತ್ತಿಗೆ ಸೋಮಸುಂದ ರನೂ ಅಲ್ಲಿಗೆ ಒಂದು ಸೇರಿದನು. ಸೋಮಸುಂದರ, ಸ್ವಾಮಿ ಇಲ್ಲಿಯ ಮಗೆ ಏನು ಪತ್ತೇಮಾಡಿರುವಿರಿ? ನನ್ನ ಮಗನು ಜೀವದಿಂದಿರುತ್ತಾನೋ ಇಲ್ಲವೋ?