ವಿಷಯಕ್ಕೆ ಹೋಗು

ಪುಟ:ನಳ ಚರಿತೆ.djvu/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

--೨ ೦೩ ) ಕರ್ಣಾಟಕ ಕಾವ್ಯಕಲಾನಿಧಿ. ನಲವು ಹಿಂಗಿದ ಮನದಿ ನೃಪ ಮಾ | ರ್ಬಲವನಲ್ಲಿಯೆ ನಿರಿಸಿ ಬರುತಿರೆ | ತಳಿತ ರತೃಪನೆಯ ಸಾಲಿನ ಸಾಧನಗಳ | ಹೊಳೆವ ಕಲಠದ ಗೋಪುರದ ಕೋ ತಳದ ಸಾಲಿನ ಕೋಟೆಯನು ಕಂ ! ಡಲಸುಧುಜಬಲನ್ನ ಸತಿ ಪೊಕ್ಕ ವಿದರ್ಭಪಟ್ಟಣವ | ೦೬ - ಅರಮನೆಯ ಬಾಗಿಲಿಗೆ ಬರಲಿ | ತರದ ವೇದಿಕೆಗಳಲಿ ಪಟುಭಟ | ರುರುತರದ ಕೈದುಗಳ ಕಾಡಿನ ದಾರವಟ್ಟದಲಿ || ಇರಲು ಕಂಡಾತರುಣಿಯರು ಸಂ | ಚರಿಸುತಿಹ ಸಡಗರವ ನಳ ಭೂ | ವರನ ಪ್ರದರೂಪಿನಲಿಯೊಳ ಹೊಕ್ಕನರಮನೆಯ || ಆಗಲಾದಮಯಂತಿ ಚಿತ್ರದ | ಬಾಗಿಲುಪ್ಪರಿಗೆಯಲಿ ರತ್ನದ | ತೂಗುಮಂಚದ ಮಾನಿನ ಕುರಲು ಕೆಳದಿಯರು | ಆ ಗರುವೆಯೋಲಗದೊಳಿರುತಿರೆ | ಪೂಗಣೆಯನೆಸುಗೆಯಲಿ ನಳ ಜು | ದಾಗಮವ ಕಥನಗಳ ತಾನಾಲಿಸುತ ಚಿತ್ರದಲಿ || ಬಂದರಲ್ಲಿಗೆ ಸುರಸ ಕಳುಹಿದ | ಮಂದಗಮನೆಯರಖಿಳ ವಸ್ತುವ | ತಂದು ಕಾಣಿಕೆಗೊಟ್ಟು ಕೈಮುಗಿರೆಳಗಿ ನಿಂದಿರಲು | ಬಂದ ಸತಿಯರ ನೋಡಿ ನೀವೆ | ಲಿಂದ ಬಂದಿರಿ ನಿಮ್ಮ ಹದನೆನೆಂದು | ಬೆಸಗೊಳೆ ನಗುತ ವಿನಯದಿಂದುಹಿದರು ಮಾನಿನಿಗೆ || ೨ - ತಾಯೆ ಕೇಳ ನರೇಂದ್ರ ನಿಮ್ಮ ನಿ || ಜಾಯತದ ಚೆಲುವಿಕೆಯ ಕೇಳಿದು | ಕಾಯಜನ ಫರಹತಿಗೆ ನೊಂದು ಕಳುಹಿದನು ನಮಗೆ || DV m)