ವಿಷಯಕ್ಕೆ ಹೋಗು

ಪುಟ:ನಳ ಚರಿತೆ.djvu/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ܘܩ ನಳಚರಿತ್ರೆ ) ಆ ಲತಾಂಗಿಯ ಮೇಲೆ ಪರಮನಿ | ಶಾಲಮನವಿಸುದಿನ್ನು ಶಿವಶಿವ || ಬಾಲಕಿಯ ಬೆಸಗೊಳಲು ನಾಲಗೆಯೆಂತು ತನಗೆಂದ | ಎಂದು ಮನದೊಳು ಮುಗಿ ವಿನಯದೊ ! ಇಂದನೆಲೆಯನರೇಂದ) ನಿಮಗಾ ! ಮಂದಗಮನೆಯನೊಳಗುಮಾಡೆಂದೆನಗೆ ಪೇಳಿರಲಿ || ಹಿಂದುಗಳ ದರೆ ಮನಕೆ ಗತಿ ನಿಮ | ಗಿಂದು ಬಾರದೆ ಬಿಡದು ಲೋಕದಿ | ಯಿಂದುಮುಖಿಯರ ಗುಣವ ತಿಳಿಯಲಸಾಧ್ಯ ಕೇಳೆಂದ | ೦೨ ಆ ಯುವತಿಯರು ಕಾರಗತಿಗಳ ಬೀಯಮಾಳ್ಳರು ಕುಟಿಲವಿದ್ಯದಿ | ಮಾಯಗಳ ಹಣ್ಣು ವರು ಸತ್ಯದಿ ಹುಸಿಯನಾಡುವರು | ಕಾಯವಳಿದರು ಅಂತರಂಗದ | ಬಾಯ ಬಿಡರನ್ಯಾಯವಾಡುವ || ರಾಯತಾಕ್ಷಿಯರಂಗವಿದು ಸುರಾಜ ಕೇಳೆಂದ | ಕಪಟವನು ಬಿಡರಾತ್ಮ ಬುದ್ಧಿಯೊ | ಳುಪಮೆಗಾಣದೆ ನುಡಿದು ಹೋಳವರು | ಚಸಲಚಿತ್ತದಿ ಮನವ ವಂಚಿಸಿ ಮಾತನಾಡುವರು | ಗುಪಿತವಳವಡರಾಪ್ತರೊಡವೆಯ | ನಪಹರಿಸಿ ಸಾಹಸದಿ ಮತವರು || ನಿಪುಣೆಯರಗಿದು ಸಹಜಗುಣವನರೇಂದ್ರ ಕೇಳಂದ || ೨೪ ಸಾವಿಗೆಣಿಸರು ಮನದಿ ಸತ್ಯವ | ಭಾವಿಸರು ಹುಸಿಯೊಲುಮೆದೋಚುವ | ರಾವ ಪರಿಯಲಿ ಹೃದಯಗೊಡರನ್ನತಗಳನಾಡುವರು | ವಾವಿವರ್ತನವಿಲ್ಲ ಸತ್ಯಕೆ || ಪಾವಕನ ಮುಟ್ಟುವರು ಸತಿಯರ | ನಾವ ಪರಿಯಲಿ ನಂಬಬಹುದೆಯೆನುತ ಹೊರವಂಟ | ೨೫ 8ܩ