ಪುಟ:ನಾಸ್ತಿಕ ಕೊಟ್ಟ ದೇವರು.pdf/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ತಪ್ಪು ಎಣಿಕೆ

೫೭

ಮಾರನೆಯ ದಿನ ವಿಜಯೀವೀರನಂತೆ ಹೆಜ್ಜೆ ಇಡುತ್ತ ನಾಗಪ್ಪ ಕಚೇರಿಗೆ ಹೋದ.
ಅಲ್ಲಿ ಅವನಿಗಾಗಿ ಸಾಹೇಬರ ಆರ್ಡರು ಕಾದಿತ್ತು.
"ಇದೇನು?” ಎಂದು ಕೇಳಿದ ನಾಗಪ್ಪ.
ಗುಮಾಸ್ತೆಯೊಬ್ಬ ವಿವರಿಸಿದ:
"ನಿನ್ನ ಡಿಸ್ಮಿಸ್ ಮಾಡವ್ರೆ."