ಪುಟ:ನಿರ್ಯಾಣಮಹೋತ್ಸವ ಅಥವಾ ಲೋಕಜಾಗ್ರತೆ.djvu/೧೭

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಬ್ಬೋಧ ಚಂದ್ರಿಕ , -nt - ---------------------------- ನಾಗಲಿ ವಹಿಸಲೇ ಬೇಕಾಗುವದು; ಆದರೆ ಜಗತ್ತಿನ ಜನರು ಕಲಿಬಾಧೆಯಿಂದ ಪೀಡಿತರಾಗಿ ಉದ್ಧಾ ರಾದಿಕಾಳುನಾಪರರಾಗಿರಲು, ಅವರ ಇಷ್ಟಾರ್ಥಪೂರ್ತಿ ಗಾಗಿ ಅವರ ರೂಪವೇ ಆಗಿರುವ ಸಾಧುಗಳು , ತಾವು ಪ್ರಯತ್ನ ರಾಪರಾಗಿ ಜಗತ್ತಿಗೆ ಸೇವ ಕರಾಗಬೇಕಾಯಿತು, ಅಂದರೆ ಜಗತ್ತಿಗೂ ತಮಗೂ ಭೇದವಿಲ್ಲೆಂದು ತಿಳಿಯುವ ಶ್ರೀ ಸಾಧುಗಳು, ಉದ್ದಾರಾಕಾಂಕ್ಷಿಯಾದ ತಮ್ಮ ಜಗದೂಪದಲ್ಲಿ ಸೇವ್ಯರಾಗಿ ಯ, ಉದ್ದಾರಕ್ಕಾಗಿ ಯುತಿ ಸುವ ತಮ್ಮ ಸಾಧುರೂಪದಲ್ಲಿ ಸೇವಕರಾಗಿಯ ಪರಿಣಮಿಸಿದರು. ಅಂದ ೬.೪ಕ ಶ್ರೀ ಶೇಷಾಚಲ ಸದ್ದು ರಣತ್ತವರ ಈ ಸೇವಕ ಧರ್ಮವನ್ನು ಸ೦ತರ ಶ್ರೇಷ್ಠ ಧರ್ಮವೆಂದು ಯಾರಾದರೂ ಒಪ್ಪಿಕೊಳ್ಳ ಬಹುದಲ್ಲವೆ? 02. ೨ನೆಯ ಪ್ರಕರಣ -+ ಶ್ರೀ ಗುರುವು ಲೋಕದ ಪಾಪವನ್ನು ಶೋಷಿಸಿದ್ದು. • MVhmud. लोभमूलानि पापानि ॥ ಮೇಲಿನ ಪ್ರಕರಣದಲ್ಲಿ ಜೀವರೊಳಗೆ ಬದ್ದ ಗು, ಮುಕ್ತರು ಎಂಬ ಎರಡು ವರ್ಗಗಳಿರುತ್ತವೆಂದು ಹೇಳಿದೆಯಷ್ಟೆ ? ಹ್ಯಾಗಿದ್ದ ರಾ ಅವರು ಪರಮೇಶ್ವರನ ಅಂಶಭೂತರಾದದ್ದರಿಂದ ಅವರು ಪರಸ್ಪರ ಬಂಧುಗಳಾಗುವರು, ಈ ಬಂಧುಗಳ ಪರಸ್ಪರವಿಷಯಕ ಧರ್ಮವನ್ನು ಸ್ಪಷ್ಟ ದಾಗಿ ತಿಳಿಸುವದಕ್ಕಾಗಿ ತಂದೆಮಕ್ಕಳ ಒಂದು ವ್ಯಾವಹಾರಿಕ ಉದಾಹರಣವನ್ನು ತೆಗೆದು ಕೊಳ್ಳು ವಾ, ಧರ್ಮಶ್ರನ, ಕರ್ತೃತ್ವ ಶಾಲಿಯ ಆದ ಒಬ್ಬ ತಂದೆಗೆ ಇಬ್ಬರು ಅವಳಿ-ಜವಳಿ ಮಕ್ಕಳಿರುತ್ತಾ ರೆಂದು ಕಲ್ಪಿಸೋಣ, ಅವರಲ್ಲಿ ಒಬ್ಬ ನ್ನು, ಅಂದರೆ ಜನನ ಕ್ರದ್ರದಿಂದ ಹಿರಿಯನಾ ದವನು ಕೇವಲ ತಂದೆಯ ಸದ್ದರ್ವುದಲ್ಲಿ ದೃಷ್ಟಿಯುಳ್ಳವನಾಗಿ, ತಂದೆ ಸಂಪಾದಿ ಸಿದ ವಿಷಯಗಳಿಗೆ ಮಹತ್ವ ಕೊಡದೆ, ತನ್ನ ತಂದೆಯ ವೃತ್ತಿಯಂತೆ ತನ್ನ ವೃತ್ತಿ ಯ ಧರ್ಮತತ್ಪರರಾಗುವಹಾಗೆ ಯತ್ನಿ ಸುವನೆಂತಲೂ, ಕಿರಿಯಮಗನು ತಂದೆಯ ಸದ್ಧರ್ಮವನ್ನು , ಅರ್ಥಾತ್ ತಂದೆಯನ್ನು ಮರೆತು, ಕೇವಲ ತಂದೆ ಸಂಪಾದಿಸಿದ ಹೊಲ-ಮನೆ-ದುಡ್ಡು- ಮೊದಲಾದ ವಿಷಯಗಳಲ್ಲಿ ಆಸಕ್ತಿಯುಳ್ಳವನಾಗಿ, ಎಲ್ಲ ರನ್ನು ವಂಚಿಸಿ ತಂದೆಯ ಎಲ್ಲ ಗಂಟನ್ನು ತಾನೊಬ್ಬ ನೇ ತಿನ್ನಲು ಹವಣಿ ಸತ್ತಾ ನಂತಲೂ ಭಾವಿಸೋಣ, ಇವರಲ್ಲಿ ಹಿರಿಯಮಗನು ತನ್ನ ತಂದೆಗಿಂತಲೂ ಆತ