ವಿಷಯಕ್ಕೆ ಹೋಗು

ಪುಟ:ನಿರ್ಯಾಣಮಹೋತ್ಸವ ಅಥವಾ ಲೋಕಜಾಗ್ರತೆ.djvu/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಿರ್ಯಾಣಮಹೋತ್ಸವ, ೨೩ ಅವರ “ಸಾಧು” ಎಂಬ ಎರಡು ಅಕ್ಷರಕ್ಕೆ ಕುಂದು ಬಾರದಂತೆ ನಡಕೊಳ್ಳಬೇಕಾಗಿದೆ. ಈ ದೇಹದಲ್ಲಿ ಸಾಧುತ್ವವೇನಿದೆ? ಇತ್ಯಾದಿ ವಿನಯೋಕ್ತಿಗಳನ್ನು ನುಡಿಯುತ್ತ, ಜಗ ತಿನ ಪುರುಷರನ್ನು ಪಾಂಡುರಂಗನ ರಂಪವೆಂತಲೂ ಸ್ತ್ರೀಯರನ್ನು ರಖದೂಯಿಯ. ರಾಸವೆಂತಲೂ ಭಾವಿಸಿ-ಮಹಾರಾಜಾ, ಮಹಾರಾಜಾ,” ('ರಾವಸಾಹೇಬ' (ಆಯಿ, ತಾಯಿ” ಎಂದು ವಿನಯದಿಂದ ಸ್ತ್ರೀ-ಪುರುಷರನ್ನು ಸಂಬೋಧಿಸುತ್ತ, ಜನರ ಹೃದಯವನ್ನು ಕರಗಿಸಿ ನೆನೀವಾಗದಂತೆ ಅದರೊಳಗಿನ ಲೋಭದ ಕಸ. ವನ್ನು ಕಡಿಮೆಮಾಡಿ ಬೆಳೆ ಯೊಳಗಿನ ಕೂದಲವನ್ನು ತಕ್ಕೊಳ್ಳುವಂತೆ ತಮ್ಮ ಕಾರ್ಯಮಾಡಿಕೊಳ್ಳುತ್ತಿದ್ದರು, ಒಟ್ಟಿಗೆ ಸದಾ ಸಂತುಷ್ಟ ರಾದ ಶ್ರೀ ಗುರುಗಳ ಯಾಚಿಸುವಾಗ ಅವುಗೈತಾಪವಿಲ್ಲ, ಕಾಡುವವರಿಗೆ ತಾಪವಿಲ್ಲ, ಜಗತ್ತು ಈಶ್ವರ ಸ್ವ ರಾಸವಾಗಿ ತೋರುತ್ತಿರಲು, ಯಾಚಿಸಿದ್ದರಿಂದ ಖಲಮಂದಿರಗಮನದೋಷವೂ ಇಲ್ಲ; ಆದ್ದರಿಂದ ಜ್ಞಾನಿಗಳು ಹೇಳಿದಂತೆ, ಅಂದರೆ ತಕ್ಷೇT TeaTVRVII ಇ/azequagತೆ |”ಎಂಬ ಅವರ ಉಕ್ತಿ ಯಂತೆ ಶದ್ದ ವಾದ ಅಯಾಚಿತವೃತ್ತಿಯಿಂದ ಶ್ರೀ ಗುರುಗಳು ಯಾಚನೆಯನ್ನು ಮೂಡಿದರು ; ಆದರೂ ಯಾಚನಾದ್ರವ್ಯದ ಕೂಡ ಬಂದ ಜನರ ದುಷ್ಕರ್ಮಗಳ ಪಾಪವನ್ನು ತಾವು ವಹೋದ ರ ರೋಗವನ್ನು ಭೋಗಿಸಿ ತೀರಿಸಿದರು ಇದಕನ ಬೇಕು ಔದಾರ್ಯ ವೆಂದು 1 - ಎಲ್ಲರನ್ನು ಯಾಚಿಸಿದ ಮೂತ್ರದಿಂದ ಶ್ರೀ ಗುರುಗಳಿಗೆ ಅಭಕ್ಷಭಕ್ಷಣದ ದೊಷವು ಹಾಗೆ ಅಟ್ಟಿತೆಂದು ಕೆಲವು ವಾಚಕರು ಶಂಕಿಸಬಹುದು, ಆದರೆ ಈಗಿನ ಕಲಿಕಾಲದ ನಮ್ಮ ಗಳಿಕೆಯನ್ನು ಕುರಿತು ಆಲೋಚಿಸಿದರೆ, ಪಾಪಭೀರುಗಳಾದ ಸಜ್ಜನರು ನಮ್ಮ ಮನೆಯಲ್ಲಿ ನಿಂಶನೀರುಕುಡಿಯಲಿಕ್ಕಿಲ್ಲೆಂದು ಒಡಂಬಡಬೇಕಾಗು ವದು, ಇದಕ್ಕಾಗಿ ಒಂದು ಸಣ್ಣ ಕಥೆಯನ್ನು ಸಂಕ್ಷೇಪದಲ್ಲಿ ಕಾಡುವೆವು, ಒಬ್ಬ ಶ್ರೀಮಂತನು ತನ್ನ ಪ್ರಾಚೀನವುಣ್ಯಯೋಗದಿಂದ ಆಕಸ್ಮಿಕ ವೈರಾಗ್ಯವನ್ನು ತಾಳಿ ಯತ್ನಾ ಶ್ರಮವನ್ನು ಸ್ವೀಕರಿಸಿ ದೇಶಾಟನಮೂಡುತ್ತಲಿದ್ದನು, ಆತನು ಒಂದು ಊರಲ್ಲಿ ಶ್ರೀ ಮಂತನಾದ ಒಬ್ಬ ಕುಲಕಣಿಯ ಮನೆಗೆ ಬರಲ, ಕುಲಕರಣಿಯುಭಕ್ತಿಯಿಂದ ತಿಗ ಳಿಗೆ ಭಿಕ್ಷಾವಂದನವನ್ನು ಮೂಡಿ ಅವರನ್ನು ಸತ್ಕರಿಸಿದನು, ಭೋಜನಕಾಲದಲ್ಲಿ ಯತಿ ಗಳಿಗೆ ಹಲವುಬೆಳ್ಳಿಯ ಬಟ್ಟಲಗಳನ್ನು ಕೊಟ್ಟಿದ್ದ ರು, ಹೊಟ್ಟೆ ತುಂಬ ಉಂಡಮೇಲೆ ಯತಿಗಳಿಗೆ ಒಂದು ಬೆಳ್ಳಿಯ ಬಬೈಲವನ್ನು ಕದಿಯುವ ಇಚೆ ಯಾಗಲು , ಅವರು ಯಾವಮಯದಿಂದಲೋ ಆಬಟ್ಟಲವನ್ನು ತಮ್ಮ ಕುಂಡಲಿನಲ್ಲಿ ಇಟ್ಟು ಮೇಲೆವು ನ