ಪುಟ:ನಿರ್ಯಾಣಮಹೋತ್ಸವ ಅಥವಾ ಲೋಕಜಾಗ್ರತೆ.djvu/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

99 ಸಬ್ಬೋಧ ಚಂದ್ರಿಕೆ ಯಿಂದ ವಿನಯ ಪೂರ್ವಕ ವಾಗಿ ಕೊಡುತ್ತಿದ್ದನ | ಅನಾದರವು ಆತನ ದಾನ-ಪ್ರತಿ ಗ್ರಹಕರ್ಮಗಳಲ್ಲಿ ಎಂದಿಗೂ ಕಣ್ಣಿಗೆ ಬೀಳಲಿಲ್ಲ, ತಮ್ಮ ಕರ್ವ ವಿಪಾಕವು ಭೋಗಿ ಸದೆ ಉಳಿಯಬಾರದೆಂದು ಹಿಂದಿಕಾಟ್ಟ ಸತ್ಪುರುಷರಉದಾಹರಣದಂತೆ ಶ್ರೀ ಗುರುವು ಆದರದಿಂದ ಮಹೋದ ರರೋಗವನ್ನು ಅನುಭವಿಸಿದನು { ಪ್ರಿಯ ವಾಚಕರೇ, ನಮ್ಮ ಸಲುಸಾಗಿ ಸತ್ಪು ಗುಷ ರು ಇಂಥ ಕೆಟ್ಟ ರೋಗವನ್ನು ಭೋಗಿಸಿದ್ದಕ್ಕೆ ನಾವು ಈಗ ಪಶ್ಚಾತ್ತಾಪಪಟ್ಟು ಮಾಡುವದೇನು ? ಶ್ರೀ ಸದ ರಗಳು ಈ ರೋಗಕ್ಕೆ ಪಾತ್ರ ರಾಗಬಾರದಾಗಿದ್ದರೆ, ಪಾಪಮಯವಾದ ಈಗಿನ ಕಲಿಕಾಲದಲ್ಲಿ ಪಾಪವಗ ರಾದ ನಮ್ಮ ಉದ್ದಾರಕ್ಕಾಗಿ ಅವತರಿಸತಕ್ಕದ್ದೆ ಇದ್ದಿಲ್ಲ; ಒಂದು ಪಕ್ಷದಲ್ಲಿ ಅವತರಿಸಿದರೂ, ಭೂತದಯ ಪರ ರA- ಪರೋಪಕಾರದಕ್ಷರ ಆಗಿ ಗಣತಾರತಮ್ಯವಿಲ್ಲದೆ ಜನರ ಪಾಸಶೋಷಣ ಕ್ಕಾಗಿ ನಿರಂಕುಶವಾದ ಯಾಚನಾಧರ್ಮವನ್ನು ಅವರು ಸ್ವೀಕರಿಸ. ತಕ್ಕದ್ದಿದ್ದಿಲ್ಲ, ಎಷ್ಟೋ ಜನ ಸತ್ಪುರುಷರು ದುರನ್ನ ಗ್ರಹಣದ ದೋಷಕ್ಕೆ ಹೇಸಿ ಪರಾನ್ನ ಗ್ರಹಣವನ್ನೆ ಮಡುವದಿಲ್ಲ: ಕಲವರು ಮೂಡಿದರೂ ಶಾಸ್ತ್ರ ಸಮ್ಮತವಾಗಿ ಪವಿತ್ರವಾದ ಅನ್ನ ವನ್ನೇ ಗ್ರಹಣಮಾಡುವರು; ಆದರೆ ನಮ್ಮ ಗುರುಗಳು ಹಲಗೆ ಮಾಡಲಿಲ್ಲ. ಮಹಾರಾಜಾ, ಪ್ರಾಣಿಗಳ ಜಾತಿ-ಗುಣ-ಕರ್ಮಗಳನ್ನು ತಕ್ಕೊಂಡು ಮಡುವದೇನ.? ಅವುಗಳಲ್ಲಿ ಯ ಈಶ ರತ್ವವನ್ನು ನೋಡಿದರಾಯಿತು” ಎಂದು ಸರ್ವಾತ್ಮಭಾವದ ಮಹಾತ್ಮರಾದ ಶ್ರೀ ಸದ್ದು ರುಗಳು ವಿಧಿನಿಷೇಧವಿಲ್ಲದೆ ಎಲ್ಲ. ರನ ಯಾಚಿಸಿದರು, ಸದಾ ಸಂತುಷ್ಟ ರಾದ ನಮ್ಮ ಗುರುಗಳ ಯಾಚನೆಯ ಮುಖ್ಯಧರ್ಮ ವೆಂದರೆ ಕೊಡುವವರ ಸಂತೋಷವನ್ನು ಕಾಯ್ದುಕೊಳ್ಳು ವದು! ಶ್ರೀ ಗುರುಗಳು ಯಾಚಿ ಸುವಾಗ ಒಬ್ಬ ರನ್ನು ಕಾಡಲಿಲ್ಲ, ಬೇಡಲಿಲ್ಲ; ದಾಸಭಾವದಿಂದ ಎಲ್ಲರನ್ನು ನಮಿಸುತ್ತ ಅವರವರ ಮನೆಗೆ ಹೋಗಿ ಕುಳಿತುಕೊಳ್ಳಲು ಕೊಟ್ಟಿದ್ದನ್ನು ಸಂತೋಷ ದಿಂದ ಸ್ವೀಕರಿಸಿ ಕೃತಜ್ಞರಾಗುತ್ತಿದ್ದರು. “ಮಹಾರಾಜಾ, ಭಿಕ್ಷಕಧರ್ಮವು? ಎಲ್ಲ ಅಂಗೈ ಮೇಲೆ ಆಗಬೇಕು, ನಮ್ಮ ಬೆನ್ನು ನಮಗೆ ಕಾಣುವದಿಲ್ಲ, ಶ್ರೀಸ್ವಾ ವಿಯು ತನ್ನ ಸೇವೆಯನ್ನು ಒಂದು ಮುಖವೂಡಿ ಹಾಗೆ ತಕ್ಕೊಳ್ಳುತ್ತಾನೆ ತಿಳಿಯದು ಈ ದೇಹದ ಯೋಗ್ಯತೆಯನ್ನು ಅರಿಯದವರ- ಯಾರು? ಮೊದಲು ಕುಂಟಿ ಸ್ಯಾ ಸನೆಂದು ಕರೆದವರೇ ಈಗ 'ಸಾಧು”ಯೆಂದು ಕರೆಯುವರು, ಪರೀ ಕ್ಷಕರು ಭೆಟ್ಟಿಯಾದರೆ ಕಚ್ಚಾ-ಪಕ್ಕಾನೇ ಗಾತ್ತಾಗುವದು, ಜನರು (ಸಾಧು” ಎಂದು ಕರೆಯಲು, ಅವರ ಮೂತಿನ ಗೌರವವನ್ನು ಕಾಯುವದಕ್ಕಾಗಿ