ಪುಟ:ನಿರ್ಯಾಣಮಹೋತ್ಸವ ಅಥವಾ ಲೋಕಜಾಗ್ರತೆ.djvu/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಿರ್ಯಾಣಮಹೋತ್ಸವ. ೨೧


ಎಷ್ಟೊ ವೈದ್ಯರು ಬಂದು ನಾವು ಕಔಷಧ ಕೊಟ್ಟು ರೋಗನಿವಾರಣ ಮಾಡು ವೆವೆಂದು ಹೇಳಲು, ಈಶ್ವರಪ್ತ ರೂಪರಾದ ಅವರ ಮೂ ತನ್ನು ವಿರದೆ ಔಷಧ ಕೊಳ್ಳಬೇಕಾಯಿತು ಪ್ರಿಯ ವಾಚಕರೇ, ಈ ಪ್ರಸಂಗದಲ್ಲಿ, ರೋಗ, ಹಾಗು ವೈದ್ಯರು ಕೊಟ್ಟ ಔಷಧ, ಇವುಗಳ ದ್ವಂದ್ವ ಯುದ್ಧ ವುನ ಡೆದಾಗ, ಇದೊಂದು ಈಶ ರಲೀಲೆ ಯೆಂದು ತಿಳಿದು ತನ್ನ ದೇಹವನ್ನು ಯುದ ಭೂಮಿಯಾಗಿ ಈಡುಮಾಡುವಾಗ ಆತನಿಗೆ ಎಷ್ಟು ತಾಪವಾಗುತ್ತಿರಬಹುದೆಂಬದನ್ನು ನೀವೇ ತರ್ಕಿಸಿರಿ? ಇಷ್ಟಾದರೂ ಆ ಮಹಾ ತ್ಮನು ವ್ಯಥೆತಾಳಲಾರದೆ ಒಮ್ಮೊಮ್ಮೆ ಗಟ್ಟಿಯಾಗಿ ನೆರಳುವನಲ್ಲದೆ, ರೋಗವನ್ನು ತಿಕ ಸ್ಮರಿಸಲಿಲ್ಲ, ವೈದ್ಯರು ಕೊಟ್ಟ ಔಷಧವನ್ನು ಕಡೆತನಕ, ಅಂದರೆ ಇನ್ನು ತಾಸು ಒಂದುವರೆ ತಾಸಿಗೆ ದೇಹವಿಡುತ್ತಿರಲು , ಅಲ್ಲಿಯವರೆಗೆ ಉದಾಸೀನಮಾಡಲಿಲ್ಲ, ಇನ್ನೂ ಬದುಕಿರಬೇಕೆಂದು ಜನರು ಪ್ರಾರ್ಥಿಸಲು ಅವರನ್ನು ಕುರಿತು-ಮಾಹಾ ರಾಜಾ ದೇಹಸ್ಥಿತಿಯನ್ನು ನೋಡುತ್ತೀರಿ, ಹೀಗೆ ಪ್ರಾರ್ಥಿಸಿದರೆ ನಾನೇನು ಹೇ• ಇಲಿ? ಆಗಲಿ ಮಹಾರಾಜಾ, ಸ್ವಾಮಿಯ ಸಂಕೇತವಿದ್ದಂತೆ ಆಗಲಿ, ನೀವೆಲ್ಲರೂ ಅನುಗ್ರಹಮಾಡಿ ದೇಹವನ್ನು ಉಳಿಸಿಕೊಳ್ಳಿರಿ, ಈ ದೇಹದ ಕೈಯಲ್ಲಿ ಏನಿದೆ? ಎಂದು ವಿನಯಕ್ತಿಗಳನ್ನಾ ಡುತ್ತಿದ್ದನಲ್ಲದೆ, ಶ್ರೀ ಗುರುವು ಅವರ ಮಾತನ್ನು ಅಲ್ಲಗಳೆಯುತ್ತಿದ್ದಿಲ್ಲ, ರೋಗಬಾಧೆಯಿಂದ ಎಷ್ಟು ವ್ಯಥೆಪಟ್ಟಿ ರೂ ತನ್ನ ಶಾಂತವೃತ್ತಿಗೂ , ತನ್ನ ಲೋಕಕಲ್ಯಾಣ ತತ್ಪರತಾರೂಪ ಕರ್ತವ್ಯಕ್ಕೂ ಕ್ಯತೆಯನ್ನು ೦ಟುಮಾಡಲಿಲ್ಲ 11

  • ಶ್ರೀಶೇಷಾಚಲಸದ ರುವಿಗೆ ಜಲೋದರದ ಬಾಧೆಯಾಯಿತೆಂಬದನ್ನು ವಾಚಕ ರಿಗೆ ತಿಳಿಸುವಾಗ, ಸು ರುವ ಸಶಾ ಹೈದ ರೋಗವನ್ನ ನುಭವಿಸಿದ್ದಕ್ಕಾಗಿ ಬಹಳ ಆಶ್ಚರ್ಯವಾಗುತ್ತದೆ, ಏನು ಆಗವದು ತಾನಾಗಿ ಆಗಬೇಕು” ಎಂಬದು ಸದ್ದು ರುವಿನ ತತ್ಯವಾಗಿತ್ತು , ಈ ತತ್ವದಂತೆಯೇ ರೋಗ ಪ್ರಾಪ್ತಿಯು ಆತನಿಗಾಯಿ ತಂಬದು ಗರುಡ ಪುರಾಣದಲ್ಲಿ ಕರ್ವವಿಪಾಕಾಧ್ಯಾಯವನ್ನು ಕೇಳುವಾಗ ಲೇಖ ಕನಿಗೆ ತೋರಿಸು, ಆ ಪುರಾಣದಲ್ಲಿ ಇಳ ಆರ್ಘgraT ೫gs: ಎಂದು ಹೇಳಿದೆ, ಬ್ರಾಹ್ಮಣನು ಅತ್ಯಂತಲೋಲ. ಪತೆಯಿ೦ದ ಅಭಕ್ಷ್ಯಭಕ್ಷಣ ಮೂಡಿದರೆ, ಆತನಿಗೆ ಮಹದರ ರೋಗವಾಗುತ್ತದೆಂದು ಹೇಳಿದೆ { ಜನರು ಒಂದು ಲಿಂಬಿಯ ಹಣ್ಣನ್ನು ಕೊಟ್ಟರೂ, ಶ್ರೀ ಗುರುವು ಅದೊಂದು ಈಶ್ವರ ಪ್ರಸಾದವೆಂದು ಅತ್ಯಂತಲೋಲುಪತೆಯಿಂದ ಕೈ ಮುಗಿದು ಗ್ರಹಿಸಿ ಪುನಃ ಕೈ ಮುಗಿಯುತ್ತಿದ್ದ ನು | ಮಂದಿಗೆ ಏನು ಕೊಡಬೇಕಾದರೂ ದೇವರಿಗೆ ಕೊಡುವಂತೆ ಆತನು ಅತ್ಯಂತಭಕ್ತಿ