ವಿಷಯಕ್ಕೆ ಹೋಗು

ಪುಟ:ನಿರ್ಯಾಣಮಹೋತ್ಸವ ಅಥವಾ ಲೋಕಜಾಗ್ರತೆ.djvu/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅ ಸಬ್ಬೋಧ ಚಂದ್ರಿಕ. ೪ನೆಯ ಪ್ರಕರಣ, ಸದ್ದು ರುವಿನ ಲೋಕಾನುವರ್ತನವು » स्थितःस्थितामुच्चलितःप्रयातां निषेदुपमासनबंधधीरः ॥ जलाभिलाषीजलमाददानां छायेवतभूपतिरन्वगच्छत् ॥ २६ ॥ (Aಸೆಗೆ), ಶ್ರೀ ಶೇಷಾಚಲ ಸದ್ದು ದುಗಳು ಸಂತರ ಶ್ರೇಷ್ಠವಾದ ಧರ್ಮವನ್ನು ಅಂಗೀ ಕಂಸಿ , ಜಗತ್ತಿನ ಸೇವಕರಾಗಿ, ತಾವು ಯಾಚನೆಯದ್ರಾ ರವಾಗಿಮಡಿದ ಜನರ ಪಾಪಶಷಣದಿಂದ ಅವರನ್ನು ಪವಿತ್ರೀಕರಿಸಿ , ಆವರೆ ಪಾಪದ ಫಲವಾದ ಮಹ ಎಂದರ ರೋಗವನ್ನು ತಾವು ಭೋಗಿಸಿದರೆಂಬದು ಹಿಂದಿನ ಮರ ಪ್ರಕರಣ ಗಳ ಸಾರವಾಗಿರುವದಷ್ಟೇ?ಆದರೆ ಶ್ರೀಗುರುವು ಇಷ್ಟು ದೀರ್ಘ ಕಾಲಬೇನೆಯನ್ನು ಭೆ ಗಿಸಲಿಕ್ಕೆ ಮಹತ್ವದ ಬೇರೆ ೩ ಕಾರಣಗಳಿರಬಹುದೆಂದು ತೋರುತ್ತದೆ, ಅವುಗಳಲ್ಲಿ ೧ನೆಯ ಕಾರಣವಾದ 44 ಸದ್ಗುರುವಿನ ಲೋಕಾನುವರ್ತನವನು ಕುರಿತು ಈ ಪ್ರಕ ರಣದಲ್ಲಿ ಬರೆದು , ಉಳಿದ ಎರಡು ಕಾರಣಗಳಾದ - ಸದ್ದು ರುವಿನ ಕಲಿಕಾಲನಿರೀ ಕ್ಷಣ”, “ಸದ್ದು ರುವಿನಶರಣ್ಯ ಪ್ರದರ್ಶನ” ಎಂಬವನ್ನು ಕುರಿತು ಕ್ರಮವಾಗಿ ಮುಂದಿನ ೫ ನೇ ೬ ನೇ ಪ್ರಕರಣಗಳಲ್ಲಿ ವಿವರಿಸುವೆವು , ಲೋಕವನ್ನು ಅನುಸರಿಸುವದು ಅದರಲ್ಲಿ ದಾಸಧರ್ಮದಿಂದ ಲೋಕವನ್ನು ಅನುಸಂ ಸುವದು ಸುಲಭವಲ್ಲ , ಸೇವಾ ಧರ್ಮವು ಪರಮಗಹನವಾದದ್ಯ, ಯೋಗಿಗಳಿಗಾ ತಿಳಿಯಲಸಾಧ್ಯವಾದದ ಎಂದುದೆ ೧ಡ್ಡವರು ಹೇಳಿರುವರು, ಕವಿಕುಲಗುರುವಾವ ಕಾಲದಾಸನು ಸೇವಾಧ ರ್ಮದ ಸ್ವರೂಪವನ್ನು ಮೇಲಿನ ಶ್ಲೋಕದಲ್ಲಿ ಯಥಾರ್ಥವಾಗಿ ಹೇಳಿರುವನು , ಸೇವಕನು, ಸೇವ್ಯರನ್ನು ಅವರ ನೆರಳಿನಂತೆ ನಿರಾಲೋಚಿತವಾಗಿ ಅನುಸರಿಸಬೇ ಕೆಂಬದು ಆತನ ಮುಖ್ಯ ಆಶಯವಾಗಿದೆ. ಇದೇ ಧರ್ಮದಂತೆಯೇ ಶ್ರೀಸದು ರುವು ಲೋಕದ ಸೇವಕನಾಗಿ ಲೋಕವನ್ನು ಅನುಸರಿಸಿ ನಡೆದನೆಂದರಲ್ಲಿ ಸಂಶಯವಿಲ್ಲ. ('afa aqಕೆ = ಆತrssaa:” ಎಂಬ ಭಗವದುಕ್ತಿಯಂತೆ ಶ್ರೀ ಗುರುಗಳು ಸರ್ವತ್ರ ಸಮಭಾವವುಳ್ಳವರಾಗಿ ಲೋಕಾನುವರ್ತನ ಮೂಡಿದರೆಂಬದ ರಲ್ಲಿ ಸಂಶಯವಿಲ್ಲ.ಅವರು ಒಮ್ಮೆ ಪಶುಗಳನ್ನೂ, ಪಶುಪಾಲಕನನ್ನೂ, ಆರೂಢರನ್ನೂ