ಪುಟ:ನಿರ್ಯಾಣಮಹೋತ್ಸವ ಅಥವಾ ಲೋಕಜಾಗ್ರತೆ.djvu/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಿರ್ಯಾಣಮಹೋತ್ಸವ, ಅ೭


------..... - ........: - - - - - - - - - - - - - - - - -

ಸಮನಾಗಿ ಅನುವರ್ತಿಸಿದ ಬಗ್ಗೆ ಒಂದು ಉದಾಹರಣವನ್ನು ಕೊಡುವೆವು, ಒವೆ. ಹುಬ್ಬಳ್ಳಿಯ ವಕೀಲರಾದ ವ, ರಾ - ರಾ , ಜೆ ಬೀಸಿಯವರು ತಮ್ಮ ಹಿರಿಯ ವಗಳ ಲಗ್ನಕ್ಕೆ ಕರೆಸಿದ್ದರಿಂದ, ಅಲ್ಲಿಗೆ ಶ್ರೀಗುರುಗಳು ಹೇಗಿದ್ದರು, ಅಕ್ಷತಾ ರೋಪಣದಕಾಲಕ್ಕೆ ಶ್ರೀಸಿದ್ಧಾರೂಢರೂ ಅಲ್ಲಿಗೆ ಬಂದಿದ್ದರು, ವಧೂವರರಿಗೆ ಅಕ್ಷ ತಾರಾ ಪಣವಾದ ಕೂಡಲೆಶ್ರೀಆರಾಢರು ತಮ್ಮ ಮಠಕ್ಕೆ ಹೊರಡಲು, ಶ್ರೀ ಸಾಧು ಗಳು ಅವರನ್ನು ಹಿಂಬಾಲಿಸಿಕಳಿಸುತ್ತ ಹೋದರು , ಶ್ರೀ ಆರೂಢರು ತಮ್ಮ ಗಾಡಿ ಯನ್ನು ಹತ್ತಿಕ.ಳಿತುಕೊಳ್ಳುವಾಗ, ದಾಸವೃತ್ತಿಯ ಸಾಧುಗಳು ಕೈ ಜೋಡಿಸಿ ಅವ ರನ್ನು ಕುರಿತು-ಮಹಾರಾಜಾ ,ದರ್ಶನವಾದದ್ದಕ್ಕೆ ಬಹಳ ಸಂತೋಷವಾಯಿತು. ಈಗ ೩೦ ವರ್ಷಗಳ ಹಿಂದೆ ದರ್ಶನವಾಗಿತ್ತು, ಈಗ ಮತ್ತೆ ಆಯಿತು ; ಬಹಳ ಸಂತೋಷವು, ಬಹಳ ಸಂತೋಷವು” ಅನ್ನಲು, ಶ್ರೀ ಆರಾಢರು-1ಆತ್ಮ ಸಾಕ್ಷಾ ತಾರವಳ ವರಿಗೆ: ಬಡ ದೇಹದ ದರ್ಶನದಿಂದ ಪ್ರಯೋಜನವೇನು? ” ಎಂದು ಅನ್ನು ತ್ತಿರುವಾಗ, ಅವರ ಗಾಡಿಯು ಮುಂದಕ್ಕೆ ಸಾಗಿತು. ಇು ಸಾಧುಗಳೂ ತಿರುಗಿದರು, ಈ ಪ್ರಸಂಗವನ್ನು ನೋಡಿ ನೆರೆದ ಜನರಲ್ಲಿ ತರ್ಕವಿತರ್ಕಗಳಿಗೆ ಆರಂಭವಾಯಿತು . * ಸಾಧುಗಳು ವಿನಯದಿಂದ ನಮಸ್ಕರಿಸಿ ಮಾತಾಡಿಸಿದ ರಾ, ಆರೂಢರು ನಿಂತು ಎರಡ ದ ಶುಗಳನ್ನು ಸಹ ನೆಟ್ಟಗೆ ಆಡಲಿಲ್ಲ; ಸಾಧಗಳಿಗೆ ತಿರುಗಿ ಅವರು ನಮಸ್ಕಾರವನ್ನೂ ಮಾಡಲಿಲ್ಲ; ಇದು ಯೋಗ್ಯವಲ್ಲ” ಎಂದ. ಕೆಲವರ, (ಸಾಧುಗಳಿಗಿಂತಲೂ ಆರೂಢರು ಶ್ರೇಷ್ಠರೆ?೦ದು ಕೆಲವರೂ ಹೀಗೆ ತಮಗೆ ಸರಿ ದೋರಿದಂತೆ ಮಾತಾಡಿಕೊಳ್ಳ ಹತ್ತಿದರು , ಶ್ರೀ ಸಾಧುಗಳ ಶಿಷ್ಯರೆನಿಸುವ ಅಭಿ ಮನದ ಮೂರ್ತಿಗಳಾದ ನಮಗೂ ಸಂಶಯವು ಉತ್ಪನ್ನವಾಗಿ, ಶ್ರೀ ಆರೂಢರ ನಡ ತೆಯ ವಿಷಯವಾಗಿ ನಾವು ಕೆಲವರು ಆಕ್ಷೇಪಿಸಹತ್ತಿದೆವು, ಅಷ್ಟರಲ್ಲಿ ಸ್ವಾಮಿಯ ಎತ್ತುಗಳು ಲಗ್ನಕ್ಕೆ ಬಂದಿವೆ ಎಂದು ಯಾರೋ ಸಾಧುಗಳ ಮುಂದೆ ಹೇಳಿ ದರು, ಆಗ ಸಾಧುಗಳು-'ದರ್ಶನತಕ್ರಳ ಬೇಕ: ಮಹಾರಾಜಾ, ದರ್ಶನವಾಗದೆ ಬಹಳದಿವಸವಾಯಿತು” ಅನ್ನಲು, ರಾವಸಾಹೇಬ ಜೋಸಿ ಪ್ರಿನ್ಸಿಪಾಲರವರ ಗಾಡಿಯ ವನು ಸಾಧುಗಳ ಎತ್ತುಗಳನ್ನು ಗಾಡಿಗ ಹೂಡಿಕೊಂಡು ಅಲ್ಲಿಗೆ ಬಂದನು , ಶ್ರೀ ಸಾಧುಗಳ ಎತ್ತುಗಳನ್ನು ಪ್ರಿನ್ಸಿಪಾಲರು ಈ ಮೊದಲೆ ಕೊಂಡುಕೊಂಡಿದ್ದರು ಆಗ ಶ್ರೀ ಗುರುಗಳು ಎತ್ತುಗಳನ್ನು ನೋಡಿ ನಮಸ್ಕಾರಮಾಡಿ-ಮಹಾರಾಜಾ, ನೀವು ಈ ದೇಹವನ್ನು ಹೆತ್ತು ಕೊಂಡು ಬಹಳ ದಿವಸ ಎಳೆದಾಡಿರುವಿರಿ, ನಿಮ್ಮದರ್ಶ ನವಾಯಿತು, ಸಂತೋಷವಾಯಿತು” ಎಂದು ಮತ್ತೊಮ್ಮೆ ಎತ್ತುಗಳನ್ನು ನಮ