2 ಒs ನೇಮಿನಾಥ ಪುರಾಣಂ ವ) ಬರೆ ಕಂಡರಸಂ ದರ್ಶನ°ಂಗಿತದಿಂದೀತಸುಂಗುರಮೆಂದಲಿದು ಕು ಡುವುದುವಾವಿವೇಕಕ್ಕೆ ಮೆಚ್ಚಿ -ನಿಯಚ್ಚ ಕವಿದು ಕಾಮರೂಪಸಾಧನ ಎಂಬುದು ನೀನುಂ ದುರ್ಲಭದಯಿತಾನುರಾಗರಾಶಿಯಾದ ತದಿಂ ತೋ ದಯಾಮದೀಯಮುದ್ರಿಕೆ ನಿನ್ನ ಕೆಯೊಳೆಂದೆರಡು ದಿವಸಮಿರ್ದು ಸುರ ತಸಾರಥಿಯಕ್ಕೆಂದು ಕೊಟ್ಟು ಪೋದನಿತ್ತ ಪಾಂಡುರಾಜನುವಾವೊಆ ಪೊ ಚಿತ್ತಾಗಿ ಕೊಂತಿಯಲ್ಲಿಗೆ ಕಟಂಬಡೆವಾಣತಿಗೆಂದು ಮದನಮುದ್ರಿಕೆಯಂ ಕೊಂಡು ಪೋಪಂತೆ ಮಣಿಮುದ್ರಿಕೆಯನಿಟ್ಟ ದೃಶ್ಯರೂಪನಾಗಿ ಹಸ್ತಿನಾಪುರ ಕೈ ಪೋಗಿ ಕನ್ಯಾವತ ಭಂಗಭೀತಿಯಂ ಕಂಡು ನೊಣಮಡ್ಕ ಪಾದಂತಾಗಿ ಸುತ್ತಲುಂ ಕಟ್ಟಿದ ಕಟ್ಟಾನೆಗಳಿ೦ ಪ್ರತ್ಯಂತಪರ್ವತಂಗಳಂ ಬಳಸಿನಿಂ ಬಗೆ ಗೊಳಿಸುವ ಕನಕನಗದಂತಿರಭಂಕಷವಾದ ಕಂಬೊನ್ನ ಕನ್ನೆಮಾಡದೇ ಆನೆಯ ನೆಲೆಯೂಸವಾನವ ವಿಳಾಸವಿನಮವಿಭವೆಯರಪ್ಪ ವಿಳಾಸ ನಿಯರ್ವೆರಸು ಕೆಂಮುಗಿಲ ಪೊರೆಯೊಳ್ ಪೊಳವೆಳ ಮಿಂಚಿನ ಗೊಂಚಲಿಂತೆ ತಳತಳಸಿ ಕೇಳೀಕಲಹದಿಂ ಮುಳಿದ ಕಾಮನ ಕಾಲ್ಪಿ ಡಿವ ರತಿಯಂತೆ ಕಾ ಮದೇವನ ಪೂಜಿಸಿ ಪೊಡೆವಡುತು ಮಿರ್ದ ಕೊಂತಿಯಂ ಕಂಡು ಕೂಡ ೮ ಬಯಸಿ ತನ್ನೊಳಿಂತೆಂದಂ- ಗರಗರನಾಗಿ ಭೋಗಿಪೊಡೆ ಮೇಳಿಸಿ ಮುಗ್ಗೆಯನಾಗುವಾತ್ಸುಮೋ | ಗರದಧರಾಮೃತಂ ತುಲುಕಲಾಗದು ಬೀಸುವಾಗದಷ್ಟು ಕ || ರಿಯವಾಗ ಸಣ್ಣಳಿಯದಿಂಪಗೆಯಾಗದಲಂಪುಮೀಸಲಂ | ತಿರೆ ಮನಮಿರ್ಪುದೇಸದು ಲಜ್ಜೆಯ ಲಚ್ಚಣವಂಗಜಾಜ್ಞೆಯಾ |ve|| ಸೈರಣೆಗುಂದದ ಮೊಗನಾದೊಡೆ ಬೆಚ್ಚಿ ಮನಕ್ಕೆ ಬೇಸಂ || ತಾರದೆ ವಿಶಾಲ ಮೈದೆಗೆ ಮಾಣದೆ ಪೋದೆಡೆ ಪೋಗದಿಚ್ಛೆಯಿಂ || ಗೋರಿಗೆ ತಂದು ಮಗ್ಗೆಯ ಮನಸ್ಸುಗಮಂ ನವಸಂಪ್ರಯೋಗಕ್ಷಂ | ಗರಮುನಾಳನಂ ಮದನರಾಜನ ರಾಜ್ಯಮುನಾಳನಲ್ಲನೇ v೭| ಅಂತುವಲ್ಲದೆ, ಸೆಕಸ್ಥೆ ಆಗದೆ ಕೂರ್ತೆಗಿದ | ಕಣ್ಣ ದುರದಂತೆ ಬಿಡುಗೋಡಂಬಡುಗೆ ನಣ೦ || ಬ ಸ
ಪುಟ:ನೇಮಿಚಂದ್ರ ನೆಮಿಪುರಾಣಂ.djvu/೧೦೧
ಗೋಚರ