F೩ ನೇಮಿನಾಥ ಪುರಾಣಂ ಪ್ರರೋಹಣ ರೋಹನಗೇಂದ್ರಬಗೇಂದ್ರದೇವೇಂದ್ರಗವೇಂದ್ರ ಸಮೂಹ ಸಮಸ್ತ ಕಪಕರ್ಷಘರ್ಷವಿರ್ಕೀ ಪಾದಪೀಠಪ್ರಕೀಣಮಣಿಗಣಾರುಣ ಕಿರಣರೇಣುಕೀಡಾನು ರಂಜಿತರಾಜಕುಂಜರವೃಂದನಂ ಬಂದಿಸಿ ಮುಂದೆ ಕುಳ್ಳರ್ದು ಕೆಯ್ದು ೪೦ ಮುಗಿದು 1ಕೇವಳ 1 ಬಿನ್ನ ಪಮಿಂತೀ | ದೇವರ್ಕಳ್' ನಿನ್ನನೊಸೆದು ಪೂಜಿಸಿದಪಂ | ದೇವಂ ಮಾಡಿದನೇಕೆ || ದೈವಗುರೂ ಪ್ರೇರಣಂ ಗುರೂಪದ್ರವವುಂ [೧೧] ಎನೆ ಜಿನನೆಂದಂ ಕೇಳ್ತಾ | ತನೆ ಕರುಪಕಾರಿಯೆನಗೆ ಪೀಡಿಸಿದೆಂ ಕಾಂ | ಚನಪಾಷಾಣಕಮಂ ಪೊ | ನೃನೆ ಮಾಂ ಪೊಲ್ಲ ಕೆಯನಪ್ಪನೆ ನೃಪತೀ |೧೧೩|| ವ|| ಅದಂ ಪೇತ್ಪವಿರಾಜಂಬೂದ್ವೀಪದ ಭರತಕ್ಷೇತ್ರದ ಚಂಪಾಪು ರದ ಸರದರ್ ಸೂರದತ್ತನುಂ ಸುದತ್ತನುಮೆಂಬರೇರ್ನರುಂ ಪರದುಪೋಗಿ ಪಿರಿದಪ್ರೊಡಮೆಯಂ ಪಡೆದು ಪೋ೪೦ ಪುಗುವಲ್ಲಿ ಸುಂಕಿಗರ್ಕಾು ಮೆಂಬ ಶಂಕೆಯಿಂದುಸಿರು ಬಿಡಲಾರಸುವಂ ಬಿಡುವಂತಾಪುರದ ಪೇರಡವಿ ಯೊಳೆಂದು ಪೊದು ಸರ್ವಿದ ಪೊದ ಮೊದಲೋಳ್ 'ಎರೆದರ್ಗತಿ ಮನುಗ್ರಹಿಸುವ || ಪರಮಕವೀಶರರ್ಗ+ವಿಾವುದಾಗೀಗ೪+ ಬಂ | ದೆರೆಯದ ನೆಲಕಂ ಪೀಡಿಸು | ನರಸಿಂಗಂ ಕುಡುವೆ ಕೃಪನಗ್ಗಳಮಲ್ಲೇ [೧೧೪|| ವ! ಎಂಬ ನೀತಿಯುಂ ಪೂಣದೆ ಪೂಣ್ಣು ಪೋಪುದುವೋರ್ವ ಕಳ್ಳ ಸಿಗಂ ಕಳ್ಳಂ ಕೊರ್ವಿಸುವ ಬೇರುಂ ಬಿಕ್ಕೆಯುಮಂ ಬೆರಟುತ್ತು ಬಂದು ಪೊದ ಮೊದಲನಗುಟ್ಟು ನಗಪಿ ತನ್ನದೆನ್ನದೆಂದು ನಚ್ಚು ವರಂ ನಗುವಂತು ಪಾ-1, ಕ, ಕೇವಳಿ, 2, ಕ, ದೈವಗುರೂ ಪೇಟ ನಿನಗನು. 3. ಗ, ಎರೆದವರ್ಗ, 4, ಕ, ಗ, ವಿವದಾನಿಗಳು, 5. ಗ, ಪೂಣ್ಣೆ ದಪೂಣು ,
- 12