FY s ಕರ್ಣಾಟಕ ಕಾವ್ಯಕಲಾನಿಧಿ [ ಅಶ್ವಾಸ ಗಜಗಲಿಸುತ್ತುಮಿರ್ದ ಕಾಂಚನಪಂಚರತ್ನ ಸಂಚಯಮಂ ಕಂಡು ಕೊಂಡು ಕೌಂಡಿಕಂ ಧನಶೌ೦ಡನಾಗಿ ಪೋದನಿತ್ತಲಾವರದರಿರ್ವರುಮುಡವಿಯೊಳ್ ಮಡಗಿದೊಡವೆಯಂ ಕಾಣದೆ ಕಾಣಂಗಳ೦ತೆ ಕೆಕ್ಕೆಳಗೆಳ ರ್ದು ಕೆಚ್ಚ ನಾದ ಕಣ್ಣ೦ ಬಿಚ್ಚನೆ ಬಿಟ್ಟು ಬಿರಿವಿನಮೊದರಿಯೊರರರರಂ ನಂಟದ ಬಗೆಯಿಂ ಕನಕಾಸ್ಸಾದವಿಲ್ಲದೆಯುಂ ಮರುಸಗಿ ನಸುಗೆಗೆಟ್ಟು ಸಸಿಯ ಬಡಿಗೆಗಳನೆತ್ತಿಕೊಂಡು - ಮಿದುಳ್ಳ 1ಳುಗೆ' ತಲೆಯ ನಿರ್ಪುಗ || ಳುದಿರೆ ದೃಢಕೊಧಲೋಭಭರದಿಂದಂ ಮೇ || ಹದ ಸೂರದತ್ತನುಂ ಕಲಿ || ಸುದತ್ತನುಂ ಸತ್ತು ಮೊದಲ ನರಕಕ್ಕಿಳಿದರೆ [೧೧೫|| ಆನರಕದಿಂದೆ ಬಿಂಜದ | ಕಾನನದೊಳ್ ಬಂದು ತಗರ್ಗಳಾದರ್ ಸರದರ್ ! ನಾನೇಯಮತ ವಾರಣ | ಪಿನಂಗಳ ಶೃಂಗಕುಲಿಶದಲಿತನಗಂಗಳ್ (೧೧೬ || ಅಗಜಗಜಮದಿರ ಜಳ ಮುಗೆ | ಮಿಗೆ 2 ಮೇಗೆ ಸಿಡಿಲೊಡು ಜಡೆಗೊ೦ಡುರಿನಾ | ಅಗೆವೊಲಿರೆ ದಹನನೇದ | ತಗwಂದದಿನಟ್ಟಿ ತಾಗಿ ತೆಗೆದುವು ತಗರ್ಗಳ್ {{೧೧೭ || - ಮಲೆದಲೆದು ತಾಗೆ ಕೊಂಬಿನ | ತಲ೪ ಕೊಡೋಗಿ ಸ೧ಗಳಾಗದ ವಿಗn೪ || ಗಲಗಲಕೆ ನಲುಗೆ ನಲಿನಲಿ || ನಲಿವಂ ಕಟ್ಟಿದವೊಲೆಸೆದುದಾಮೇಪಯುಗಂ |೧೧v| ಕಣ್ಣುರಿ ಮುಟ್ಟಿ ನಟ್ಟನೆ ಮುರುಂಟದವೊಲ್ಕುರಿಗೊಂಡ ಕೋಡು ಮೈ ! ಯು ಕಿನಂ ಕುಡಿದು ಕಿತ್ತುವ ಕಂಡದ ಕೊರ್ವು ಸೋತೆಯೊಳ್ | ಪ ವೋಲಬ್ಬರಂ ಬಿರಿಯ ರತ್ನ ಶಿಳಾ೪ ನೇಲ್ ಪಾಯ್ಕ ಸೆ | ವುಸ್ಕೊಡೆಯುತ್ತುಮಿರ್ಪ ಪಣೆಯದ್ಭುತವಾದುದುರಭಯುಗ್ಯದಾ||೧ರ್೧ ಪಾ-1, ಕ, ಗ, ಳಿಗೆ, 2 ಕ ಮಿಗೆಸಿಡಿಲಲ್ಲೊ.
ಪುಟ:ನೇಮಿಚಂದ್ರ ನೆಮಿಪುರಾಣಂ.djvu/೧೦೮
ಗೋಚರ