ವಿಷಯಕ್ಕೆ ಹೋಗು

ಪುಟ:ನೇಮಿಚಂದ್ರ ನೆಮಿಪುರಾಣಂ.djvu/೧೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨ [ಆಶ್ವಾಸ ಕರ್ಣಾಟಕ ಕಾವ್ಯ ಕಲಾನಿಧಿ ಪಾಶ್ವಾಸಂ ೨ ಬ 0. ಶ್ರೀಪತಿಪಾದಂ ಗಗನಾ ! ಕೂಪಾರದ ಮುತ್ತು ಬೆಟ್ಟವಾದವೊಲೆಸೆದಿ || ರ್ಪಪರ್ವತಕ್ಕೆ ಕೃತಿಕುಳ ದೀಪಂ ಕವಿತಾವಸಂತವನಿತಾಕುಂತಂ [೧|| ತುಲುಗಿದ ಕಡ೮o ಸೂಸುವ ! ಸಿ'ಮುಗಿ' ಪರಿವ ಗಗನಯಾನದೊಳ ರಸಂ | ನೆರೆ ಪೋಂ ರತ್ನವು : ನಗಲ್ ತ೩೦ ಏಾ ಪೋಪ ಸಾಯಾಂತ್ರಿಕವಂ || ಕುಲಗಿರಿಸಂಕುಳಂ ಸುಕ ವಿಕೇಖರನುನ್ನತ ಗಂಡುಜೆ ಯ || ಗಲಿಸಿ ಕುನುಂಗುವಂತೆಸೆದು ತೋ'ದುವಂದುಮಿಸುರ್ಪ ಸಂ | ಕುಲಮನೆ ಕಡೆ ಕಂಕಿ ಸರಿಗೊಳ್ಳಿ, ನದೀನದಯಾಳ ದಿಂ ಮಹೀ ? ವಲವkಲೋಕದಂತೆಸೆದುದಾಗತಿಪತಿಗೂರ್ಧಯಾನದೊಳ್ ೩! ವ|| ಅಂತುಮುಲದೆ ಸಾಗರವೆಂದು ಕಂಕಣದಿನ್ನೂರ್ವರೆ ಕಾವಲಿಯಿಂ ಕಳಾದಿಗಳ | ಪಾಗಲ ಕಾಯ ೪೦ ಮದಗಜಾವಳಿ ಪಂದಿಗಳಿ೦ ನದೀವರಂ || ಭೋಗಿಗಳಿ೦ ತಡಾಗತತಿ ಕಣೋ೪ಗುನ್ನತವಾದ ಪೋರಂ || ಶ್ರೀಗಿರಿಯಿಂ ಕರಂ ಕಿ'ಯವಾದುವು ಕಣ್ಣೆ ಗುಣಾವಲೋಕನ 18| | ಮಾಲಿನೀವೃತ್ತಂ | ಪರಿಗತಬಹುವರ್ಣ೦ ತತ್ಸಮೀಭೂತಪದಾ | ಕರಸಲಿಲದಚಲಾರಣ್ಯ ನಿಮ್ರಾನ್ನತ ಶ್ರೀ | ಕರವಸದುದು ಜಂಬೂದ್ವೀಪವಾದಂ ಬೆಡಂ ಗಂ | ಬೆರಸಿ ಬರೆದ ಜಂಬೂದ್ವೀಪದಂತೀಕ್ಷಣೀಯಂ |೫|| ವ| ಅಂತು ಕಿನ್ನರಗೀತಕ್ಕೆ ಪೋಗಿ ಕಾಲಿದಿದುವೆನಿಲೆ (1)