ನೇಮಿನಾಥ ಪುರಾಣ ೧೩೩ ತುದಿ ಮೊದಲಪ್ಪುದಿಂಪಡರೆ ಕೊಡುವ ಕೂಟದೊ೪ಕ್ಷಣಕ್ಕೆ ರೂ ! ಪದೆ ಪೊಸತಪ್ಪದೊಳಸಿ ನೋಡುವ ನೋಟದೊಳೇನನಿತ್ತನಿ || ತುದೆ ಬೆಲೆಯದೆನ್ನಸುಗೆ ಬೇಡುವ ಬೇಟದೊಳನ್ನ ನಲ್ಲನಂ . ಮದನವಿಕಾಸಾರಸುಖದಿಂದಮೆ ಮಾಡದೆ ಮಾಣನುಜಂ - ೬- | ವಾಸವೊಡುತಡರೆ ಕುಂಬಿಸೆಯುಂ ಒಗೆದೆತು ತಡಂ ಮೆಸವೊಡೆದಪ್ಪು ಗಡ ಕಸವೋಡದಿದೆಂತು ನೋಡೆಯುಂ | ಕೆಸದಂತವಂ ನೆರೆದೊಡೆಂ ಮನವಾದವರ್ಕ ಸಕ್ತಿಯಿಂ | ಸಿಹಿಗಾದ ಮೆಟ್ಟವಿರ್ಗಳಂಬವೊಂಗನೆ ಕೂರ್ತು ಕೊಡಿದಳ ||೭|| ಸುರಯಿಯ ಮುಗುಳಳೊಳುರುವ'ದಳಪತಿ | ಬಿರದೆಸೆ ಬೆರಸುವ ಬಸವನ 'ಬೆಸಸಿರೆ' : ಸುರತಸುರಭಿರಸಪರಿಮಳ ಮಿತರ ಬೆರಸಿದನರಮಗನ್ನರಸಿಯೊಳಸೆದಿರೆ | ||೪|| ವ: ಅಂತು ಬಂದ ಬಸಂತ'ದೋ€” ವನಜಲಕೇಳಿಯನಾಡಿ ಒಂದು ಬಲ್ಲುದುಮಲ್ಲದೆ ಸುರತಶ್ರಾಂತರಾಗಿ ಶಾಲ್ಮಲಿದಕ್ಕೆ ಯುಂ ವಸುದೇವನುಂ ದೇವದಂಪತಿಯಂತೆ ಸಧಾಗ್ರೆತಲದೊಳೆ ತಟ್ಟು' ಪವಡಿಸುತ್ತುಮಿರೆ:- ಬಿಡಿಸಿ ಭುಜಂಗಿಯ ತಜ್ಞ ಏಡಿದುಯ್ಯತೆಳಯ ಮಯಜಾತಮನ೪ಪಿ || ತೊಡರ್ದಾಚರಿಯ ತಂ | ಬಿಡಿಸಿ ನೃಪಾತ್ಮಜನನೊರ್ವನುದ್ದಂ ಶರಚರಂ Fil ವ: ಆಗಳಾಶಾಲ್ಮಲಿದಯುಮೆಚ್ಚೆತ್ತು ಚಂದನಗಾಹಿಯಂ ಬೆನ್ನ ಟ್ಟುವ ಭುಜಂಗಿಯಂತೆ “ಒಕ್ಕೆ ತೆಂಗಿಸಿ, ಮೊಲೆಯ ಗಳಿಸಿ ಗಂಡುಹೆಯುಟ್ಟು ಸಜ್ಜುಗಂ | ಟಿಕ್ಕಿ ಬ೦೭ ಒಲ್ಪಿಣಿಲನೊತ್ತಿದೆ೦ಕವೊಲೆತ್ತಿಕೊಂಡವೊಲ್ : ಪಕ್ಕದ ಬಾಳುಮತ್ಪರಮಂ ಸೆಳೆಯುತ್ತಿರೆ ಬಾ'ದಳ ನಭೋ ಗ್ರಕ್ಕತಿವೇಗದಿಂ ಬಚರಕಾಮಿಸಿ ಕಾಮನ ವೀರಲಕ್ಷ್ಮಿವೋಟ್ ||೧೮ ಪಾ-1, ಬೆಸಸಿರೆ, , ನೆ. 3, ಪು.
ಪುಟ:ನೇಮಿಚಂದ್ರ ನೆಮಿಪುರಾಣಂ.djvu/೧೪೭
ಗೋಚರ