ವಿಷಯಕ್ಕೆ ಹೋಗು

ಪುಟ:ನೇಮಿಚಂದ್ರ ನೆಮಿಪುರಾಣಂ.djvu/೧೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನೇಮಿನಾಥ ಪುರಾಣಂ ೧೩೯ C ಧೃತಿಯಿಂ ಮತ್ತೇರಿಸುವ ಪ | ರ್ವತಮಂ ತಾನಿ ಮೆಟ್ಟದಂತಿರೆ ಯತಿಸಂ | ತತಿವೆರಸಕಂಪನಪ್ರತಿ ಪತಿಯಿರ್ದಂ ಯೋಗಧುರ್ಯಚಲಿತಧೈರ್ಯ೦ |೨೦|| ವ ಅದುಕಾರಣದಿ:ದಕಂಪನಮಸೀಶರಿಗೆ ಒಲಿಯುಪಸರ್ಗಮಂ ವಾ ಮನಮನೆತ್ತಿಕೊಂಡು ಕೊಟಕೊಮಮುಮಂ ಬಾಹ್ಮಣಭೋ ಜನಮುಮಂ ಸಮ್ಯಗಿರಿಗುಹೆಗೆ ಹಂಗಳ ವಾಡಿದನಲ್ಲಿ ಉಲ್ಲದೆ ಡೆಯುಂ ಗರಗರಿಕೆಯುಮಿಲ್ಲೆಂದು ಡಂಗುರಮಂ ಪೊಯೆ ಬಾಯಿ ಸವಿಗೆ ಪಾವರೆಲ್ಲಂ ಸರ್ವತಕ್ಕೆ ಮಸೆಯಿಡುವಂತೆ ಸುತ್ತಿ ಮುತ್ತಿ ಬೆಳೆಯುವ ನಡುಗೆಯುಮಂ ಎಡೆಯುಡುಗರೊಡರಿಸೆ.... ಮುಗಿತ್ತಳೆ ಶೃಂಗಮಂ ಮುಸುಕ ಮೆವವೊಲುರ್ವಿಪೊದಟ್ಟು ಸರ್ವೆ ಪೆ ರ್ವೊಗೆ ಭಗಣಂಗಳಂ ಬಳಸಿದಿಂದುವಿನಂತೆ ಮಯಮಾಲೆಯೋ || ಲಗಿಸುವ ಸೂರ್ಯನಂತೆಸೆಯೆ ಸುರಿದಗ್ನಿ ಭಟಾರನಂತೆ ಯೋ | ಗಿಗಣಪರೀತನಸ್ಸಲಿತನಿರ್ದನಕಂಸನಯೋಗಿ ಯೋಗದೊಳ್ ೨೧|| ವ | ಆಮುನಿಜನೋಪಸರ್ಗಮಂ ಮಾಟ್ಟು ದುಗಂಡಿಂತೇಕೆಂದು ವಿ ಷ್ಟು ಕುಮಾರನ ಅದು ಪದ್ಮರಥನಲ್ಲಿಗೆ ಪೋದೊಡಂ ಪೊಡೆವಟ್ಟಡ ಪರ ಸದೆ ವೀತರಾಗಾಸನವನಿಕ್ಕಿಕೊಂಡು ಕುಳ್ಳಿರದೆ ಕನಶ್ಚಿಂತೆಂದಂ ಮಂತಿ, ಮುನಿದೀಮಹಾಮುನಿ | ಸಂತತಿಗೆ ಮಹೋಪಸರ್ಗಮಂ ಮಾಳದುಗ೦ || ಡಿಂತೇಕೆಯ ಮಂತುವಿ | ನಂತಿರ್ದಪೆಯರಸನಾದುದಕಿದು ಫಲವೇ ` ೨೦|| ವು ಎನೆ ಪದ್ಮರಥಂ ನಡುಗಿ ಮ↑ Jಂ ಲೋಕಮನೆ ಗಿಸುವ ನಿಮ್ಮಡಿಯ ತಪೋ•ರಾಜ್ಯಮೆ ಎಡೆಯ ಕಡೆಯ ಬಡವರುಮನರಸXದೆನ್ನ ರಾಜ್ಯಮೇತ ರಾಜ್ಯಮಿಂಗೊ ಸೇ೦ದ್ರಾದಿಗಳ್ವಾಸನಕಸಂವಾ ನಿಮ್ಮ ಡಿಯ ತಪಸ್ಸೇಜದ ಪೊರೆಯೆಲ್ಲ ಮನ್ನೆಯ ಮಂತ್ರಿಯುಮಂ ನಡುಗಿಸ ಲಾದೆಮ್ಮನ್ನಪ್ಪ ನರಕಿಟಕಂಗಳ ತೇಜಮಾದಿತ್ಯನ ತೇಜದ ಪೊರೆಯ