೧೪ - ಕರ್ಣಾಟಕ ಕಾವ್ಯಕಲಾನಿಧಿ (ಆಶ್ವಾಸ ದ್ಯದ ಮೊದಲೋಳ್ ನಿಜಾಗ್ರಜನನೆಚ್ಚ ಶಿಲೀಮುವಮಾಗಳ೦ಬು ತ ಏದೊಡಭಿವಾದೆಯೆಂಬ ತೆದಿಂ ಪೊಡೆವಟ್ಟನಪಾರಪೌರುಷಂ ೪೫!! ವು! ಪೊಡೆವಡುವುದುಂ ನಿರವಿಸಿ ವಸುದೇವನಂದಿದು ಕೆಯ ಪ್ರಾದುದು ಕಾದಲೊರ್ವನೆ ಸಮಗನೀಕದೊಳಕೊದುಕೊ | ಲ್ಯಾಟ್ಟಂ ಬಾಳ'ಕನೊಕ್ಕೆ ತುಪ್ಪಮುಣುಗಿಂ ಬರ್ಕುಮೆ ಗಂಟಲಂ || ಕೊಯ್ದಂ ಕೈತನದಿಂದನೊಂದೊಗೆದ ನೋವ ಸಂತಸಂ ನೂಂಕೆ ಮೇ | ಲ್ಯಾಂಛಸನಂ ಸಮುದವಿಜಯಂ ತಳ್ಳದಂ ತನ್ನನಂ |೬೬! ಮಿನಿಸೆ ಸುಖದತ್ತು ಪುಳಕ ಪಸರಿಸೆ ಬಿಲ್ಲೊಂದು ಜಾವಮಪ್ಪಿನಂ ಪಸವೋ : ಡೆ ಸಮುದವಿಜಯನಪ್ಪಿರೆ | ವಸುದೇವನುಮಪ್ಪಿಕೊಂಡು ತೊದನಳ ವಂ 18೭ || ಎ ಬಿ ಯಂ ಬಳ ಮುಖ್ಯರಸ್ಸ ಜರಾಸಂಧನಂಗಮಗ್ರ ಜನ ಬೆಸದಿ ನೆಗೆ ಮರುದಿವಸಂ ಸೋಯಂಬರಕ್ಕೆ ನೆರೆದರಸುಮಕ್ಕಳಲ್ಲಿಂ ಸಿಬ್ಬಣಿಗ ರಾಗೆ ರೋಹಿಣಿಯೊಳ• ಮದುವೆನಿಂದು ಮುಳ್ಳು ಸೂರ್ಯಪುರಕ್ಕೆ ಪೋಗಿ ಸುಖಸಂಕಥಾವಿನೋದದಿಂದಿರ್ದನಾಮಹಾನುಭಾಗನ ಸಭಾಗ್ಯಸಂಭೋ ಗಮಂ ಹೇcಡೆ ಬರೆ ಭರದಿಂದ ನಿಬ್ಬಣಕೆ ಚಿತ್ರ ಹನುಂ ರತಿಯುಂ ವಸಂತನುಂ ! ವರವನಲಕ್ಷ್ಮಿಯುಂ ಶಶಿಯುವಾತನ ರೋkಣಿಯುಂ ತರೀಪವುಂ ಸುರಯಿಯುವಾಮಮುಂ ಮಿಸುವ ಮಲ್ಲಿಗೆಯುಂ ವಸುದೇವನಾಳ್ವನೀ | ಧರೆ ಪೊಗು ಪೋಡಶ ಸಹಸ್ಯ ವಿವಾಹಮಹೋತ್ಸವಂಗಳಂ || ೪|| ಗುಣನಿಧಿಯುದಯಿಸಿದಂ ರೋ | ಹಿಣಿಗಂ ವಿಭುವಿಂಗಮುದಯಿಸಂತೆ ಬುಧಂ ರೋ || ಹಿಣಿಗಂ ವಸುದೇವಗಂ : ರಣರನಿಕ ಪ, ಎಲನತಿಬಲಂ ಬಲದೇವಂ ೪೯ || ವ ಅಂದಾಸ್ವಯಂವರಿದೊಳ ತನ್ನ ಎಲ್ಲ ಬಿಲ್ಲ ಬಿನ್ನಣಂಗಂಡು ಬಂಟರಾಗಿ ಬs'ಸಂದು ಬೆಸಕೆಯ್ಯ ಬೇಡಿಕೊಳ್ಳ ರಾಜಕುಮಾರರ್ಗ
ಪುಟ:ನೇಮಿಚಂದ್ರ ನೆಮಿಪುರಾಣಂ.djvu/೧೬೦
ಗೋಚರ