ಪುಟ:ನೇಮಿಚಂದ್ರ ನೆಮಿಪುರಾಣಂ.djvu/೧೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನೇಮಿನಾಥ ಪುರಾಣಂ ೧೪ ವ|| ಸಡಿಡನೆ ರಾಜಕುಮಾರರ ಮನದೊಳ್ ಸೊಡೆರ್ದಂತಾಗ ಚಕ್ರವರ್ತಿಗಂ ಮಂಡಳಕರ್ಗ೦ ಕುಡಲಿರ್ದ ಕಸ ದೇಸಿಗಂ ಕೊಂಡನಿ ದೇನೆಂದು ನಾಮಕಂ ಮಸಗಿ ಮುಳಿದು ಬಾಲಭಾಸ್ಕರನ ಮೇಲೆ ದೊಡ್ಡಿ ತಪ್ಪ ತವರೊಡು ಕವಿವಂತೆ ಕಿಶೋರಕೇಸರಿಯ ಮೇಲೆ ದಂತವಳ ದೊಡು ಕವಿದು ಮುಸು ಮುಟ್ಟುವಂತೆ ವಸುದೇವನ ಮೆಲೆ ರಾಜಕು ಮಾರರೊಡು ಕವಿದು ಮುಸು ಮುತ್ತಿದಾಗ ಕಿವಿ ಕೊ೦೦ ಕೋಟಿಯಂ ಕಾಜೋದಪುವೊ ಬೋರಲಿಂ ವಾಣಮಂಭೋರೆ |ನಿಂದ | ಪು ವೋ ಚಂಚರ್ವಿ ಚುಮ್ಮೆಂದುಗುಟ್ಟಪುದೆ ಶರಶ್ರೇಣಿಯಂ ಮಾಣ ದೆಂಬಂ || ತೆವೊಲಂ ಕಾಯ್ತಿನಿಂದಂ ಕವಿಯೆ ಜವಕೆ ಕೆಯೋ ಯು ಪಾಯ್ದೆಂಬ (ನಂಬ | ಟ್ಟುವವೊಲ್ ಫಂಟಾನುಪೂಂಖಂಮೊಳಕಲಿಸೆಮನೋವೇಗದಿಂ ಬೇಗಮೆಚ೦ ನೀಡಿದ ನಾಲಗೆಯಂತಿರೆ | ಪೂಡಿದ ಕಣೆ ಕುಣಿದು ತೆಗೆದ ಕುವರನ ಬಿಲ್ಲೊ | ಮೂಡಿದುದು ನುಂಗಲಹಿತರ , ಪಾಡಿಗಳ ಮಸಗಿ ಮತ್ತು ಬಾಯ್ದೆ ತಿದ ತೆ೦ |||| ಅಲಗುವೊಡೆ ಸರಿದ ಬಿಸಿಲಿ | ಅಲಗುಗಿನೊಳೊನಿ ಪುಟ್ಟದುರಿ ಸುರಿದುವು ಕ || ತರಿಸಿದುದು ದೆಸಿ ದಿನೇಶಂ ಪೊಲೆಗೆಲ್ಲಂ ಮಸಗಿ ಮಿಸುಕದೆನೆ ವಸುದೇವಂ ||೩|| ಮಹ'ಮಂಬಿಯಂರ್ದ ಸಂಪಗೆ ಗೊಗದವೊಲ್ ತಪ್ಪಿ ಪಾದುವು ಏರಿಯಣ್ಣ || ಪೊKಮುಟ್ಟುವರಂ ತೆಗೆದೆ ಚ *ಕೆಯ ಪೊಸಗwಯ ಕಣಗಳ ವನವರಜನಂ ಅದಟರನೊಂದೆ ಶಾತಕರದಿಂ ತುರಗಂಗಳನೊಂದೆ ಬಾಣದಿಂ | ಮದಗಜರೊಡನೊಂದೆ ಕಳಯಿಂದ ನಿವಾರಿಸಿ ಪೊರ್ದೆ ಏದಪ S 19