ಪುಟ:ನೇಮಿಚಂದ್ರ ನೆಮಿಪುರಾಣಂ.djvu/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಟಕ ಕಾವ್ಯಕಲಾನಿಧಿ - ವದನಂ ಚಂದ್ರಪ್ರಭಂ ವಿಕಮಭುಜಮಜಿತಂ ಪಾಣಿ ಪದ್ಮಪ್ರಭಂ ಸಂ! ಪದವೆಂದುಂ ವರ್ಧಮಾನಂ ಗುಣತತಿ ವಿನುಳಂ ತನ್ನ ಹೆಂಪೊಂದನಂತಂ || ಹೃದಯಂ ಸ್ವಾಧೀನಧರ್ಮಂ ಮತಿ ಪುರುಚರಿತಂ ಶೀತಲಂ ಸುವ್ರತಂ ತಾ | ನದಿ೦ ಪ್ರತ್ಯಕ್ಷ ತೀರ್ಥಕ್ಷರನೆನೆ ನೆಗಂ ಪದ್ಮನಾಭಪ್ರಧಾನಂ (೪೩ ॥ ಆಪದ್ಮನಾಭದೇವಂ | ಶ್ರೀಪತಿಪುಣ್ಯಪ್ರಭಾವದಿಂ ನೇಮಿಯ ವಿ | ದ್ಯಾವೃಥುಲಜಲಧಿಭವಕೃತಿ | ರೂಪದ ಕೌಸು ಭಕೆ ಸುಭಗವಲ್ಲಭನಾದಂ 188; ಬೆಲೆಯಿಂದಕ್ಕುಮೆ ಕೃತಿ ಗಾ | ವಿಲ ಭುವನದ ಭಾಗ್ಯದಿಂದಮುಕ್ಕುಂ ನೋಂ || ಬೆಲೆಗೆಟ್ಟು ತಾರ ಮಧುವಂ | ಮಲಯಾನಿಲನಂ ಮನೋಜನಂ ಕೌಮುದಿಯಂ (೪೫ ಕವಿ ಕಾಂಚನಕಣಿಕಗೆ ಮಾ | ಹುವನೇಕೆ ಮರುಳನಳೆಗೆ ಮಾಣಿಕಮಂ ಮಾ | ಯುವ ತೆಳುದಿನೀಚತುರ್ದಕ | ಭುವನಮೆ ಬೆಲೆಯೆನಿಪ ಕೃತಿಯನಮಳಾಕೃತಿಯಂ [೪೬ || ಎಣಿಸದೆ ಗುಣಮಂ 1 ಗಾಜಿನ1 | ಮಣಿಯಂ ವಾಯುವವೊಲಹಹ ! ನಿಗಗಂ ತನಗಂ || ಪಣಕೆ ಕೃತಿಯೆಂಬ ಚಿಂತಾ | ಮಳೆಯಂ ಮಾವನ ಬುದ್ದಿ ಗಾಂ ಬೆಂಗಾದೆಂ [೪೩ | ಒಡವೆ ತನಗಿಡೆಂತಾ | ದೊಡವಾದಪುದಿನ್ನ ಬರ್ಕೆ' ಕಬ್ಬಂಬೇಚ್ಚು೦ || ಜಡಮತಿಗಳ ಕರ್ಚದ ಕಾ | ಡಿಯಲೇಬ್ರುವ ಬುಧಂಗ ವಿದ್ಯತ್ಸಭೆಯ 18vJ ನಿಧಿ ದೊರಕೊಂಡೊಡಂ ಬಗವಿಗಂಜುವರೇ ಮಿಗೆ ಮುಗ್ಗರು ಸುಧಾಂ| ಬುಧಿ ದೊರಕಂಡೊಡೇನೊಆವುದೋಡುವರೇ ಸಕಲಾರ್ಥಸಂಭವ ! ಪಾ -1, ಗ, ಕಾಚಿನ 2, ಗೆ, ದಕ್ಕೆ. -