ವಿಷಯಕ್ಕೆ ಹೋಗು

ಪುಟ:ನೇಮಿಚಂದ್ರ ನೆಮಿಪುರಾಣಂ.djvu/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನೇಮಿನಾಥ ಪುರಾಣಂ ವಧಿ ಜಿನರಾಜರಾಜಿತಕಥಾಕಥನಂ ದೊರಕಂಡೊಡಂ ಪ | ಧಮರನಣ್ಣ ಬಣ್ಣಿಪರ ಚಾರುವಿಚಾರಸರರ್ ಕವೀಶ್ಚರರ್ ರ್8. ಇದನ'ದು ನೇಮಿಚಂದ್ರ || ವಿದಗ್ಗ ವಿದ್ಯಾಧರೇಂದ್ರನಖಿಲ ಕಲಾಕೋ | ವಿದನುಚಿತಸಬುಧವಿದ್ಯಾ | ಸದನಂ ಕವಿಚಕ್ರವರ್ತಿ ಭುವನಾಭರಣಂ ||೫|| ಸುಕರಕವಿಶೇಖರಂ ತಂ | ರ್ಕಿಕತಿಲಕಂ ಮಾನವರು ಜೈನಶಾಸನದೀ || ಪಕನಕಳ೦ಕಂ 1 ಭಾವುಕ | ಮುಕುರಂ ಕವಿರಾಜಮಲ್ಲನಪ್ರತಿನಲ್ಲಿಂ ||೫೧|| ಪರಮಾರ್ಥ೦ ನೇಮಿನಾಮ ಹಣವೆ ಪರಮೈಶ್ವರ್ಯದಂ ತತ್ರಿ ಆಕಿ: | ಗುರುಪುಣ್ಯಶ್ಲೋಕಸಂಕೀರ್ತನವೆ ತನಗೆನಿಪ್ಪಾತನ್ನರ್ಯವಿ ಸ್ನೇ.? ವಿರಿದೆ ಪೇತಂದು ಪಾಪಕ್ಷಯಮನಯಲತಾಕಂದನಂ ಭಕ್ತಿಯಿಂ ದಂ | ಹರಿವಂಶಕ್ಷತ್ರಚೂಡಾಮಣಿಯ ಚುತನಂ ಹೇಲುದ್ಯುಕ್ತನಾದಂ| ಅದೆಂತೆಂದೊಡೆ ; ನಿಯತಪಾಳೇಯದೀಪ್ತಿ ದ್ಯುಮಣಿವಗಣದೀಪೋಳಾಕೃತಿಮಾ | ದಯಮಪ್ಪಕಾಶಮೆಂಬಾಗಸವಳಕನನಂತೈಕಸಂಶುದ್ಧ ಸಿದ್ದು | ಲಯದೊಳ್' ಸಾಮರ್ಥ್ಯದಿಂ ಮುಟ್ಟದೆ ನತಭುವನರ್ ಇದ್ದರೇರ್ದಪೀಠ। ತ್ರಯವೆಂಬಂತಿರ್ಪುದವ್ಯಾಹತಚೆನಪತಿಬೋಧಾವಲೋಕ ತ್ರಿಲೋಕಂ | ಅಂತೆನಿಸಿರ್ಪುದಧೋಲೋ | ಕಂ ತಿರ್ಯಗ್ನಿಕಮರ್ಧ್ಯಲೋಕವದದ೪ || ಕಾಂತ'ಮೆಸೆದಪುದು? ನರಿ | ಕಂ ತನುವೃತ್ಪುಣ್ಯಪಾಪಸಸ್ಯಕ್ಷೇತ್ರ ||48j ವ|| ಆಮಧ್ಯಮಲೋಕದ ಮಧ್ಯಪ್ರದೇಶದೊಳ್ - ಅಂಬುಧಿಯೊಳುದಿರ್ದುತೇಂಕುವು || ದುಂಬರಜಂಬುವಿನ ದೊರೆವ ವೊಲೆಸಗುಂ || ಪಾ-1. ಗ, ಭಾವಕ 2. ಗ, ಮೆನಿಸುವುದು. 3. ಗ, ಳಿರ್ದು,