೧o ಕರ್ಣಾಟಕ ಕಾವ್ಯಕಲಾನಿಧಿ ಜಂಬೂದ್ವೀಪಂ ಮಂದರ | ಮಂ ಬಲವರ್ದರುಣಕಿರಣದಿಂ ಕಲೆಯಿಂ |೫೫! ವ|| ಆಶರಧಿಸರೋವರಕ್ಕಳ೦ಕಾರವಾದ ಜಂಬೂದ್ವೀಪವೆಂಬ ಕಮಲದ ಕರ್ಣಿಕೆಯಂತೆ, ಎನಗುರ್ವೀಧರವೈರಿ ಬಂಧು, ಜಯರ್ ದೇವರ್ಕಳನ್ನಲ್ಲಿ ಕಲ್ || ಕನಕಂ, ಪಾವ ಪಕ್ಕಿ ಭಾನು, ಮರನೆಲ್ಲಂ ಬಂದ ಮಂದಾರಮಾ | ವ ನಗಂ ಮತ್ವಮವೆಂದು ಬಿಗಿ ಬಳದಂತಿ ರ್ಕುಂ ಜಿನಸ್ತಾನಪು ! ವನವಾರ್ನಿಜ್ರಂನಿರ್ಜರಹ್ಮಲಮಣಿಕಂದರಂ ದಂದರಂ [೫೬| ಅದಯ ಪೂರ್ವಾಪರದ೪೯ | ವಿದೇಹವೆರಡಿಪುವವಳೊಂದೊಂದಾಳಂ | ಪದಿನಾ ನಾಡು ಚಂದ್ರನ || ಪದಿನಾಹಂ ಕಳವೊಲಖಿಳನಿರ್ಜರಸೇವ್ಯಂ (೫೭ ಸರಕೃತಭ್ಯಂಗಕಿರಕಳ ಹಂಸಗಳಲ್ಲದೆ ಕಾಕಮೂಕಭೀ || ಕರಭಗವಿಲ್ಲ ಮೇಲ್ಕರಗಳಲ್ಲದೆ ಕೀರನಿಲ್ಲ ಹಸ್ತಿಕ | ತುರಿಮಿಗಮಲ್ಲ ದುಗ್ರಮೃಗ' ಮಿಲ್ಬವಲ್ಲದೆ ಪಪಮಿಲ್ಲ ಭಾ || ಸುರಜಿನಧರ್ಮವಲ್ಲದೆ ಕುಧರ್ಮದ ವಾರ್ತೆಯು ದೇಶದೊಳ್ || ನತಮಸೆದಿರ್ಸ ನಿಸ್ಪೃಹತೆಯಿರ್ಸ ದಯಾಗುಣಮಿರ್ಸ ತೇಭವಿ || ರ್ಪತಿಶಯ'ಪಮಿರ್ಸ ಮತವಿರ್ಪೆಡೆಯೋ೪ ಪುಸಿಯಿರ್ಪ ಚೌರ್ಯವಿ | ರ್ಪತಿವಧೆಯಿರ್ಪ ಪಾರದಶಮಿರ್ಪ ಪರಿಗ್ರಹಕಾಂಕ್ಷಯಿರ್ಪ ಕು | ಮೃತಮತಮಿರ್ಪುದು ಬೆಳಗಿರ್ಪೆಡೆಯೊಳ್ ತಮಮೆಂದುಮಿರ್ಪುದೇ ||೫೯ ಅಸದಳವಾಗಿ ಸಂದ ಜಿನಶಾಸನವರ್ತನೆಯಿಂ ಜಿನಾಗಮಂ | ಬೆಸಸಿದ ಭಂಗಿಯಿಂ ನೆಗಟ್ಟು ಶಾಂತಿಕ ದಿಂ ಸಿರಿ ತುಳ್ಳ ಸಂತಸಂ || ಪಸರಿಸೆ ಕಯ್ಯೋಳ೦ ಕಳದೊಳಂ ಬಗೆದೊಟ್ಟು ವದಾನ್ಯವರ್ಗದಿಂ || ಪುಸಿ ಪುಸಿಯಿಾಯಿಗೆ ಬಂ ಬಃಕಾದುದು ತನ್ನ ಹೀತಳಂ [೬೦|| ವ; ಅವಿದೇಹಂಗಳೊಳ ಪರವಿರೇಹವು ದೇಹವಾಗೆ; ಪಾ –8. ಕ, ಮಿಲ್ಲಯಮಿ.
ಪುಟ:ನೇಮಿಚಂದ್ರ ನೆಮಿಪುರಾಣಂ.djvu/೨೪
ಗೋಚರ