ಪುಟ:ನೇಮಿಚಂದ್ರ ನೆಮಿಪುರಾಣಂ.djvu/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧ ನೇಮಿನಾಥ ಪುರಾಣಂ ಮೇದಿನಿ ಬೆಂಗಬಿಟ್ಟ ಮುಡಿಯಂತೆಸೆದಿರ್ಪುದು, ಪುಪ್ಪಿತಂ ತಟ: || ಪಾದಪವಿಧಿ, ಪಂಗುರುಳಂತಿರ ಸಂಚಳವೀನಸಂಚಯಂ !! ಪೂದುಜುಗಲ್ ತಡಂ ತೊಡರ್ದುತೋರ್ಸವೊಲೆಪ್ಪಿರ.ಕಂಕುವತ್ತ ಶೀ! ತೋದೆ ಸಡಿಲ್ಲು ನೀಳ ನಿರದಿಂ ನಿಜ'ಗೊಂಡು ಬs ಭಂಗಿಯಿಂ [೩೧] ತೆರೆ ಪಲ್ಲೆನೆ ಪಲ್ಲವರು | ಪರಿವೃತದರಿಯಧರವೆನೆ ಪರಾಗದ ಕಂಸಂ | ಪರಪುವೆಲರ್ ನುಸುಯ್ಯನೆ | ಧರಣಿಯ ಬಾಯ್ದೆಯ ತೆಳುದಿನಾ ಚೆಲ್ಪಿ ೬೨| ವ) ಆತ್ರತೆಯು ಬೆಡಂಗುವಡೆದ ಬಡಗಣ ತೆಂಕಣ ತಡಿಯೋ೪ ಬಾಂದೇಹಿತೆಯ ತಡಿಯ ಪದಿನಾಲಂ ಸಗ್ಗ೦ಗಳ೦ತಿರ್ಪ ಪದಿನಾಲಂ ನಾ ಅಳೊಳಗೆ ಬಡಗಣ ತಡಿಯ ವಸ್ತೆ ಸುವಸ್ತೆ ಮಕಾವಸ್ತೆ, ವತ್ರಕಾವತಿ ಗಂಧೆ ಸುಗಂಧೆ ಗಂಧಳ ಗಂಧಮಾಳನಿಯೆಂಬ ನಾಟ್ಕಳೊಳಗೆ ; ತಿಳಿಗೊಳನಗಂಧಿಯದಾರಮೆ ಚಂಪಕಗಂಧಿ, ಕಾನನಂ 1 ಮಳಯುಜಗಂಧಿ ಕೇಳಿನಗಸಾನು ಮೃಗೋದ್ಭವಗಂಧಿ ಕಲ೦ || ಕಳಮಕದಂಬಗಂಧಿಯನೆ, ಸಾರಸುಖಾಮಳಗೇಹಗಂಧಿ,ಗಂ | ಧಿ ವಿಷಯಂ ಸಮಸ್ತ ವಿಷಯಂಗಳ ವಲ್ಲಭನಪ್ಪುಗೊಪ್ಪದೇ Be೩೪ - ಮದನಂಗುಪ್ಪರವಟ್ಟ ಮಾಗದ ತಳ‌ ಕಾಮಂಗೆ ಕೂದಂಡವಟ | ಗದ ಕರ್ವಂಗಭವಂಗೆ ಭಂಗುರಧನುರ್ಜ್ಯಾಲೇಖೆ ತಾನಾಗದು | ಇದಭ೦ಗವಳ ಬೆತ್ತ ಹಂಗೆ ಜಗನಂ ಗೆಳೀವ ಬಾನಂಗಳಾ | ಗದ ಪೊಗಳ್ ಮರೆದಾಗವೆಂಬ ವಿವಿಧೋದ್ಯಾನಂಗಳಾದೇಶದೊಳ್' te೪ ಎಳಸುತ್ತಿರ್ಕು೦ ಪಿಕಾಳಾವೆಯರೆ! ಕಳಕಗೌತ್ಸುಕ್ಯದಿಂದಂ ಕುಕನ್ಯಾ ಮಳೆಯರ್ ವಂಗಾಯ್ದೆ ,ಧೃಂಗಾಳಕಯರರ - ಚಂಚಪ್ಪ ಕೊರಾಕ್ಷಿಯ ಈ ತಾ & ಮಳನೀರ್‌ಬೆಂಗಳೊಳ್ ಬೆಂಚೆಗೆ, ಸಮದಮರಾ೪೦ಂಗನಾ ಯಾನೆಯರ್‌, ಪೂ 1 ಗೊಳಳುದ್ಯಾನಂಗಳೊ ಬರ್ಹಿಕಚಭರೆಯರ್ ಕೇಳಿ ಮೇಳಕ್ಕೆ ನಿಚ್ಚಲ 84೫ ಪಾ-1, ಗ, ಸತತಿ. 2. ಗ, ನೀರ್ವೆ,