ಪುಟ:ನೇಮಿಚಂದ್ರ ನೆಮಿಪುರಾಣಂ.djvu/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨

  • * *

ಕರ್ಣಾಟಕ ಕಾವ್ಯಕಲಾನಿಧಿ ಎಳನೀರಂ ಜಿನಮಜ್ಜನಕ್ಕೆ ಜೆನಪಾದಾಜ್ಯಕ್ಕೆ ಪೂವಂ ಫಳು || ವಯಂ ಪೂಜೆಗೆ ತೋರಣಕ್ಕೆ ತರಂ, ತಾಮಿತ್ತು ಪುಣ್ಯಪ್ರಭಾ | ಫಳಮಂ ಪೇದ ನಾದ' ನಂದನವನಂ ಸಗ್ಗಕ್ಕೆ ಪೋದಂತೆ ಕ || ಸ್ಟೋಕುಲ ನಂದನಮಲ್ಲ ದಂದು ಬನಕಂ ಸಗ್ಗ ಕ್ಕಮೇಂ ಸಂಮದಂ |೬೬|| ವ| ಎನೆ ಸೊಗಯಿಸುವ ಸುಗಂಧಿಳ ವಿಷಯಕ್ಕೆ ಭೂಷಣವಾಗಿ ಮುತ್ತಿನ ತೋರಣಂ ಗಜದ ನೆತ್ತಿಯ ಮುತ್ತುಗಳೆಲ್ಲ ಪಳೆ೦೪ | ಪದ ಪೋಲೆಯಂ ಪಡೆವ ಗೋಪುರಪಂಚಕಮಾನ್ಯವಾಗಿ ಮ ! ಮೈತರೆ ಪಾಯು ಕುಂಭಿನಿಯ ಮೇಲೆ ಸುಧಾಧವಳಂ ಪ್ರತಾಪಮಂ ! ಪೊತ್ತುದದೊಂದು ಸಿಂಹಪುರಮೆಂಬ ಪುರ ಜನಪೌಷಗರ್ಜಿತಂ |೬೭ | ಸುರತದ ಸುಗ್ಗಿ ಕಾಮನ ಸರಳ ಪೂವಿನ ಪೋಟು ಮುತ್ತಿನಾ | ಭರಣದ ಜೊನ್ಸನವಳಪ ನೀಲದ ಕಾಳದ ಮರ್ಬ ಬೆಟ್ಟದೊಂ || - ದುರಿಗಳ ಬೆಟ್ಟ ಬೇಸಗೆ ಸುರಾಗರಸಂಗಳ ಕಾರ ಮುಂಬು ತ | ತುರವರದಲ್ಲಿ ಸುತ್ತಿಕದ ಮೆಯ ಡುಕಂಗಳ ವಾಗಿಯಾಗಳುಂ j೬vi ವ|| ಆಪುರದ ಪರಮೇಶ್ವರನ ಪರಮಪುರುಷೋತ್ತಮಾವತಾರನ ವಾರಪಾರಗಂಭೀರನಪರಪುರುಷಾರ್ಥಪ್ರಸೂತಶೀತಳನಳಸ್ತಳತಿಳಕತುವಾ ರಕರತಿತಿರಶರದಭ್ರವಿಭ್ರಮದಶದಿಶಾಮುಖಮಂಡಲಮಂಡನೀಭೂತವಿಶದಯ ಶಃಪ್ರಹಾಸನನರ್ಹದ್ದಾಸನೆಂಬೊ೦ ಮದನಂ ರವಿಂಗೆ ದಾಸಂ ಮನೆಗೆ ನೃಪನ ಪುಣೋದಯಂ ದಾಸನರ್ಕ೦|| ಮದವತ್ತಜಂಗೆ ದಾಸಂ ವಿಧು ವದನಯಶ ಗೆ ದಾಸಂ ಕೃತಾಂತಂ || ಕದನಕಧಕ್ಕೆ ದಾಸಂ ಗುರುಭುಜಕ ಜಯ, ದಾಸನೆಂದಂದದಿನ್ನಾ ! ರ್ಪದಿದರ್ಹಾಸಭೂಪಂಗರಸರಸಕದಿಂದಾಸೆಯಿಂ ದಾಸರಾದರ್ |೬೯|| ಪೂಸಲ್ ಮೆಯ್ಯ ರ್ಹದಂಥದಯಪರಿಚಯಪೂತೋತ್ತಮಂ ದಿವ್ಯಗಂಧಂ। ಸೇಸಿಕ್ಕಲ್ ಗಂಧಶಾಲ್ಯಕ್ಷತಶತಮನಿಶಂ .ಪುಪ್ಪದಾನಂ ತುಲುಂಬಲ್ | ಸೀಸಕ್ತಿಂಬಾದುದೆಂಬಂದೆಲೆ ಕುಲವತಿಯಿಂ ಬಂದ ದಾಸತ್ಯವರ್ಹ ದಾ ಸಂಗೇನಣ್ಣ ನಾಲ್ಕರ್ತನ ಸಕಲವೃಢೀಪತಿಪ್ರಾರ್ಥನೀಯಂ [೭೦ ಪಾ-1, ಗ, ನಾಡ. - - -