ಪುಟ:ನೇಮಿಚಂದ್ರ ನೆಮಿಪುರಾಣಂ.djvu/೨೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೦ ' ೧೧೦ ಕರ್ಣಾಟಕ ಕಾವ್ಯಕಲಾನಿಧಿ ಆಶ್ವಾಸ ಮಸಗಿದೊಡೇವೋವೇಕೆ | ಗಸನಂಗೊಳ್ಳದೆ ಮಹಾಬ್ಬಿ ಮುಂ ಜಗಮಂ || ೧೦ || ನೆಲನುಂ ಜಲನಿಧಿಯುಂ ಸಲೆ | ತಲೆಎತ್ತುವ ತೆ ದಿನಿರ್ದು ಕಡೆಯೊಳ' ನೆಲನಂ || ಜಲಧಿ ಕಿಡಿಪಂತೆ ಕಿಡಿಸಿದ | ನಲಸದೆ ಚಾರಮಲ್ಲನಂ ಮುರಮಥನಂ ಬಿನ್ನಾಣಂ ಬಿನ್ನನಾಯ್ಕೆನ್ನಳವಳವದನ್ನ ಬಿಯೇ ಮೆಲ್ಲಾ ! ↑ನ್ನಂತ ತಾಯ್ತಂ ನಿಮಗೆಮುಗಿದುದೆನ್ನೊಜೆ ಕಟ್ಟೋಜೆಯಾಯ್ತಾ ನಿನ್ನೇವೆಂ ಸಾವೆನೆಂಬಂತಿರೆ ಬಟಲಿಸಿ ಚಾಣೂರನಂ ಭೂತಳ ಹೈಂ ? ಬನ್ನಕ್ಕೆ ತಂದು ತಂದಂ ರಿಪುನೃಪನ ಮನಕ್ಕೆಂದು ಕುಂದಂ ಮುಕುಂದಂ। ವ|| ಆಗಳ್ಳುಷ್ಟಿಕ ಮುಷ್ಟಿಗೊಂಡು ಮುನಿದು ಮೇಲ್ತಾಯ ಲೋಡನೆ; ಎರಡುಂ ಕೆಯ್ಯ ಕೊಂಡಿ | ರ್ವರುಮಂ ಬೊಂಬೆಗಳ ನಾಡಿಪವನವೊಲವನೀ || ರ್ವ ರ ತಲೆಯಂ ತಾಟಿಸಿದಂ ಬಿರಿವಿನೆಗಂ ತಾಳ ಕಾಯ್ದಳಂ ತಾಟಪವೋಲ್

  1. ೧೧೦|| ವು ಅಂತು ತಾಟಿಸಿ ಮಲ್ಲ ರಂಗದೊಳ ಪೂವಲಿಗೆದkದಂತೆ ಮ 'ಮೆತ್ತಲು ಸ ಸೆ ಕುಂಕುಮರಸದಿಂ ಜೀರ್ಕೋಜಿವಿಯನೊತ್ತಿದಂತೆ ಮಗಿಂ ಬಾಯಿಂ ಬಿಸಿನೆತ್ತರುಚ೪ಸಿ ಸೂಸೆ ಬಿಸುಬಿಸುವೊಯ್ದು ಚಾ ೧ರನ ಮುಪ್ಪಿಕನ ಹೆಣದ ಪೋಣರ ನಿಪುರಿಗೂ ಕಂಡು ಕೆಳರ್ದು ಧೀರೋದ್ದದುಂದುಭಿಧ್ಯಾನಮಹೀಧರದುರ್ಧರಮಹಾಕಾಳಪ್ರಳಯಕಾಳ ಕೋಳಾಹಳತಾಳ ಜಂಫುತಳಪಹಾರಿ ವಜ್ರ ಮುಷ್ಟಿ ಮೊದಲಾಗೆ ಪೂಸಿದ

ಸಿಂಧುರಮುಂ ಬೀಸುವ ಬಾಲಗಚ್ಛೆಯುಂ ಬೆರಸು; ತರ್ಕಯೊಳುಲಿದೆಯಂದು ಪೊ ಆರ್ಕೆಗೆ ಮೇಲ್ತಾಯೆ ಮುಸು > ಮಲ್ಲಸಹಸ್ರಂ || 0 6 (