ಪುಟ:ನೇಮಿಚಂದ್ರ ನೆಮಿಪುರಾಣಂ.djvu/೨೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನೇಮಿನಾಥ ಪುರಾಣಂ ೨೧೧ ಮರ್ಕಡೆ ಕಟಕಂ ಮುತ್ತಿದ | ಳುರ್ಕೆಯ ನೀಳಾಚಲಂಬೊಲಿರ್ದಂ ಕೃಷ್ಣಂ

  • * *

|| ೧೧೩|| ವ್ಯ ಅಂತು ಮುಂತಣ ಕೂಲಮನೇಯುವಂತೇದ ಮರ ಮಯ್ಯ ಇಲ್ಲಂ ಮುಗಿದು ನುರ್ಗುನುರ್ಗಾಗೆ ಮಲ್ಲಂಘನಂಗೆಯ್ತು ; - ಎಮರಿಗುಡೆ ಕೃಷ್ಣನಾಸಂ | ನವದಿಂ ಮತಿರ್ದ ಮಲ್ಲರೆಂಟುಂ ದೆಸೆಗುಂ ಗಂ || ಡಮರಿಸಿದ ಮದಸ್ತಂಬೇ । ರಮದಿಡುದಿರ್ವಂತಿರುದಿರ್ದು ಪವ ಕೃತಿಯಾದಂ• || ೧೧೪|| ಗುರುಭಂಡದಯದೊಳ್ ತಿರಿ ! ತರೆಯಲ್ ಪತ್ರಿರ್ದ ಮಲ್ಲರುಲ್ಲಸಿತಾಕ್ಷ ! ಹರಿಜಕ್ಕಂದೊಳಲಿಯನನು ಕರಿಸಿರ್ದ೦ ಬಹಳಬಹುಜಳನ ಗತಿಯೊಳ್ || ೧೧೫|| ಮಲ್ಲರ ಮಸ್ತಕಂ ಕಮಳ ... • • • • • | • • • • • • • • • • !j ೧೧೬ || ನ ಮೆತ್ತಬಿಡಿದ ಮಲ್ಲ ರವಾನೆ ಮೆಟ್ಟಿದುದೆ ಸಂಡೆಂಬಂದಾವೆಡೆಯಂ ಪಿಡಿದೊಡಂ ಪಿಡಿದೆಡೆಯೆ ಗಾಯಮಾಗೆ ಎಳೆಯ ಹೆ..ನಾನೆ ಮೆಟ್ಟಿದಂತೆಲು ವೆಲ್ಲಂ ನುರ್ಗುನುರ್ಗಾಗೆ ಮೆಯ್ಯ ತೊವಲಾಗೆ ಸಡಿಯಾತುಗಳೆ೦ ತಿವದ ವಲ ಬೇರಂಗಳನಿಡಾಡುವಂತೀಡಾಡಿದ ಚಾರಮಥನನ ಮೇಲೆ ಯುಗ *ನ ಮೇಲೆ ಕವಿದ ಕಡಲಂತೆ ಕವಿವ ಕಂಸನ ಚಾತುರ್ವಮಂ ಬಲ ದೇವನುಂ ವಸುದೇವನುಂ ಕಂಡು ತಮ್ಮ ಬಲಮಂ ಕೈವೀಸೆ ಬೆಂಮಯಂ ಮಾಡೆ ನೆತ್ತರುಗಡಲಂ ಪರಿಯಿಸಿ ಕಟ್ಟೇವಮಂ ಕಡುಮುಳಿಸು ಅಳವಿಗ 'ಯ ಸಿಗಾಗಿ ಸೈರಿಸಲಾಟೆ ಅಭಿನವನಾರಸಿಂಹಾಡಂಬರವುಗುರ್ವು ಮದ್ಭುತಮುವಾಗೆ