ಈ ಪುಟವನ್ನು ಪರಿಶೀಲಿಸಲಾಗಿಲ್ಲ.
೨೧ ಕರ್ಣಾಟಕ [ ಆಶ. ಟ ಮಾಡದ ಕಂಭಮಂ ಮಲಗಿಕೊಳ್ಳರಿಪಾಯು ನೆಲಕ್ಕೆ ಬಾಳನ | ಬ್ಲಾಡೆ ನೆಗಪ್ಪಿಕೊಂಡು ತೊಡೆಗಾನರಸಿಂಹನವುಂಕಿ ಕಂಭದಿಂ | ಮಾಡಿದ ಕಾಳ ರಕ್ಕಸನನಿಕ್ಕುವವೋಲ್ ನಖದಿಂ ಕರುಳಳ೦ | ತೋಡಿ ಏಸುಳ್ಳು ನೀಟ್ಟು ಬಿಸುಟಂ ಕಲಿಕಂಸನನಟ್ಟಲೋಚನಂ || ೧೧೭ || ವ್ಯ ಅಂತು ನೀಜ್ಡಾಡಿಗೆಯು ಮದಂ ಕೈಕೊಳ್ಳದೆ ಕೊತಿನಾ ರ್ದು ಮುರಿದೆರ್ದು ಖೇಟಕದಿಂ ಕರುಳಂ ರ್ತನಿ ಕತ್ತಿಗೆಯನೆತ್ತಿ ಮೇಲ್ಪಾಯು ಪೊಯ್ದ ಕಂಸನ ಕಲಿತನಕ್ಕೆ ಕೌತುಕಂಬಟ್ಟು ಕಡಿತ ಲೆಯನೆಡದ ಕೆಯೊಡಿದು ತx ಗೆಲೆಯನೊರಸುವಂತೂರಿಸಿ ಬಿಸುಟು, ಕಡೆಕೆಡೆಯೆಂದರಮಗನೊದೆ | ದೆಂಗಲೋಳ: ತೊಡರ್ದು ಕರುಳಸಿರ್ದ೦ ಕೆ || ರ್ದಡಿಗಂ ಗೋವಳಸಿಕ್ಕಿದ | ತೊಡರೊ ಮಿಗೆ ಹೋದೆಪಾಪೆಯ ತೇದಿ ||೧೧| - ಕೃತಿಗೊರ್ವನೆ ದುರ್ಜನಂ | ದತಿವೇಗದೆ ಸತ್ತು ಮಾಡುವುಪಕಾರಮನ | ಪ್ರತಿಮರ ಸಜ್ಜನರಾಚಂ | ದ ತಾರಕಂ ಬರ್ದು ಮಾಡಲೇನಾರ್ತ ಪರ
- ೧೧ || ವ, ಅಂತು ನ ಲ್ಲಾ ಮಲ್ಲಿ ಯಾಗಿ ಪೋಣರ್ದಮಲ್ಲರಂ ಮೇಲ್ತಾಯ್ತು ಕಂಸನುವಂ ಕೃಷ್ಣನೊ೦ದೆ ಕೆಯೋಳ ಕಯ್ಯ ಕೂಸನಿಕ್ಕುವಂತಕ್ಕೆ ಲೊಡನೆ, ಅನಿಮೇಷಾಂಬೋಧಮುಕ್ತಂ ಸುರಿದುದಲರನಷ್ಟೇಜು ಬಾನ್ನ ವೈಯುಂ ಕೈ ಸ್ಥನ ಮೇಗೋರಂತೆ ಶೃಂಗವತಿಕೃತ ಸುಮನೋರೇಣುಗಿರ್ವಾಣ
ಬಾಣಾ || ಸನರವ್ಯಂ ಚೈತ್ರ ತೂರ್ಯಸನಿಮುಖರಿತಂ ಮಾಕ್ರಂದಾರ್ದಧಾರಾ | ತನುಬಂಧಕೇಂದ್ರಗೋಪಂ ವಿಚಕಿಳಕುಳಮೇಘಪಳಾಸಾಂಸಾರಂ