ವಿಷಯಕ್ಕೆ ಹೋಗು

ಪುಟ:ನೇಮಿಚಂದ್ರ ನೆಮಿಪುರಾಣಂ.djvu/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೬ ನೇಮಿನಾಥ ಪುರಾಣಂ ಅಡಸಿ ಫಣಿ ಸುತ್ತ ಚಂದನ | 1ಕಡೆ 1 ಮೊದಲುಮನೊರಸಿಕೊಳ, ಕೊರಲುಮನೆಳ ಸೊ | ರ್ಕ ಡೆದು ಕಟತಟದಿನಿತರೆ ; ನಡುಪಟ್ಟಭದಲ್ಲಿ ಕಟ್ಟು ವಟ್ಟವೊಲಿರ್ಕಂ |||| ಸಿಡಿದು ಕೊಲೆ ಜಿವರಾಶಿಯ || ನಡಿಗಡಿಗರೆಯಾದೊಡಾಯುಗಳ ಪ್ರಾಣವನಾ || ಗಡೆ ಪಾಯು ಕೊಳ್ಳ ತೆಕದಿಂ ! ಕುಡಿವುವು ಬಾಯ್ದೆರೆದು ಪವನನಂ ಫಣಿಪತಿಗಳ (8o ಜೆಡೆಯಂ ಬಕ್ಕಳೆಯುವನಾ ! ಆಡವಿಯೊಳಿರ್ದೆಲರನಲದೆ ಕೊಟರಮುಖದಿಂ || ಕುಡಿವ ವಟವಿಟಏಸಟಳಂ | ತುಡುಂಕುವಂತಿರ್ಪು ದಾನ ಚೋದ್ಯಮೋ ದಿನನಂ ೪೩. ನೀರಡಸಿದ ಕಾಸರಪತಿ | ಕೋರೆಯನಗದೊರೆಗೆತ್ತು ನಕ್ಕುವುದಹಿಯುಂ . ಸೈರಿಭದ ಬಾಯ ನೊರೆಯಂ | ಸೈರಿಸಿ ಶಾಲೆಂದು ನಕ್ಕುವ್ರದು ಕಾನನದೊಳ್ | ||೪|| ತಾರಗೆಯೆನೆ ತೊನೆಗೊಡ್ಡಿದ | ಮರಿಯ ರೋಮಂಥನೇನಮಂಜರಿಸಿಕರಂ || ಕಾರಿರುಳ ತಿರುಳಿದೆನೆ ಮದ | ಸೈರಿಥಮಿರ್ಪುವು ಚಳತನಾಳದ ಮೇಲೆ ||೪|| ಗಿರಿಗುರುಚಪೇಟಪಟತ | ಕರಿಯಂ ಹರಿ ಕಂಡು ಕೀ' ಪುಕುವುದ ರುಣಾ | ತರುಣತನು ತರುಚರೇಂದ್ರ ! ಶರಧಿಗೆ ಕೈಬೆಟ್ಟವೆತ್ತಿ ಪಾಟುವ ತೆರದಿಂ ||8|| ಬಲಿದುಗುಗಳಲ್ಲಿ ಸಲ್ಲ೪ | ಬಲವಿಲ್ಲ ಕಡಂಗಿ ಕಾದುವುವು ಕಾನನದೊಳ್ || ಪಾ-1, ಗ, ದರಿ, 2. ಗ, ಯುಗ, ಮಿ