ವಿಷಯಕ್ಕೆ ಹೋಗು

ಪುಟ:ನೇಮಿಚಂದ್ರ ನೆಮಿಪುರಾಣಂ.djvu/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೪ ಕರ್ಣಾಟಕ ಕಾವ್ಯ ಕಲಾನಿಧಿ ತೊಲಗದೆಳವೆಳಗುಮೆಳಗ | ಅಲೆಯುಂ ತಲೆಯೆತ್ತದಂತೆ ಹರಿಕರಿತಿಶುಗಳ j೪೭ || ತಮಮಂ ಕಾಡೊಳಕೊಂಡು ಕಾದ ಪಗೆ ತಮ್ಮಿ ರ್ವಗ್ರಮಂತಾದೊಡಂ| ಸನಮರ್ಕ೦ ಸುಡುತುಂ ನಿಜಾತ್ಮಶಿಖಿಯಿಂದಾನಂದಿಪಂ ಚಂದ್ರನಿ೦ || 1 ದುಮಣಿ ಸೋತದಿನೆಂಬವೊಲ್ ವಿಏನದಾದುತ್ಸಾನೀಕಮಂ | ಕಮಳಾನೀಕಮನರ್ಕಗೃಹಕುಲಮಂ ಕೊಲ್ಲುಂ ವನಭೋತ್ರಂ || ಅವನದೊಳಿರ್ಪದವತನು | ಸಾವೃತಗೊಳದೊಂದು ಶಬರತಿಬಿರಂ ಪಾವಂ | ತೀವಿದವೊಲ್ಪಾತಾಳದೆ || ೪ಾವನಮಿರ್ನಂತೆ ದುಷ್ಟದಾನವಶಿಬಿರಂ [ರ್8|| ಪೊಡೆದತ್ತಂ ಸರಿಯುತ್ತುಮಿರ್ಪ ಪುಣವಂ ತಿಂಗುಂ ಶಿಶಿಣಿಗಳ್ || ಪಿಡಿದುರ್ಕಿ೦ ಪೊಲಗೆಟ್ಟು ಪೊಕ್ಕೆ ಮೃಗಶಾಬಾನೀ ಕಮಂ ಕೊಂಡು ಕೇ || ಸಡಗಂ ಸೂಡುವರಲ್ಲಿ ಬಾಲೆಯರೆನಲರ್ಮೆದಿಂ ಮತ್ತಮೊ೦ || ದೆಡೆಗೇನೀಗುಮೆ ಪೋಗಲುತ್ಕಟಮಹಾಪಾಪಕ್ಕೆ ತಾಂ ಸಕ್ಕಣ೦ ೫°| ಮದಗಜಕುಂಭಕೋಟಿಯ ಕಲಂಕಗಿದಂತದ'ಕಾ' ತರಕ್ಷು ಚ | ರ್ಮದ ತೆರೆಸುತ್ತು ಕೇಸರಿಯ ದಾಡೆಯ ದಿನ ದಿಂಡಿ ವಿಲಿಯಂ | ಪೊದೆಸಿದ ಪಂದರಾಳಿಯಾರಾನೆಯ ಮುತ್ತಿನ ರಾಸಿ ಜೇನ ತು || ಪ್ರದ ಕೆರೆಯಲ್ಲಿ ನೆತ್ತರ ಕೊಳೆ೦ ಚ ವರಿವ್ರಕವಾಳ ತೋರಣಂ |>{೧|| ಆಪಳ್ಳಿಗಧಿಪನಾದಂ | ಕೋಪದೋಳರದರುಣನಾದ ಸಂಗರವಿಚಳ || ಚಾ ಪದೊಳರ್ಜುನನಾದಂ | ರೂಪದೊಳ ತಿಕೃಷ್ಣನಾದ ವಿಂಧ್ಯಕನೆಂಬಂ |೫|| ಪೊಸಕೂಲಂ ಗಂಗಟ್ಟುವಂ ಗರುಡಪಕ್ಷಚೇದದಿಂ ತಿರ್ದುವಂ || ಪ್ರಸರದ್ದಂತಿಯ ದಂತದೊ ಹರಿಯ ದ೦ಪ್ಪಾ ಲೇಖೆಯಂ ಕಿತ್ತು ತೆ | ತಿಸುವಂ ಲೀಲೆಯೊಳ ರ್ಧಚಂದ್ರಶರಮಂ ಮಾಯೆಂದುಣ್ಣು ದ ! ೯ಸೆ ನಿಂಹೀಸುತನೇತ್ರದತ್ತಪತಿಕೋಕಾ'ವಂಧ್ಯಕಂ ವಿಂಧ್ಯಕಂ ೩॥ ಪಾ-1, ಗ, ದ್ಯುಮಣಿ, 2. ಕ, ಕೇ. 3, ಗ, ವೃಂದಕಂ. ಣ