ವಿಷಯಕ್ಕೆ ಹೋಗು

ಪುಟ:ನೇಮಿಚಂದ್ರ ನೆಮಿಪುರಾಣಂ.djvu/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೫ ನೇಮಿನಾಥ ಪುರಾಣಂ ಜಯವಡೆದಾಪುಳ೦ದಿಪತಿಯಾಡುವ ಬೇಂಟೆಗೆ ಬೆರ್ಜೆ ಪೋಗೆ ಚಂ | ಡಿಯ ಮನೆಯಂ ಮೃಗಾರಿ ಮುರವೈರಿಯ ಮೈಮರೆಯಂ ಖಗೇಂದನು! ರ್ವಿಯ ಮೆರೆಯಂ ಮಹಾಪ್ರಳಯದಾದಿವರಾಹಸಿದದ್ದು ತಂ ದಿಶಾ | ೪ಯ ಮನೆಯಂ ಗಡಿನ್ನು ಮನೆ ಪೊಕ್ಕುದಿರ್ದುವು ನಷ್ಟದಂತಿಗಳ' l{೪! ಆವನಚರನ ಮನಃಪ್ರಿಯ || ಪೂವಿನ ಬಿಲ್ಲಾತನವಳ ಯೌವನಸಲ್ಲ | ಓವನಚರನೆನೆ ದೃಕ್ ಶಫ ! ರಿವಾಗುರಿ ಹೆಸರೋಳಾಕ ವಾಗುರಿಯೆಂಬ ||೫|| ನಾಗರಿಕೆಯ ಮೊಲೆವೆಟ್ಟದ ! ಮೇಗಣ ಪರಿಸಕ್ಷಬಿಂಬಫಲರಸಮಂ ಪಿ | ರ್ದಾಗಳರ್ದೆ ತಣ್ಣನೆ ತಣಿ | ದೀಗಡಸಿರಲುಜದ ಸಣ್ಣನೆಲ್ಲಂ ಭಿಲ್ಲ. 1+{೬! ಎನಿತಂ ಕತ್ತರಿಸಿದೊಡಂ } {, ತ೦ ವನೇಚರಂ ನಡೆವನಡರೆ ಪೊಳೆ ದಡಗದ ಮಿ೦ || ಚೆನ ಗೊಂಚಲತೆ ಮಿಂಚುವ ವನಚರಿಯ ಬಿಳಿಯ ಕಣ್ಣ ಬೆಳ ಗಿಂ ಬನದೊಳ್ RM೭ || ಧವಳವಿಲೋಚನ ಪೊಳೆವ ಪೂವೆನೆ ಒನಕೆ.ಚಂ ಪ್ರಗಂಗು | ತೃವವೆನೆ ?ನವು 'ಬಾಹು ಸೆಳಗೊ೦ಬೆನೆ ಜಾತ್ಯರುಗಾಧರಾಂಶ) ಪ | ಅವಮೆನೆ ಪೋಲೆ ವಿಂಧ್ಯಕನ ಬೆಂಬಳಿಯಿಂ ನನಲಕ್ಷ್ಮಿಕರ್ತು ಬ ರ್ಪವೊಲಿರೆ ಬರ್ಪಳಾಕ ಬರಿ ಸೋರ್ಮುಡಿ ಕಲಿಸುತ್ತುವಿ.ರ್ಪಿನಂ .vi ವ|| ಅಂತವರ್ ಕತಕಕಿರಾತಭೂಗತಿಯುಂ ವನಚರೀವೇಷವ ಕಗ ತಭವಾನಿಯುಮಿರ್ಪಂತಿರ್ಬರುಮನೋನ್ಯಸಕರುಮುವಿಯುಕ್ತರುವಾಗಿ ರಾಗದಿಂದಮಿರೆ, ಕಟದುದು ಎಲ್ಲಿ ಮಲ್ಲಿಗೆ ಮುಗುಳೇದು ಕೊಂಡೆಯ ಹಳ್ಳಿಯಿಂಬರಂ! ಪಲಮರವಾದುದುಪ್ಪವಡಸಿತ್ತು ಏಕಧ್ವನಿ ಪೊಯು ನೇಳಲ೦ | ಪಾ-1, ಗ, ರ್ದವ. 2. ಕ, ನಿಮ್ಮ . m