ವಿಷಯಕ್ಕೆ ಹೋಗು

ಪುಟ:ನೇಮಿಚಂದ್ರ ನೆಮಿಪುರಾಣಂ.djvu/೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನೇಮಿನಾಥ ಪುರಾಣಂ ೩೩ ಜ್ಞತೆ ನಯವಾಗ್ನಿಚಕ್ಷಣತೆ ವಾದ್ಯ ವಿದಗ್ಧತೆ ನರ್ತನಪ್ಪಗ || ರೈತ ರಸಗಾನಮಗ್ನತೆ ವಿಳಾಸಗಸಜ್ಞತೆ ವೈಶ್ಯಪುತ್ರನಾ F೦|| ಬಾಧಿಸುವ ಮನೋಮೃಗಮನಂಗಜದಾವವನಿಟ್ಟು ಸೋ ಬಿಂ ? ಬಾಧರೆಯರ್ಕಳೆಪು ಏಣಿಲಂ ನವಿಲಂ ಏಡಿವಂ ವಿವೇಕವಿ || ದ್ಯಾಧರನಂಗಜಾಳದೊಳೆ ಸಿಕ್ಕಿಸುವಂ ಸಲೆ ಪೋದ ಜನ್ಮದಾ || ವೋದನಕಯಮಂ ಕೆದಕುವಂತಿರೆ ಲೋಚನಮ ಜಾಲವಂ ||೯೩! ಅಪ್ರತಿಮರಾಜಗೃಹನಗ | ರಪ್ರಭು ಬೆತಶತ್ರುವೆಂಬನಾಭಸಂಗಂ | ಸುಪ್ರಭೆಗಂ ಪುಟ್ಟಿದ ಕಮ || ೪ ಪ್ರಭೆ ರೂಪತಿಶಯದ ಸಿರಿಯಂ ಪಡೆದ K೯೪|| ವ! ಆಕೆಯ ನೂತನತನುಮನಕ್ಕೆ ವಸಂತದಂತೆ ಬಂದ ಪೊಸಜವ್ವನ ಮಂ ಜಿತಶತ್ರುಮಹಾರಾಜಂ ಕಂಡು ಭೂಮಂಡಲದೊಳುಳ್ಳ ರಾಜಕುಮಾರ ರಂ ಬರಿಸಿ ಸ್ವಯಂಬರನಂ ಸ್ಮರಂ ಬರವಿತ್ತಂತೆ ಮಹಾವಿಭೂತಿಯಿಂ ಮಾ ದುಂ ವನದೊಳಗೆ ಎಳಯುತ್ತು ಮಿರ್ಪ ವಿನಕೇತುವಿನಂತೆ ನೆಲನುಂ ನೇಸಹುಂ ಕಾಣದಂತು ಮನೆಯೊಳಗೆ ಬಳಯುತು ಮಿರ್ದಿವ್ಯಕ ತುಕುಮಾ ನಂ ಬೇಡವೇದನೆಯುಂ ನಿಜಜನಕನೊಡನೆ ಬಂದು ನೋಡ ತುಮಿರೆ ಎನಿತಲರ್ಗಳಲರ್ದೋಡಂ ಭ್ರಂ | ಗನಾಯಕಂ ಜಾತಿಗೆಲಗುವಂತಿರೆ ನೃಪನಂ | ದನರೆನಿತೆಸೆದಿರ್ದೊಡವಂ | ಮನೆಯಲರ್ಗಳೊವ್ಯಕೇತುಗೆಗಿದುವಳಪಿಂ |FH ರಾಗದಳುರ್ಕೆಯಿಂ ನೆರೆದ ರಾಜಕುಮಾರರ ಕಣ್ಣಳಯ್ದೆ ಸಿ | ಗ್ಲಾ ಗಿರೆ ಕಾಮಿನೀಜನದ ಕಣ್ಣಳೆಲರೆ ತನ್ನ ನುರ್ಚಿದಾ || ಪೂಗಣೆ ಸಲ್ಲ ತಂಬಿಡಿದು ಮಾಲೆಯನೇಲಿಸಿ ಮೇಲೆ ಸೂಸುವಂ | ತಾಗಿರೆ ವೈಶ್ಯಸೂನುಗೊಲವಿಂ ಕವಳ ಪ್ರಭೆ ಮಾಲಸಂಡಿದ೪ ||೯೬ || ಅದು ಜಿತಶತ್ರು ಭೂಪನ | ಕಿ' ಮರಸಿ ವಸಂತಸೇನೆಯಾಕಾಮಿನಿಯ &